ಅವನು ಮನೆಯಲ್ಲಿ..ಅವಳು ಕಚೇರಿಯಲ್ಲಿ!
ಕಾಲ ಬದಲಾಗಿದೆ. ಕುಟುಂಬದ ಚಿತ್ರಣವೂ ಬದಲಾಗುತ್ತಿದೆ. ಮಕ್ಕಳ ಸಲುವಾಗಿ ಅಥವಾ ಬೇರೆ ಕಾರಣಗಳಿಂದಾಗಿ ಮನೆಯಲ್ಲೇ ಉಳಿದು ಗೃಹಕೃತ್ಯಗಳನ್ನು ನಿಭಾಯಿಸುವ ಗಂಡ, ಕಚೇರಿಯಲ್ಲಿ ಉದ್ಯೋಗ ನಿರ್ವಹಿಸುವ ಹೆಂಡತಿಯಿಂದಾಗಿ ಗಂಡ– ಹೆಂಡತಿಯ ಪಾತ್ರಗಳೂ ಬದಲಾಗುತ್ತಿವೆ.Last Updated 20 ಜುಲೈ 2019, 2:06 IST