ಶುಕ್ರವಾರ, 4 ಜುಲೈ 2025
×
ADVERTISEMENT

Homa

ADVERTISEMENT

ನಾಪೋಕ್ಲು: ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ

ಕೊಡವ ಜನಾಂಗದ ಏಳಿಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ಭಾಗಮಂಡಲದ ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣ ಚಾರಿಟೇಬಲ್ ಟ್ರಸ್ಟ್ ಜಾಗದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಬುಧವಾರ ನೆರವೇರಿದವು.
Last Updated 15 ಜನವರಿ 2025, 13:32 IST
ನಾಪೋಕ್ಲು: ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ

ನನ್ನ ರಕ್ಷಣೆಗೆ, ಮನಸ್ಸಿನ ನೆಮ್ಮದಿಗೆ ಹೋಮ ನೆರವೇರಿಸಿರುವೆ: ಡಿ.ಕೆ. ಶಿವಕುಮಾರ್

"ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗೆ, ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನವೂ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ" ಎಂದು ತಿಳಿಸಿದರು.
Last Updated 10 ಜನವರಿ 2025, 7:28 IST
ನನ್ನ ರಕ್ಷಣೆಗೆ, ಮನಸ್ಸಿನ ನೆಮ್ಮದಿಗೆ ಹೋಮ ನೆರವೇರಿಸಿರುವೆ: ಡಿ.ಕೆ. ಶಿವಕುಮಾರ್

ರಾಜಕೀಯ ದಿಗ್ವಿಜಯಕ್ಕೆ ಯಾಗದ ಮೊರೆ ಹೋದ ಎಚ್‌ಡಿಕೆ| ಇದೇ ಯಾಗ ಮಾಡಿಸಿದ್ದ KCR

ಕೇತಗಾನಹಳ್ಳಿಯಲ್ಲಿ ಇರುವ ತೋಟದ ಮನೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಕುಟುಂಬವು 9 ದಿನಗಳ ಕಾಲ ಮಹಾಯಾಗ ಹಮ್ಮಿಕೊಂಡಿದೆ.
Last Updated 4 ಮಾರ್ಚ್ 2023, 3:24 IST
ರಾಜಕೀಯ ದಿಗ್ವಿಜಯಕ್ಕೆ ಯಾಗದ ಮೊರೆ ಹೋದ ಎಚ್‌ಡಿಕೆ| ಇದೇ ಯಾಗ ಮಾಡಿಸಿದ್ದ KCR

ಲೋಕ ಕಲ್ಯಾಣಕ್ಕಾಗಿ ಪ್ರತ್ಯಂಗಿರಾ ಹೋಮ

ತಿಮ್ಮಾಪುರ ಪೇಟೆಯಲ್ಲಿ ನಾರಾಯಣ ಗುರು ಸಾನಿಧ್ಯದಲ್ಲಿ ಆಯೋಜನೆ
Last Updated 3 ಅಕ್ಟೋಬರ್ 2022, 14:10 IST
ಲೋಕ ಕಲ್ಯಾಣಕ್ಕಾಗಿ ಪ್ರತ್ಯಂಗಿರಾ ಹೋಮ

ಹೋಮ– ಹವನದ ನೆಪದಲ್ಲಿ ವಂಚನೆ: ನಾಲ್ವರ ಬಂಧನ

ಕಾಣೆಯಾದ ವ್ಯಕ್ತಿ ಹುಡುಕಿ ಕೊಡುವುದಾಗಿ ನಂಬಿಸಿ ₹ 4.60 ಲಕ್ಷ ಪಡೆದ ಮಧ್ಯಪ್ರದೇಶದ ಆರೋಪಿಗಳು
Last Updated 22 ಫೆಬ್ರುವರಿ 2021, 4:54 IST
ಹೋಮ– ಹವನದ ನೆಪದಲ್ಲಿ ವಂಚನೆ: ನಾಲ್ವರ ಬಂಧನ

ಕೊರೊನಾ ನಿರ್ಮೂಲನೆಗೆ ಮೃತ್ಯುಂಜಯ ಹೋಮ

ಕೊರೊನಾ ಮಹಾಮಾರಿ ನಿರ್ಮೂಲನೆಗಾಗಿ ಹಾವೇರಿ ನಗರದ ಕೆಪಿಟಿಸಿಎಲ್ ಕಾಲೊನಿಯ ಮಹಿಳೆಯರು ಸೋಮವಾರ ವಿಶೇಷ ಪೂಜೆ‌ ನಡೆಸಿ, ಮಹಾ ಮೃತ್ಯುಂಜಯ ಹೋಮ ಮಾಡಿದರು.
Last Updated 6 ಏಪ್ರಿಲ್ 2020, 9:52 IST
ಕೊರೊನಾ ನಿರ್ಮೂಲನೆಗೆ ಮೃತ್ಯುಂಜಯ ಹೋಮ

ಬೆಳಗಾವಿ: ಮಳೆಗೆ ಪ್ರಾರ್ಥಿಸಿದ ಯಡಿಯೂರಪ್ಪ...

ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕಾರ್ಯಕ್ರಮ; ವರುಣನ ಕೃಪೆಗಾಗಿ ಪರ್ಜನ್ಯ ಜಪ, ವಿಶೇಷ ಪೂಜೆ
Last Updated 6 ಜೂನ್ 2019, 10:46 IST
ಬೆಳಗಾವಿ: ಮಳೆಗೆ ಪ್ರಾರ್ಥಿಸಿದ ಯಡಿಯೂರಪ್ಪ...
ADVERTISEMENT

ಹಂಪಿಯಲ್ಲಿ ಪರ್ಜನ್ಯ ಹೋಮ

ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಗುರುವಾರ ಪರ್ಜನ್ಯ ಹೋಮ ಮಾಡಲಾಯಿತು.
Last Updated 6 ಜೂನ್ 2019, 9:24 IST
ಹಂಪಿಯಲ್ಲಿ ಪರ್ಜನ್ಯ ಹೋಮ
ADVERTISEMENT
ADVERTISEMENT
ADVERTISEMENT