ಶನಿವಾರ, 24 ಜನವರಿ 2026
×
ADVERTISEMENT

horse trading

ADVERTISEMENT

ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

Horse Exhibition: ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ಜನವರಿ 2ರಿಂದ 4ರ ವರೆಗೆ ನಡೆದ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ದೇಶಿ ಹಾಗೂ ಜಾತಿ ತಳಿಯ ಕುದುರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Last Updated 10 ಜನವರಿ 2026, 23:30 IST
ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

ಜಾರ್ಖಂಡ್‌ನಲ್ಲಿ ಹೇಮಂತ್‌ ಸದಸ್ಯತ್ವದ ಬಗ್ಗೆ ಕುತೂಹಲ, ಕುದುರೆ ವ್ಯಾಪಾರದ ಆತಂಕ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅನರ್ಹತೆಗೆ ಸಂಬಂಧಿಸಿದ ಕುತೂಹಲ ಮುಂದುವರಿದಿರುವಾಗಲೇ, ಅಲ್ಲಿ ಕುದುರೆ ವ್ಯಾಪಾರದ ಆತಂಕವೂ ಮನೆ ಮಾಡಿದೆ.
Last Updated 29 ಆಗಸ್ಟ್ 2022, 3:17 IST
ಜಾರ್ಖಂಡ್‌ನಲ್ಲಿ ಹೇಮಂತ್‌ ಸದಸ್ಯತ್ವದ ಬಗ್ಗೆ ಕುತೂಹಲ, ಕುದುರೆ ವ್ಯಾಪಾರದ ಆತಂಕ

‘ಕುದುರೆ ವ್ಯಾಪಾರ’ದ ಮೇಲೆ ಜಿಎಸ್‌ಟಿ...! ಏನದು ನಿರ್ಮಲಾ ಮಾತು?

ಕಳೆದ ಬುಧವಾರ ಜಿಎಸ್‌ಟಿ ಮಂಡಳಿ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಕುದುರೆ ವ್ಯಾಪಾರ’ದ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರವನ್ನು ಪ್ರಸ್ತಾಪಿಸಿ ಪೇಚಿಗೀಡಾಗಿದ್ದಾರೆ.
Last Updated 30 ಜೂನ್ 2022, 12:33 IST
‘ಕುದುರೆ ವ್ಯಾಪಾರ’ದ ಮೇಲೆ ಜಿಎಸ್‌ಟಿ...! ಏನದು ನಿರ್ಮಲಾ ಮಾತು?

ಬಿಜೆಪಿ ಕುದುರೆ ವ್ಯಾಪಾರದಲ್ಲಿ ರಾಜ: ಧ್ರುವ್‌ ರಾಠೆ

ಮಹಾರಾಷ್ಟ್ರದಲ್ಲಿ ತಲೆದೂರಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ರಾಜಕೀಯ ವಿಶ್ಲೇಷಕ, ಯೂಟ್ಯೂಬರ್‌ ಧ್ರುವ್‌ ರಾಠೆ ಬಿಜೆಪಿಯನ್ನು ಕುದುರೆ ವ್ಯಾಪಾರದ ರಾಜ ಎಂದಿದ್ದಾರೆ.
Last Updated 23 ಜೂನ್ 2022, 15:20 IST
ಬಿಜೆಪಿ ಕುದುರೆ ವ್ಯಾಪಾರದಲ್ಲಿ ರಾಜ: ಧ್ರುವ್‌ ರಾಠೆ

ಎಚ್‌ಡಿಕೆಯಿಂದ ‘ಕೈ’ಪಕ್ಷದ ನಾಯಕರಿಗೆ ಪ್ರಶ್ನೆಗಳ ಸರಮಾಲೆ

ಶಾಸಕರ ಖರೀದಿ, ಸರ್ಕಾರ ಉರುಳಿಸುವುದರಲ್ಲಿ ಕಾಂಗ್ರೆಸ್‌ ನಿಪುಣ
Last Updated 28 ಜುಲೈ 2020, 8:14 IST
ಎಚ್‌ಡಿಕೆಯಿಂದ ‘ಕೈ’ಪಕ್ಷದ ನಾಯಕರಿಗೆ ಪ್ರಶ್ನೆಗಳ ಸರಮಾಲೆ

ರಾಜಸ್ಥಾನ ರಾಜಕಾರಣ | ಶಾಸಕರ ಖರೀದಿ ಆರೋಪ: ಕಾಂಗ್ರೆಸ್ ಶಾಸಕನಿಗೆ ಪೈಲಟ್‌ ನೊಟೀಸ್

ಬಿಜೆಪಿಗೆ ಸೇರುವಂತೆ ಪೈಲಟ್ ಅವರು ನನಗೆ ಹಣದ ಆಮಿಷವೊಡ್ಡಿದ್ದರು ಎನ್ನುವ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಜಸ್ಥಾನದ ಉಪಮುಖ್ಯಮಂತ್ರಿ ಮತ್ತು ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಸಚಿನ್ ಪೈಲಟ್ ಅವರು ಲೀಗಲ್ ನೊಟೀಸ್ ನೀಡಿದ್ದಾರೆ.
Last Updated 22 ಜುಲೈ 2020, 3:26 IST
ರಾಜಸ್ಥಾನ ರಾಜಕಾರಣ | ಶಾಸಕರ ಖರೀದಿ ಆರೋಪ: ಕಾಂಗ್ರೆಸ್ ಶಾಸಕನಿಗೆ ಪೈಲಟ್‌ ನೊಟೀಸ್

ಆಪ್‌ನ 7 ಶಾಸಕರಿಗೆ ಬಿಜೆಪಿಯಿಂದ ತಲಾ 10 ಕೋಟಿಯ ಆಮಿಷ: ಕೇಜ್ರಿವಾಲ್‌ 

ದೆಹಲಿಯ ಆಪ್‌ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಏಳು ಶಾಸಕರಿಗೆ ತಲಾ ₹10 ಕೋಟಿ ಆಮಿಷವೊಡ್ಡಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Last Updated 2 ಮೇ 2019, 4:11 IST
ಆಪ್‌ನ 7 ಶಾಸಕರಿಗೆ ಬಿಜೆಪಿಯಿಂದ ತಲಾ 10 ಕೋಟಿಯ ಆಮಿಷ: ಕೇಜ್ರಿವಾಲ್‌ 
ADVERTISEMENT
ADVERTISEMENT
ADVERTISEMENT
ADVERTISEMENT