ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sweets

ADVERTISEMENT

ಸಂಗತ | ಬನ್ನಿ, ಬೆಲ್ಲ ಸವಿದು ಸಂಭ್ರಮಿಸೋಣ

ದೀಪಾವಳಿ ಹಬ್ಬದ ಸಂದರ್ಭ ನಮ್ಮ ನೆರೆಮನೆಯ ಅಜ್ಜಿ ‘ಈಗ ಹಬ್ಬಗಳಲ್ಲಿ ರುಚಿ ಉಳಿದಿಲ್ಲ’ ಎಂದು ಥಟ್ಟನೆ ಹೇಳಿದಾಗ ನಾನು ಚಕಿತನಾಗಿ ‘ಅಜ್ಜಿ ಯಾಕೆ ಹೀಗೆ ಹೇಳುತ್ತೀರಿ’ ಎಂದು ಕೇಳಿದೆ. ದೊಡ್ಡ ಹಬ್ಬ ಎಂದು ಪೇಟೆಯೆಲ್ಲಾ ಸುತ್ತಿ ಬೆಲ್ಲ ತಂದು ಹೋಳಿಗೆ, ಕಡುಬು, ಶೇಂಗಾ ಉಂಡಿ ಮಾಡಿದ್ದೆ. ನನ್ನ ಮಕ್ಕಳು, ಮೊಮ್ಮಕ್ಕಳು ಸಿಹಿ ಊಟ ಮಾಡಲೇ ಇಲ್ಲ. ಚಪಾತಿ, ಪಲ್ಯ, ಅನ್ನ ಸಾರು ಮಾತ್ರ ಊಟ ಮಾಡಿದರು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Last Updated 25 ಅಕ್ಟೋಬರ್ 2022, 21:15 IST
ಸಂಗತ | ಬನ್ನಿ, ಬೆಲ್ಲ ಸವಿದು ಸಂಭ್ರಮಿಸೋಣ

ನಳಪಾಕ: ಯುಗಾದಿಗೆ ಸಿಹಿ ತಿನಿಸಿನ ತೋರಣ

ಯುಗಾದಿಗೆ ಸಿಹಿ ತಿನಿಸಿನ ತೋರಣ
Last Updated 1 ಏಪ್ರಿಲ್ 2022, 19:30 IST
ನಳಪಾಕ: ಯುಗಾದಿಗೆ ಸಿಹಿ ತಿನಿಸಿನ ತೋರಣ

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ಕುಂದಾ, ಕರದಂಟು ಭರ್ಜರಿ ಮಾರಾಟ

ಸ್ವೀಟ್‌ಮಾರ್ಟ್‌ನವರಿಗೆ ಮಂದಹಾಸ ಮೂಡಿಸಿದ ಅಧಿವೇಶನ
Last Updated 24 ಡಿಸೆಂಬರ್ 2021, 19:30 IST
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ಕುಂದಾ, ಕರದಂಟು ಭರ್ಜರಿ ಮಾರಾಟ

ಮದುವೆ ಬಳಿಕ ವಿಕ್ಕಿ ಕೌಶಲ್‌ಗಾಗಿ ಸಿಹಿ ತಿನಿಸು ತಯಾರಿಸಿದ ಕತ್ರೀನಾ ಕೈಫ್!

ಸಿಹಿತಿನಿಸಿನ ಫೋಟೊ ಪೋಸ್ಟ್ ಮಾಡಿದ ಕತ್ರೀನಾ ಕೈಫ್
Last Updated 17 ಡಿಸೆಂಬರ್ 2021, 10:09 IST
ಮದುವೆ ಬಳಿಕ ವಿಕ್ಕಿ ಕೌಶಲ್‌ಗಾಗಿ ಸಿಹಿ ತಿನಿಸು ತಯಾರಿಸಿದ ಕತ್ರೀನಾ ಕೈಫ್!

ಕಲಬುರಗಿ: ‘ಸಿಹಿ’ ಪ್ರಿಯರಿಗೆ ಬೆಲೆ ಏರಿಕೆ ‘ಕಹಿ’

ಶೇ 20ರಷ್ಟು ದರ ಹೆಚ್ಚಳ; ಅಂದು ಕೋವಿಡ್, ಇಂದು ದರ ಏರಿಕೆ ಬರೆ
Last Updated 6 ನವೆಂಬರ್ 2021, 19:30 IST
ಕಲಬುರಗಿ: ‘ಸಿಹಿ’ ಪ್ರಿಯರಿಗೆ ಬೆಲೆ ಏರಿಕೆ ‘ಕಹಿ’

ತಮಿಳುನಾಡಿನಲ್ಲೊಂದು 'ಸ್ವೀಟ್' ಹಗರಣ; ಎಐಎಡಿಎಂಕೆ ಮಾಜಿ ಸಚಿವರ ವಿರುದ್ಧ ಆರೋಪ

ತಮಿಳುನಾಡಿನಲ್ಲಿ ಎಐಎಡಿಎಂಕೆ ಮಾಜಿ ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ ಅವರು ಕಳೆದ ವರ್ಷ ಸರ್ಕಾರಿ ಹಾಲಿನ ಉತ್ಪಾದಕ 'ಆವಿನ್' ಘಟಕದಿಂದ ಸರಿ ಸುಮಾರು 1.50 ಟನ್ ಸಿಹಿ ತಿನಿಸುಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಡೈರಿ ಸಚಿವ ಎಸ್. ಎಂ. ನಾಸರ್ ಭಾನುವಾರ ಆರೋಪಿಸಿದ್ದಾರೆ.
Last Updated 5 ಜುಲೈ 2021, 3:24 IST
ತಮಿಳುನಾಡಿನಲ್ಲೊಂದು 'ಸ್ವೀಟ್' ಹಗರಣ; ಎಐಎಡಿಎಂಕೆ ಮಾಜಿ ಸಚಿವರ ವಿರುದ್ಧ ಆರೋಪ

ಯಲ್ಲಾಪುರ: ಸಿಹಿ ತಿನಿಸು ಅಂಗಡಿಗೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

ಪಟ್ಟಣದ‌ ಬಸವೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ದೇವೂ ಸ್ವೀಟ್ಸ್ ಮತ್ತು ಬೇಕರಿಗೆ ಶುಕ್ರವಾರ ತಡರಾತ್ರಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
Last Updated 15 ಮೇ 2021, 5:58 IST
ಯಲ್ಲಾಪುರ: ಸಿಹಿ ತಿನಿಸು ಅಂಗಡಿಗೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ
ADVERTISEMENT

ಸಿಹಿ ಸೇವನೆಗಿರಲಿ ಕಡಿವಾಣ

‘ಅತಿಯಾದ ಸಿಹಿ ಪದಾರ್ಥಗಳ ಸೇವನೆಯಿಂದ ಮಧುಮೇಹ, ಬೊಜ್ಜು ಹಾಗೂ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚುತ್ತಿವೆ. ಅದರಲ್ಲೂ ಮಧುಮೇಹ ಎನ್ನುವುದು ಸಾರ್ವತ್ರಿಕ ಕಾಯಿಲೆ ಎನ್ನುವಷ್ಟರ ಮಟ್ಟಿಗೆ ಸಣ್ಣ ವಯಸ್ಸಿನವರನ್ನೂ ಕಾಡುತ್ತಿದೆ. ಆ ಕಾರಣಕ್ಕೆ ಸಿಹಿ ಸೇವೆನೆಗೆ ಕಡಿವಾಣ ಹಾಕುವುದು ಅಗತ್ಯ’ ಎನ್ನುತ್ತಾರೆ ವೈದ್ಯರಾದ ಡಾ. ಅನುರಾಧಾ ದಿನೇಶ್‌.
Last Updated 2 ಏಪ್ರಿಲ್ 2021, 19:30 IST
ಸಿಹಿ ಸೇವನೆಗಿರಲಿ ಕಡಿವಾಣ

ಸ್ಫೂರ್ತಿಯ ಉದ್ಯಮಿ: ಡಸರ್ಟ್‌ ಉದ್ಯಮದ ಸಿಹಿ

ಬೆಂಗಳೂರಿನ ಪ್ರಸಿದ್ಧ ಡಸರ್ಟ್ಸ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ‘ಟೇಸ್ಟ್ ಆಫ್ ಬ್ಲೈಟಿ’ ಅಡುಗೆ ಮಾಡುವ ಮತ್ತು ಅದನ್ನು ಇನ್ನೊಬ್ಬರಿಗೆ ಉಣಬಡಿಸುವ ಖುಷಿಯ ಕಾರಣದಿಂದಾಗಿ ಜನ್ಮತಾಳಿತು. ಇಲ್ಲಿ ಸಿಹಿ ಡಸರ್ಟ್‌ಗಳನ್ನು, ಸುಂದರವಾದ ಪದರಗಳಾಗಿ ಅಲಂಕರಿಸಿ ಕೊಡಲಾಗುತ್ತದೆ. ಪ್ರಪಂಚದ ಬೇರೆ ಬೇರೆ ಪ್ರದೇಶಗಳ ರುಚಿಯನ್ನು ಆಸ್ವಾದಿಸುವ ಅವಕಾಶ ಇಲ್ಲಿದೆ. ಈ ಉದ್ಯಮವನ್ನು ಚರೋನ್ ಚಾವ್ಲಾ ಮತ್ತು ಅವರ ಪತಿ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಮರಳಿದಾಗ, ಇಲ್ಲಿನವರಿಗೆ ವಿಶಿಷ್ಟ ಸಿಹಿತಿಂಡಿಗಳು ಲಭ್ಯವಾಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಆರಂಭಿಸಿದ್ದಾರೆ. ಪ್ಯಾಕ್ ಮಾಡಿದ ಡಸರ್ಟ್‌ಗಳಿಗೆ ಭಾರತದಲ್ಲಿ ಮಾರುಕಟ್ಟೆ ಸೃಷ್ಟಿಸುವ ಉದ್ದೇಶದಿಂದ ಚರೋನ್ ತಮ್ಮ ‘ಟೇಸ್ಟ್ ಆಫ್ ಬ್ಲೈಟಿ’ ಪ್ರಾರಂಭಿಸಿದರು.
Last Updated 9 ಡಿಸೆಂಬರ್ 2020, 19:31 IST
ಸ್ಫೂರ್ತಿಯ ಉದ್ಯಮಿ: ಡಸರ್ಟ್‌ ಉದ್ಯಮದ ಸಿಹಿ

Pv Web Exclusive| ಹಬ್ಬದ ಸಿರಿಯಲ್ಲಿ ಬಗೆ ಬಗೆ ಸಿಹಿ

ಸಿಹಿಯ ವೈವಿಧ್ಯತೆಯ ಅನಾವರಣ
Last Updated 24 ಅಕ್ಟೋಬರ್ 2020, 1:33 IST
Pv Web Exclusive| ಹಬ್ಬದ ಸಿರಿಯಲ್ಲಿ ಬಗೆ ಬಗೆ ಸಿಹಿ
ADVERTISEMENT
ADVERTISEMENT
ADVERTISEMENT