ಶುಕ್ರವಾರ, 14 ನವೆಂಬರ್ 2025
×
ADVERTISEMENT

Festival Sweet Recipe

ADVERTISEMENT

Deepavali Special 2025 : ದೀಪಾವಳಿ ಫಳಾರ ಆಯ್ತೇನು?

Diwali Sweets: ತಿಂದುಂಡು ಸಂಭ್ರಮಿಸುವುದಷ್ಟೇ ಅಲ್ಲ, ಬಂಧು ಬಾಂಧವರಿಗೆ, ನೆರೆಹೊರೆಯವರಿಗೆ ಫಳಾರ ಹಂಚುತ್ತ, ಜೀವನದ ಸವಿಯನ್ನೇ ನೀಡುವ ಹಬ್ಬ ಇದು ದೀಪಾವಳಿ.
Last Updated 20 ಅಕ್ಟೋಬರ್ 2025, 7:53 IST
Deepavali Special 2025 : ದೀಪಾವಳಿ ಫಳಾರ ಆಯ್ತೇನು?

ರೆಸಿಪಿ| ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ಬೇಸನ್ ಲಡ್ಡು ಹೀಗೆ ತಯಾರಿಸಿ

Indian Sweet Recipe: ದೀಪಾವಳಿಗೆ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಮತ್ತು ಒಣಹಣ್ಣುಗಳಿಂದ ಸುಲಭವಾಗಿ ಬೇಸನ್ ಲಾಡು ತಯಾರಿಸುವ ವಿಧಾನ ತಿಳಿದುಕೊಳ್ಳಿ. ಹಬ್ಬದ ಸಿಹಿ ಖಾದ್ಯವಾಗಿ ಇದು ಆರೋಗ್ಯಕರ ಆಯ್ಕೆಯಾಗಿದೆ.
Last Updated 10 ಅಕ್ಟೋಬರ್ 2025, 7:54 IST
ರೆಸಿಪಿ| ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ಬೇಸನ್ ಲಡ್ಡು ಹೀಗೆ ತಯಾರಿಸಿ

ಉತ್ತರ ಕರ್ನಾಟಕದ ವಿಶೇಷ ‘ಪುಟಾಣಿ ಪೇಡ’ ತಯಾರಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ

putani Hurigadale Peda: ಉತ್ತರ ಕರ್ನಾಟಕದ ಪ್ರಸಿದ್ಧ ‘ಪುಟಾಣಿ ಪೇಡ’ ಹಬ್ಬದ ಸಂದರ್ಭಗಳಲ್ಲಿ ತಯಾರಿಸುವ ವಿಶೇಷ ಖಾದ್ಯ. ಹುರಿಗಡಲೆ, ಸಕ್ಕರೆ ಮತ್ತು ಕೊಬ್ಬರಿ ತುರಿ ಬಳಸಿ ಸರಳವಾಗಿ ಮಾಡುವ ವಿಧಾನ ತಿಳಿದುಕೊಳ್ಳಿ.
Last Updated 1 ಅಕ್ಟೋಬರ್ 2025, 2:30 IST
ಉತ್ತರ ಕರ್ನಾಟಕದ ವಿಶೇಷ ‘ಪುಟಾಣಿ ಪೇಡ’ ತಯಾರಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ

ರೆಸಿಪಿ | ಹಬ್ಬದ ವಿಶೇಷ: ಸುಲಭವಾಗಿ ಹೋಳಿಗೆ ತಯಾರಿಸಬೇಕಾ: ಇಲ್ಲಿದೆ ಸರಳ ವಿಧಾನ

Festival Sweet: ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ಬೇಳೆ ಹೋಳಿಗೆ ತಯಾರಿಸುವ ವಿಧಾನ ಇಲ್ಲಿದೆ. ಮೈದಾ, ಕಡಲೆಬೇಳೆ, ಬೆಲ್ಲ ಹಾಗೂ ಏಲಕ್ಕಿ ಪುಡಿ ಬಳಸಿ ಸುಲಭವಾಗಿ ಸಿಹಿ ಹೋಳಿಗೆ ಮಾಡುವುದು ತಿಳಿದುಕೊಳ್ಳಿ.
Last Updated 30 ಸೆಪ್ಟೆಂಬರ್ 2025, 13:04 IST
ರೆಸಿಪಿ | ಹಬ್ಬದ ವಿಶೇಷ: ಸುಲಭವಾಗಿ ಹೋಳಿಗೆ ತಯಾರಿಸಬೇಕಾ: ಇಲ್ಲಿದೆ ಸರಳ ವಿಧಾನ

ರೆಸಿಪಿ | 1 ಕಪ್ ಕಡಲೆ ಹಿಟ್ಟಿನಲ್ಲಿ ರುಚಿಯಾದ ‘ಮೈಸೂರ್ ಪಾಕ್’ ಮಾಡೋದು ಹೇಗೆ?

Mysore Pak Sweet: ಮೈಸೂರ್ ಪಾಕ್ ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿಗಳಲ್ಲಿ ಒಂದು. ಕೇವಲ 1 ಕಪ್ ಕಡಲೆ ಹಿಟ್ಟಿನಲ್ಲಿ ತುಪ್ಪ ಮತ್ತು ಬೆಲ್ಲ ಬಳಸಿ ಮನೆಯಲ್ಲಿ ರುಚಿಯಾದ ಮೈಸೂರ್ ಪಾಕ್ ತಯಾರಿಸುವ ವಿಧಾನ ತಿಳಿದುಕೊಳ್ಳಿ.
Last Updated 30 ಸೆಪ್ಟೆಂಬರ್ 2025, 7:26 IST
ರೆಸಿಪಿ | 1 ಕಪ್ ಕಡಲೆ ಹಿಟ್ಟಿನಲ್ಲಿ ರುಚಿಯಾದ ‘ಮೈಸೂರ್ ಪಾಕ್’ ಮಾಡೋದು ಹೇಗೆ?

ರುಚಿಯಾದ ರವೆ ಉಂಡೆ ಮನೆಯಲ್ಲೇ ಮಾಡಬೇಕಾ? ಇಲ್ಲಿದೆ ಸುಲಭ ವಿಧಾನ

ಪ್ರಜಾವಾಣ
Last Updated 25 ಸೆಪ್ಟೆಂಬರ್ 2025, 12:44 IST
ರುಚಿಯಾದ ರವೆ ಉಂಡೆ ಮನೆಯಲ್ಲೇ ಮಾಡಬೇಕಾ? ಇಲ್ಲಿದೆ ಸುಲಭ ವಿಧಾನ

ರೆಸಿಪಿ: ಸಿಹಿ ತಿನಿಸುಗಳ ರಸದೌತಣ

ಕ್ರಿಸ್ಮಸ್‌ ಹೊಸಿಲಲ್ಲಿರುವಾಗ ಗುಜರಾತಿನ ಸಿಹಿಸವಿತಿನಿಸು ತಯಾರಿಸುವ ಬಗೆಯನ್ನು ಬೆಂಗಳೂರಿನಲ್ಲಿರುವ ಇಂದಿರಾನಗರದ ಕೇಸರಿಯಾ ಹೊಟೆಲ್‌ನ ಶೆಫ್‌ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 23 ಡಿಸೆಂಬರ್ 2023, 0:30 IST
ರೆಸಿಪಿ: ಸಿಹಿ ತಿನಿಸುಗಳ ರಸದೌತಣ
ADVERTISEMENT

ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ

ಶ್ರಾವಣಮಾಸದ ಹಬ್ಬದಲ್ಲಿ ಬಗೆಬಗೆಯ ತಿನಿಸುಗಳನ್ನು ಮಾಡುವುದು ಸಂಪ್ರದಾಯ. ಅದರಲ್ಲೂ ವಿವಿಧ ಬಗೆಯ ಸಿಹಿಯುಂಡೆಗಳು ಹಬ್ಬಕ್ಕೆ ಇನ್ನಷ್ಟು ರಂಗನ್ನು ತರುತ್ತವೆ. ಹಬ್ಬದಿನಗಳಲ್ಲಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಕೆಲವು ಉಂಡೆಗಳ ರೆಸಿಪಿಯನ್ನು ಕಳುಹಿಸಿದ್ದಾರೆ, ಜಯಶ್ರೀ ಕಾಲ್ಕುಂದ್ರಿ.
Last Updated 24 ಆಗಸ್ಟ್ 2018, 19:30 IST
ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ
ADVERTISEMENT
ADVERTISEMENT
ADVERTISEMENT