ಕಾರಿನ ಬಾನೆಟ್ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!
UP Traffic Incident: ಏಕಮುಖ ರಸ್ತೆಯಲ್ಲಿ ಸಂಚರಿಸುವ ವಿಚಾರವಾಗಿ ಉಂಟಾದ ಜಗಳದಲ್ಲಿ ಕಾರಿನ ಬಾನೆಟ್ ಮೇಲೆ ಕೂತಿದ್ದ 37 ವರ್ಷದ ಗೃಹರಕ್ಷಕ ಸಿಬ್ಬಂದಿಯನ್ನು ಚಾಲಕ ಸುಮಾರು 5 ಕಿಲೋಮೀಟರ್ ಎಳೆದೊಯ್ದ ಪ್ರಕರಣ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. Last Updated 20 ಜುಲೈ 2025, 16:07 IST