ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Home Stay

ADVERTISEMENT

LS polls: ಏ.24ರಿಂದ 26ರವರೆಗೆ ರೆಸಾರ್ಟ್‌ ಹೋಂಸ್ಟೇಗಳಲ್ಲಿ ವಾಸ್ತವ್ಯ ನಿರ್ಬಂಧ

ಏ.24 ರಂದು ಸಂಜೆ 6 ಗಂಟೆಯಿಂದ ಏ.26 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯ ಎಲ್ಲ ರೆಸಾರ್ಟ್‌, ವಸತಿಯುತ ಹೋಟೆಲ್‌, ಹೋಂಸ್ಟೇಗಳಲ್ಲಿ ವಾಸ್ತವ್ಯವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
Last Updated 14 ಏಪ್ರಿಲ್ 2024, 0:30 IST
LS polls: ಏ.24ರಿಂದ 26ರವರೆಗೆ ರೆಸಾರ್ಟ್‌ ಹೋಂಸ್ಟೇಗಳಲ್ಲಿ ವಾಸ್ತವ್ಯ ನಿರ್ಬಂಧ

ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ

ಜಮ್ಮು ಕಾಶ್ಮೀರದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಬರತೊಡಗಿದ್ದು, ಅಲ್ಲಿನ ಪ್ರವಾಸಿಗರ ಮೂಲಸೌಕರ್ಯವೂ ಹೆಚ್ಚು ಹೆಚ್ಚು ಅಭಿವೃದ್ಧಿ ಕಾಣುತ್ತಿದೆ.
Last Updated 31 ಮಾರ್ಚ್ 2024, 14:44 IST
ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ

ಚಾಮರಾಜನಗರ | ರೆಸಾರ್ಟ್‌, ಹೋಂಸ್ಟೇಗಳಲ್ಲಿ ಜನಜಂಗುಳಿ

ಕ್ರಿಸ್‌ ಮಸ್‌, ಹೊಸ ವರ್ಷಾಚರಣೆಯ ಸಂಭ್ರಮ, ಜ.5ರವರೆಗೂ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರು
Last Updated 26 ಡಿಸೆಂಬರ್ 2023, 8:28 IST
ಚಾಮರಾಜನಗರ | ರೆಸಾರ್ಟ್‌, ಹೋಂಸ್ಟೇಗಳಲ್ಲಿ ಜನಜಂಗುಳಿ

ಬಿಆರ್‌‌ಟಿ: ನಿಯಮ ಉಲ್ಲಂಘಿಸಿರುವ ರೆಸಾರ್ಟ್‌, ಹೋಂ ಸ್ಟೇಗಳು

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬಿಳಿಗಿರಿರಂಗನಬೆಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆಸಾರ್ಟ್‌ ಮತ್ತು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ ಎಂಬುದು ಉಪವಿಭಾಗಾಧಿಕಾರಿಯವರ ವರದಿಯಿಂದಲೂ ದೃಢಪಟ್ಟಿದೆ.
Last Updated 17 ಡಿಸೆಂಬರ್ 2023, 5:58 IST
ಬಿಆರ್‌‌ಟಿ: ನಿಯಮ ಉಲ್ಲಂಘಿಸಿರುವ ರೆಸಾರ್ಟ್‌, ಹೋಂ ಸ್ಟೇಗಳು

ಮಡಿಕೇರಿ ಬಳಿಯ ಹೋಂ ಸ್ಟೇನಲ್ಲಿ ಕೇರಳ ದಂಪತಿ, ಮಗುವಿನ ಮೃತದೇಹಗಳು ಪತ್ತೆ

ಕೇರಳದ ಕೊಲ್ಲಂ ನಗರದ ನಿವಾಸಿ ವಿನೋದ್, ಅವರ ಪತ್ನಿ ಹಾಗೂ ಅವರ ಮಗುವಿನ ಮೃತದೇಹಗಳು ಪತ್ತೆ
Last Updated 9 ಡಿಸೆಂಬರ್ 2023, 11:21 IST
ಮಡಿಕೇರಿ ಬಳಿಯ ಹೋಂ ಸ್ಟೇನಲ್ಲಿ ಕೇರಳ ದಂಪತಿ, ಮಗುವಿನ ಮೃತದೇಹಗಳು ಪತ್ತೆ

BRT: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌, ಕ್ರಮಕ್ಕಿಲ್ಲ ಆಸಕ್ತಿ

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೆಸಾರ್ಟ್‌, ಹೋಂ ಸ್ಟೇ ಹಾಗೂ ಲಾಡ್ಜ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
Last Updated 9 ನವೆಂಬರ್ 2023, 23:30 IST
BRT: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌, ಕ್ರಮಕ್ಕಿಲ್ಲ ಆಸಕ್ತಿ

ಹಂಪಿಯಲ್ಲಿರುವ ಅನಧಿಕೃತ ‘ಫಾರ್ಮ್‌ ಸ್ಟೇ‘ ತೆರವು: ಬೈರತಿ ಸುರೇಶ್‌

ಹಂಪಿ ವಿಶ್ವ ಪಾರಂಪರಿಕ ತಾಣ ವ್ಯಾಪ್ತಿಯಲ್ಲಿರುವ ಅನಧಿಕೃತ ‘ಫಾರ್ಮ್‌ ಸ್ಟೇ’, ಹೋಟೆಲ್‌ ಮತ್ತು ರೆಸಾರ್ಟ್‌ಗಳನ್ನು ತೆರವು ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸೋಮವಾರ ವಿಧಾನಸಭೆಗೆ ತಿಳಿಸಿದರು.
Last Updated 10 ಜುಲೈ 2023, 15:45 IST
ಹಂಪಿಯಲ್ಲಿರುವ ಅನಧಿಕೃತ ‘ಫಾರ್ಮ್‌ ಸ್ಟೇ‘ ತೆರವು: ಬೈರತಿ ಸುರೇಶ್‌
ADVERTISEMENT

ಚಿಕ್ಕಮಗಳೂರಿನಲ್ಲಿ ಹೋಮ್ ಸ್ಟೆ ಮೇಲೆ ಪೊಲೀಸರ ದಾಳಿ: ಜೂಜಾಡುತ್ತಿದ್ದ 25 ಜನ ವಶಕ್ಕೆ

ಹೋಮ್ ಸ್ಟೆನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿದ್ದು, 25 ಜನರನ್ನು ವಶಕ್ಕೆ ಪಡೆದಿದ್ದಾರೆ.
Last Updated 1 ಜೂನ್ 2023, 2:34 IST
ಚಿಕ್ಕಮಗಳೂರಿನಲ್ಲಿ ಹೋಮ್ ಸ್ಟೆ ಮೇಲೆ ಪೊಲೀಸರ ದಾಳಿ: ಜೂಜಾಡುತ್ತಿದ್ದ 25 ಜನ ವಶಕ್ಕೆ

ಬಿಆರ್‌ಟಿ ಅಕ್ರಮ ರೆಸಾರ್ಟ್, ಹೋಂ ಸ್ಟೇ ತೆರವು: ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಪತ್ರ

ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ರೆಸಾರ್ಟ್, ಹೋಂಸ್ಟೇ ಮತ್ತು ಲಾಡ್ಜ್‌ಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ 2022ರ ಆಗಸ್ಟ್‌ನಲ್ಲಿ ಎಪಿಸಿಸಿಎಫ್‌ ಅವರಿಗೆ ದೂರು ನೀಡಿದ್ದರು.
Last Updated 5 ಮೇ 2023, 18:10 IST
ಬಿಆರ್‌ಟಿ ಅಕ್ರಮ ರೆಸಾರ್ಟ್, ಹೋಂ ಸ್ಟೇ ತೆರವು: ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಪತ್ರ

ಮಡಿಕೇರಿ| ಹೋಂಸ್ಟೇ, ತೋಟದ ಮಾಲೀಕರಿಗೆ ಎಸ್ಪಿ ಸೂಚನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಹತ್ವದ ಸಭೆ
Last Updated 3 ಮಾರ್ಚ್ 2023, 5:56 IST
fallback
ADVERTISEMENT
ADVERTISEMENT
ADVERTISEMENT