ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Home Guards

ADVERTISEMENT

ಕಾರಿನ ಬಾನೆಟ್‌ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!

UP Traffic Incident: ಏಕಮುಖ ರಸ್ತೆಯಲ್ಲಿ ಸಂಚರಿಸುವ ವಿಚಾರವಾಗಿ ಉಂಟಾದ ಜಗಳದಲ್ಲಿ ಕಾರಿನ ಬಾನೆಟ್‌ ಮೇಲೆ ಕೂತಿದ್ದ 37 ವರ್ಷದ ಗೃಹರಕ್ಷಕ ಸಿಬ್ಬಂದಿಯನ್ನು ಚಾಲಕ ಸುಮಾರು 5 ಕಿಲೋಮೀಟರ್ ಎಳೆದೊಯ್ದ ಪ್ರಕರಣ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.
Last Updated 20 ಜುಲೈ 2025, 16:07 IST
ಕಾರಿನ ಬಾನೆಟ್‌ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!

ಗೃಹರಕ್ಷಕರು ಪೊಲೀಸ್ ಇಲಾಖೆಗೆ ಬೆನ್ನೆಲುಬು

ಜಿಲ್ಲಾಮಟ್ಟದ ಗೃಹರಕ್ಷಕರ ದಿನಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಣ್ಣನೆ
Last Updated 9 ಡಿಸೆಂಬರ್ 2024, 14:41 IST
ಗೃಹರಕ್ಷಕರು ಪೊಲೀಸ್ ಇಲಾಖೆಗೆ ಬೆನ್ನೆಲುಬು

300 ಮಂದಿಯಲ್ಲಿ 187 ಮಂದಿ ಕಾರ್ಯನಿರ್ವಹಣೆ: ಕೆ.ಎಸ್.ಸುಂದರರಾಜ್

ಗೃಹ ರಕ್ಷಕದಳ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್
Last Updated 4 ಡಿಸೆಂಬರ್ 2024, 5:52 IST
300 ಮಂದಿಯಲ್ಲಿ 187 ಮಂದಿ ಕಾರ್ಯನಿರ್ವಹಣೆ: ಕೆ.ಎಸ್.ಸುಂದರರಾಜ್

ಬೆಳಗಾವಿ | ಜಿಲ್ಲಾ ಕಮಾಂಡೆಂಟ್ ಕಿರಣ ನಾಯ್ಕ ಮೇಲಿನ ಆರೋಪ ಸುಳ್ಳು ಎಂದ ಹೈಕೋರ್ಟ್

ಗೃಹ ರಕ್ಷಕ ಇಲಾಖೆಯ ಬೆಳಗಾವಿ ಜಿಲ್ಲಾ ಕಮಾಂಡೆಂಟ್ ಆಗಿದ್ದ ಕಿರಣ ಆರ್. ನಾಯ್ಕ ಅವರ ಮೇಲಿನ ಆರೋಪಗಳು ಸುಳ್ಳು ಎಂದು ಹೈಕೋರ್ಟ್‌ ಧಾರವಾಡ ‍ಪೀಠ ತೀರ್ಪು ನೀಡಿದೆ.
Last Updated 8 ಅಕ್ಟೋಬರ್ 2024, 9:51 IST
ಬೆಳಗಾವಿ | ಜಿಲ್ಲಾ ಕಮಾಂಡೆಂಟ್ ಕಿರಣ ನಾಯ್ಕ ಮೇಲಿನ ಆರೋಪ ಸುಳ್ಳು ಎಂದ ಹೈಕೋರ್ಟ್

TN | ಪೊಲೀಸ್, ಅಗ್ನಿಶಾಮಕ ದಳಕ್ಕೆ ಭರಪೂರ ಘೋಷಣೆಗಳ ಪ್ರಕಟಿಸಿದ CM ಸ್ಟಾಲಿನ್

ಅಪಘಾತ ಮುಕ್ತ ನಗರವನ್ನಾಗಿ ಪರಿವರ್ತಿಸಲು ಕೊಯಮತ್ತೂರಿಗೆ ₹5ಕೋಟಿಯ ಕ್ರಿಯಾಯೋಜನೆಯೊಂದಿಗೆ ಪೊಲೀಸ್, ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ತಂಡಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭರಪೂರ ಘೋಷಣೆಗಳನ್ನು ಪ್ರಕಟಿಸಿದ್ದಾರೆ.
Last Updated 29 ಜೂನ್ 2024, 16:23 IST
TN | ಪೊಲೀಸ್, ಅಗ್ನಿಶಾಮಕ ದಳಕ್ಕೆ ಭರಪೂರ ಘೋಷಣೆಗಳ ಪ್ರಕಟಿಸಿದ CM ಸ್ಟಾಲಿನ್

ಲೋಕಸಭೆ ಚುನಾವಣೆಗೆ ಗೃಹರಕ್ಷಕ ದಳದ ಬಲ

ಹೊರನಾಡು, ಹೊರರಾಜ್ಯದಲ್ಲಿ ಕಾರ್ಯನಿರ್ವಹಿಸುವ ಅವಕಾಶ; ಪೊಲೀಸರು, ಸಾರ್ವಜನಕರ ಮೆಚ್ಚುಗೆಯ ಖುಷಿ
Last Updated 8 ಏಪ್ರಿಲ್ 2024, 7:33 IST
ಲೋಕಸಭೆ ಚುನಾವಣೆಗೆ ಗೃಹರಕ್ಷಕ ದಳದ ಬಲ

ಗೃಹ ರಕ್ಷಕರ ಕರ್ತವ್ಯ ಪ್ರಜ್ಞೆ ಶ್ಲಾಘನೀಯ: ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ

ಹಬ್ಬ, ಜಾತ್ರೆ, ಚುನಾವಣೆ, ಪ್ರಮುಖ ಕಾರ್ಯಕ್ರಮಗಳು, ಪ್ರಾಕೃತಿಕ ವಿಕೋಪ ಹೀಗೆ ಹಲವು ತುರ್ತು ಸಂದರ್ಭದಲ್ಲಿ ಪೊಲೀಸರ ಜತೆ ಕೈಜೋಡಿಸಿ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕದಳದ ಸಿಬಂಧಿಗಳ ಕಾರ್ಯ ಶ್ಲಾಘನೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2023, 5:27 IST
ಗೃಹ ರಕ್ಷಕರ ಕರ್ತವ್ಯ ಪ್ರಜ್ಞೆ ಶ್ಲಾಘನೀಯ: ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ
ADVERTISEMENT

ರಾಯಚೂರು | ಕೆಲಸ ಇಲ್ಲದೇ ಗೃಹ ರಕ್ಷಕರು ಕಂಗಾಲು: ದಿನದ ತುತ್ತಿಗೂ ಕಷ್ಟ

ಕಳೆದ ಆರು ತಿಂಗಳಿಂದ ಇಲ್ಲ ಕೆಲಸ; ಜೀವನ ನಿರ್ವಹಣೆಗೆ ಪರದಾಟ
Last Updated 3 ಡಿಸೆಂಬರ್ 2022, 8:46 IST
ರಾಯಚೂರು | ಕೆಲಸ ಇಲ್ಲದೇ ಗೃಹ ರಕ್ಷಕರು ಕಂಗಾಲು: ದಿನದ ತುತ್ತಿಗೂ ಕಷ್ಟ

ನಿವೃತ್ತ ಇನ್‌ಸ್ಪೆಕ್ಟರ್‌ ಬಳಿ ಲಂಚ: ಗೃಹ ರಕ್ಷಕ ಬಂಧನ

ವಿಧಾನಸೌಧದಲ್ಲಿ ಕಚೇರಿ ಹೊಂದಿರುವ ಗೃಹ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಸತೀಶ್‌ ಎಂಬ ಗೃಹರಕ್ಷಕ ಸಿಬ್ಬಂದಿಯನ್ನು ನಿವೃತ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರ ವೈದ್ಯಕೀಯ ವೆಚ್ಚದ ಬಿಲ್ಲಿನ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ₹ 20,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 22 ನವೆಂಬರ್ 2022, 15:42 IST
ನಿವೃತ್ತ ಇನ್‌ಸ್ಪೆಕ್ಟರ್‌ ಬಳಿ ಲಂಚ: ಗೃಹ ರಕ್ಷಕ ಬಂಧನ

ಪೂರ್ವತಯಾರಿಯಿಂದ ಹಾನಿ ನಿಯಂತ್ರಣ ಸಾಧ್ಯ: ಮುರಲೀಮನೋಹರ ಚೂಂತಾರು

ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಮಳೆಗಾಲದ ಪೂರ್ವ ಸಿದ್ದತಾ ಸಭೆ; ನುರಿತ ಈಜುಗಾರರ ಬಳಕೆ
Last Updated 1 ಜೂನ್ 2022, 14:34 IST
ಪೂರ್ವತಯಾರಿಯಿಂದ ಹಾನಿ ನಿಯಂತ್ರಣ ಸಾಧ್ಯ: ಮುರಲೀಮನೋಹರ ಚೂಂತಾರು
ADVERTISEMENT
ADVERTISEMENT
ADVERTISEMENT