ರೆಸಿಪಿ | ಹಬ್ಬದ ವಿಶೇಷ: ಸುಲಭವಾಗಿ ಹೋಳಿಗೆ ತಯಾರಿಸಬೇಕಾ: ಇಲ್ಲಿದೆ ಸರಳ ವಿಧಾನ
Festival Sweet: ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ಬೇಳೆ ಹೋಳಿಗೆ ತಯಾರಿಸುವ ವಿಧಾನ ಇಲ್ಲಿದೆ. ಮೈದಾ, ಕಡಲೆಬೇಳೆ, ಬೆಲ್ಲ ಹಾಗೂ ಏಲಕ್ಕಿ ಪುಡಿ ಬಳಸಿ ಸುಲಭವಾಗಿ ಸಿಹಿ ಹೋಳಿಗೆ ಮಾಡುವುದು ತಿಳಿದುಕೊಳ್ಳಿ.Last Updated 30 ಸೆಪ್ಟೆಂಬರ್ 2025, 13:04 IST