ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Horse

ADVERTISEMENT

ಬೆಂಗಳೂರು|ಕುದುರೆಗೆ ‘ಗ್ಲಾಂಡರ್ಸ್’ ದೃಢ: ಡಿಜೆ ಹಳ್ಳಿ ‘ರೋಗಪೀಡಿತ ವಲಯ’ ಘೋಷಣೆ

ಉತ್ತರ ತಾಲ್ಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ‘ಗ್ಲಾಂಡರ್ಸ್’ ರೋಗ ದೃಢಪಟ್ಟಿದೆ.
Last Updated 16 ಏಪ್ರಿಲ್ 2024, 16:26 IST
ಬೆಂಗಳೂರು|ಕುದುರೆಗೆ ‘ಗ್ಲಾಂಡರ್ಸ್’ ದೃಢ: ಡಿಜೆ ಹಳ್ಳಿ ‘ರೋಗಪೀಡಿತ ವಲಯ’ ಘೋಷಣೆ

ಕಲೆ | ಕುದುರೆ ಮಾಡಲಿಂಗ್ ಪ್ರಸಂಗ...

ಮೊನ್ನೆ ಮೊನ್ನೆ ಬಿಳಿ ಬಣ್ಣದ ಕುದುರೆಯೊಂದು ರಾಜಗಾಂಭೀರ್ಯದಿAದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆದಾಡುತ್ತಿತ್ತು. ಈಚೆಗೆ ರಾಜಕೀಯ ಪಕ್ಷಗಳ ನಾಯಕರುಗಳು ‘ಅಶ್ವಮೇಧಯಾಗ’ದ ಕುದುರೆ ಬಿಟ್ಟಿರುವ ಮಾತುಗಳನ್ನಾಡಿದ್ದರು. ಆ ಕುದುರೆಯೇನಾದರೂ ಈ ಕಡೆಗೆ ಬಂದಿರಬಹುದೇ ಎಂದು ಊಹಿಸಿದೆ..
Last Updated 13 ಮೇ 2023, 9:19 IST
ಕಲೆ | ಕುದುರೆ ಮಾಡಲಿಂಗ್ ಪ್ರಸಂಗ...

ಹೆಜ್ಜೇನು ದಾಳಿ: ಕೋಟಿ ಮೌಲ್ಯದ 2 ಕುದುರೆ ಸಾವು

ಕುಣಿಗಲ್: ಹೆಜ್ಜೇನು ದಾಳಿಗೆ ಸಿಲುಕಿ ಇಲ್ಲಿನ ಸ್ಟಡ್ ಫಾರಂನಲ್ಲಿ ವಂಶಾಭಿವೃದ್ಧಿಗೆ ಬಳಸುತ್ತಿದ್ದ ತಲಾ ₹ 1 ಕೋಟಿಗೂ ಹೆಚ್ಚು ಮೌಲ್ಯದ 2 ಕುದುರೆಗಳು ಶುಕ್ರವಾರ ಮೃತಪಟ್ಟಿವೆ.‌ ಅಮೆರಿಕ ಮೂಲದ ಏರ್ ಸಪೋರ್ಟ್ (15) ಮತ್ತು ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ (10) ಹೆಸರಿನ ಕುದುರೆಗಳು ಮೃತಪಟ್ಟಿವೆ. ಗುರುವಾರ ಬೆಳಿಗ್ಗೆ ಬಯಲಿನಲ್ಲಿ ಮೇಯುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ. ಸ್ಟಡ್‌ ಫಾರಂ ವ್ಯವಸ್ಥಾಪಕ ಡಾ.ದಿನೇಶ್ ಮತ್ತು ಮನೋಜ್ ನೇತೃತ್ವದ ತಂಡ ತೀವ್ರ ಅಸ್ವಸ್ಥಗೊಂಡಿದ್ದ ಕುದುರೆಗಳಿಗೆ ಚಿಕಿತ್ಸೆ ನೀಡಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ. ಏರ್ ಸಪೋರ್ಟ್‌ ಕುದುರೆಗೆ ಜನಿಸಿದ್ದ ‘ವಾರ್ ಹ್ಯಾಮರ್’ ಹೆಸರಿನ ಕುದುರೆಯು ಏಷ್ಯಾದ ಪ್ರತಿಷ್ಠಿತ ಇಂಡಿಯನ್ ಡರ್ಬಿ ರೇಸ್‌ನಲ್ಲಿ ಗೆಲುವು ಸಾಧಿಸಿತ್ತು.
Last Updated 6 ಜನವರಿ 2023, 22:07 IST
ಹೆಜ್ಜೇನು ದಾಳಿ: ಕೋಟಿ ಮೌಲ್ಯದ 2 ಕುದುರೆ ಸಾವು

ಪ್ರವಾಸಿಗರು ಸೇರುವ ಹಂಪಿ ಸ್ಮಾರಕದ ಬಳಿ ಚಿರತೆ ದಾಳಿ: ಕುದುರೆ ಸಾವು

ಚಿರತೆ ದಾಳಿಗೆ ಕುದುರೆ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಿಗ್ಗೆ ತಾಲ್ಲೂಕಿನ ಹಂಪಿ ವಿಜಯ ವಿಠಲ ಬಜಾರ್ ಬಳಿ ನಡೆದಿದೆ.
Last Updated 8 ಸೆಪ್ಟೆಂಬರ್ 2022, 5:07 IST
ಪ್ರವಾಸಿಗರು ಸೇರುವ ಹಂಪಿ ಸ್ಮಾರಕದ ಬಳಿ ಚಿರತೆ ದಾಳಿ: ಕುದುರೆ ಸಾವು

ಅನಾಥ ಕುದುರೆಗೆ ಬೇಕು ಆಶ್ರಯ: ಬೊಮ್ಮನಕಟ್ಟೆ ಕೆರೆ ಬಳಿ ನೆಲೆಸಿರುವ ಅಶ್ವ

6 ತಿಂಗಳಿನಿಂದ ಬೊಮ್ಮನಕಟ್ಟೆ ಕೆರೆ ಬಳಿ ನೆಲೆಸಿರುವ ಅಶ್ವ
Last Updated 23 ಡಿಸೆಂಬರ್ 2021, 7:38 IST
ಅನಾಥ ಕುದುರೆಗೆ ಬೇಕು ಆಶ್ರಯ: ಬೊಮ್ಮನಕಟ್ಟೆ ಕೆರೆ ಬಳಿ ನೆಲೆಸಿರುವ ಅಶ್ವ

ಹಾಂಗ್‌ಕಾಂಗ್‌: ಸ್ಪ್ರಿಂಟ್‌ ರೇಸ್‌ನಲ್ಲಿ ದುರ್ಘಟನೆ; ಎರಡು ಕುದುರೆಗಳಿಗೆ ದಯಾಮರಣ

ಮೂವರು ಜಾಕಿಗಳಿಗೆ ಗಾಯ
Last Updated 13 ಡಿಸೆಂಬರ್ 2021, 6:47 IST
ಹಾಂಗ್‌ಕಾಂಗ್‌: ಸ್ಪ್ರಿಂಟ್‌ ರೇಸ್‌ನಲ್ಲಿ ದುರ್ಘಟನೆ; ಎರಡು ಕುದುರೆಗಳಿಗೆ ದಯಾಮರಣ

ಮದುವೆ ಸಮಾರಂಭಗಳಲ್ಲಿ ಕುದುರೆಗಳ ಬಳಕೆಯು ಹಿಂಸಾಪ್ರವೃತ್ತಿ: ಪೇಟಾ

ಮದುವೆ ಸಮಾರಂಭಗಳಲ್ಲಿ ಕುದುರೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಪ್ರಾಣಿದಯಾ ಸಂಘ(ಪೇಟಾ) ಆಕ್ಷೇಪ ವ್ಯಕ್ತಪಡಿಸಿದೆ.
Last Updated 12 ಅಕ್ಟೋಬರ್ 2021, 6:54 IST
ಮದುವೆ ಸಮಾರಂಭಗಳಲ್ಲಿ ಕುದುರೆಗಳ ಬಳಕೆಯು ಹಿಂಸಾಪ್ರವೃತ್ತಿ: ಪೇಟಾ
ADVERTISEMENT

ದೇವರ ಕುದುರೆ ಸಾವು; ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿ!

ಕೊರೊನಾ ನಿಯಂತ್ರಿಸಲೆಂದು ಬಿಟ್ಟಿದ್ದ ‘ದೇವರ ಕುದುರೆ'
Last Updated 23 ಮೇ 2021, 11:20 IST
ದೇವರ ಕುದುರೆ ಸಾವು; ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿ!

ಯತ್ನಾಳಗೆ ‘ಪಂಚ ಅಶ್ವ’ ಕೊಡುಗೆ!

ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮಾಜದ ವತಿಯಿಂದ ‘ಪಂಚಅಶ್ವ’ ಎಂಬ ಕುದುರೆಯನ್ನು ಶುಕ್ರವಾರ ಕೊಡುಗೆ ನೀಡಲಾಯಿತು.
Last Updated 10 ಏಪ್ರಿಲ್ 2021, 6:28 IST
ಯತ್ನಾಳಗೆ ‘ಪಂಚ ಅಶ್ವ’ ಕೊಡುಗೆ!

ಸರ್ಕಾರಿ ಸೇವೆಯಲ್ಲಿರುವ ನಾಯಿ, ಕುದುರೆಗಳಿಗೆ ‘ಪಿಂಚಣಿ‘ ಸೌಲಭ್ಯ: ಪೊಲೆಂಡ್ ಸರ್ಕಾರ

ಹೊಸ ಕಾನೂನು ಜಾರಿಗೆ ಸಿದ್ಧತೆ ನಡೆಸಿರುವ ಪೊಲೆಂಡ್ ಸರ್ಕಾರ
Last Updated 27 ಮಾರ್ಚ್ 2021, 9:23 IST
ಸರ್ಕಾರಿ ಸೇವೆಯಲ್ಲಿರುವ ನಾಯಿ, ಕುದುರೆಗಳಿಗೆ ‘ಪಿಂಚಣಿ‘ ಸೌಲಭ್ಯ: ಪೊಲೆಂಡ್ ಸರ್ಕಾರ
ADVERTISEMENT
ADVERTISEMENT
ADVERTISEMENT