ಭಾನುವಾರ, 8 ಫೆಬ್ರುವರಿ 2026
×
ADVERTISEMENT

Home

ADVERTISEMENT

ಬಡವರಿಗೆ ಎನ್‌ಆರ್‌ಐ ‘ಸೂರು ಭಾಗ್ಯ’: ಇದುವರೆಗೂ 56 ಮನೆಗಳ ಕೊಡುಗೆ

NRI Charity Work: ಬಡ ಮಹಿಳೆಯರಿಗೆ ಉಚಿತವಾಗಿ ಮನೆ ಕಟ್ಟಿಸುವ ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ನ್ಯೂಯಾರ್ಕ್‌ನ ನಿತ್ಯಾನಂದ ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ 56 ಮನೆಗಳನ್ನು ನಿರ್ಮಿಸಿದ್ದಾರೆ.
Last Updated 7 ಫೆಬ್ರುವರಿ 2026, 3:12 IST
ಬಡವರಿಗೆ ಎನ್‌ಆರ್‌ಐ ‘ಸೂರು ಭಾಗ್ಯ’: ಇದುವರೆಗೂ 56 ಮನೆಗಳ ಕೊಡುಗೆ

ಜಲ ಜೀವನ್‌ ಮಿಷನ್‌: ರಾಜ್ಯದಲ್ಲಿ 169 ಕಡೆ ಅಕ್ರಮ ಪತ್ತೆ; ಜಲಶಕ್ತಿ ಸಚಿವ ಪಾಟೀಲ

Jal Jeevan Mission Karnataka: ಜಲ ಜೀವನ್‌ ಮಿಷನ್‌ ಯೋಜನೆಯಡಿ ಕರ್ನಾಟಕದಲ್ಲಿ 169 ಅಕ್ರಮಗಳನ್ನು ಪತ್ತೆ ಹಚ್ಚಲಾಗಿದ್ದು, ಕೇಂದ್ರ ಸಚಿವ ಸಿ.ಆರ್.ಪಾಟೀಲ ತಾವು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 29 ಜನವರಿ 2026, 13:53 IST
ಜಲ ಜೀವನ್‌ ಮಿಷನ್‌: ರಾಜ್ಯದಲ್ಲಿ 169 ಕಡೆ ಅಕ್ರಮ ಪತ್ತೆ; ಜಲಶಕ್ತಿ ಸಚಿವ ಪಾಟೀಲ

ರಾಯಚೂರು | ಇದ್ದರೂ ಇಲ್ಲದಂತಾದ ವಸತಿ ಗೃಹಗಳು

Housing Issue: ‘ಆರ್‌ಟಿಪಿಎಸ್‌ನಲ್ಲಿ ನಿರ್ಮಿಸಲಾದ 500ಕ್ಕೂ ಅಧಿಕ ವಸತಿ ಗೃಹಗಳು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿವೆ, ಇದರ ಪರಿಣಾಮವಾಗಿ ಕಾರ್ಮಿಕರು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ’ ಎಂದು ಗುತ್ತಿಗೆ ಕಾರ್ಮಿಕರು ಹೇಳುತ್ತಾರೆ.
Last Updated 26 ಜನವರಿ 2026, 8:00 IST
ರಾಯಚೂರು | ಇದ್ದರೂ ಇಲ್ಲದಂತಾದ ವಸತಿ ಗೃಹಗಳು

₹3 ಕೋಟಿ ವೆಚ್ಚದಲ್ಲಿ 71 ತರಕಾರಿ ಮಳಿಗೆಗಳು ನಿರ್ಮಾಣ: ಚನ್ನಾರೆಡ್ಡಿ ಪಾಟೀಲ

Market Infrastructure: ಸಾರ್ವಜನಿಕರ ಮತ್ತು ವ್ಯಾಪಾರಿಗಳ ಬಹುದಿನಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ₹ 3 ಕೋಟಿ ವೆಚ್ಚದಲ್ಲಿ 71 ತರಕಾತಿ ಮಳಿಗೆಗಳಿರುವ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ಹೇಳಿದರು.
Last Updated 26 ಜನವರಿ 2026, 7:49 IST
₹3 ಕೋಟಿ ವೆಚ್ಚದಲ್ಲಿ 71 ತರಕಾರಿ ಮಳಿಗೆಗಳು ನಿರ್ಮಾಣ: ಚನ್ನಾರೆಡ್ಡಿ ಪಾಟೀಲ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ: ಮಾಲೀಕರ ವಿರುದ್ಧ ಪ್ರಕರಣ

Tenant Law Violation: ವಿದೇಶಿ ಮಹಿಳೆಯರಿಗೆ ಮನೆ ಬಾಡಿಗೆ ನೀಡಿದ ಬಳಿಕ ಸ್ಥಳೀಯ ಪೊಲೀಸರಿಗೆ 'ಸಿ' ಫಾರ್ಮ್ ಮಾಹಿತಿ ನೀಡದೆ ವಂಚಿಸಿದ ಆರೋಪದ ಮೇಲೆ ವೈಟ್‌ಫೀಲ್ಡ್ ನಿವಾಸಿ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 11 ಜನವರಿ 2026, 14:43 IST
ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ: ಮಾಲೀಕರ ವಿರುದ್ಧ ಪ್ರಕರಣ

ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

Heritage House Tamil Nadu: ತಮಿಳುನಾಡಿನ ಕಾರೈಕುಡಿಯಲ್ಲಿ 100 ವರ್ಷ ಪೂರೈಸಿದ ಮನೆಯ ಶತಮಾನೋತ್ಸವ ಆಚರಣೆಯಲ್ಲಿ 300ಕ್ಕೂ ಹೆಚ್ಚು ಕುಟುಂಬ ಸದಸ್ಯರು ಜಮಾಯಿಸಿದ್ದು, ಈ ಮನೆ 1922ರಿಂದ 4 ವರ್ಷದಲ್ಲಿ ನಿರ್ಮಾಣವಾಯಿತು.
Last Updated 7 ಜನವರಿ 2026, 7:03 IST
ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

ಶಹಾಪುರ: ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ ಶೆಡ್ ನಿರ್ಮಾಣ

Plot Allocation Progress: ಶಹಾಪುರ: ಕೆಲ ದಿನದ ಹಿಂದೆ ನಗರಸಭೆ ಆಶ್ರಯದಲ್ಲಿ ನಿವೇಶನ ಹಂಚಿಕೆ ಮಾಡಿದ 64 ಫಲಾನುಭವಿಗಳು ತಮಗೆ ಒದಗಿಸಿದ ಜಾಗದಲ್ಲಿ ಶೆಡ್ ನಿರ್ಮಾಣದ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತಾತ್ಕಾಲಿಕವಾಗಿ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.
Last Updated 7 ಜನವರಿ 2026, 5:35 IST
ಶಹಾಪುರ: ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ  ಶೆಡ್ ನಿರ್ಮಾಣ
ADVERTISEMENT

ಬಾಗೇಪಲ್ಲಿ: ಬಾಡಿಗೆ ಮನೆಯಲ್ಲಿ ವಾಸ; ಸಿಕ್ಕಿಲ್ಲ ನಿವೇಶನ ಭಾಗ್ಯ

Landless Families Issue: ಬಾಗೇಪಲ್ಲಿ: ವಾಸ ಮಾಡಲು ಸ್ವಂತ ಸೂರು ಇಲ್ಲದ ನಿವೇಶನ ರಹಿತರು ಇದೀಗ ಅತಂತ್ರರಾಗಿ ಬಾಡಿಗೆ ಹಣ ಕಟ್ಟಲು, ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ.
Last Updated 5 ಜನವರಿ 2026, 7:11 IST
ಬಾಗೇಪಲ್ಲಿ: ಬಾಡಿಗೆ ಮನೆಯಲ್ಲಿ ವಾಸ; ಸಿಕ್ಕಿಲ್ಲ ನಿವೇಶನ ಭಾಗ್ಯ

ಬೆಂಗಳೂರು ಸೇರಿ ದೇಶದ 7 ನಗರಗಳಲ್ಲಿ ಮಾರಾಟವಾಗದೆ ಉಳಿದಿವೆ 5.77 ಲಕ್ಷ ಮನೆಗಳು!

Real Estate Report: 2025ರಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆ 5.77 ಲಕ್ಷ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ಹೇಳಿದೆ.
Last Updated 4 ಜನವರಿ 2026, 15:30 IST
ಬೆಂಗಳೂರು ಸೇರಿ ದೇಶದ 7 ನಗರಗಳಲ್ಲಿ ಮಾರಾಟವಾಗದೆ ಉಳಿದಿವೆ 5.77 ಲಕ್ಷ ಮನೆಗಳು!

ಹೊಸ ವರ್ಷಕ್ಕೆ ಗೃಹಪ್ರವೇಶದ ಸಂಭ್ರಮದಲ್ಲಿ ತರುಣ್ ಸುಧೀರ್ ದಂಪತಿ: ವಿಡಿಯೊ

Tarun Sudhir Housewarming Video: ನಟ, ಬರಹಗಾರ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂತೆರೋ ದಂಪತಿ ಹೊಸ ವರ್ಷಕ್ಕೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ.
Last Updated 1 ಜನವರಿ 2026, 12:59 IST
ಹೊಸ ವರ್ಷಕ್ಕೆ ಗೃಹಪ್ರವೇಶದ ಸಂಭ್ರಮದಲ್ಲಿ ತರುಣ್ ಸುಧೀರ್ ದಂಪತಿ: ವಿಡಿಯೊ
ADVERTISEMENT
ADVERTISEMENT
ADVERTISEMENT