ಗುರುವಾರ, 3 ಜುಲೈ 2025
×
ADVERTISEMENT

Hostel Employees

ADVERTISEMENT

ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ಹೊಸದಾಗಿ 200ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಅಗತ್ಯವಿದೆ.
Last Updated 22 ಜೂನ್ 2025, 0:27 IST
ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ತುಮಕೂರು: 233 ಹಾಸ್ಟೆಲ್‌ 121 ವಾರ್ಡನ್ಸ್‌! ಒಬ್ಬರಿಗೆ 4 ಹಾಸ್ಟೆಲ್‌ ಜವಾಬ್ದಾರಿ

112 ಹುದ್ದೆಗಳು ಖಾಲಿ, ಒಬ್ಬರಿಗೆ ನಾಲ್ಕು ಹಾಸ್ಟೆಲ್‌ ಜವಾಬ್ದಾರಿ
Last Updated 2 ಡಿಸೆಂಬರ್ 2024, 5:35 IST
ತುಮಕೂರು: 233 ಹಾಸ್ಟೆಲ್‌ 121 ವಾರ್ಡನ್ಸ್‌! ಒಬ್ಬರಿಗೆ 4 ಹಾಸ್ಟೆಲ್‌ ಜವಾಬ್ದಾರಿ

ಮಂಗಳೂರು: ಅಡುಗೆ ಮಾಡುವವರಿಗೆ 3 ತಿಂಗಳಿನಿಂದ ಪಗಾರವಿಲ್ಲ!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳ ಹೊರಗುತ್ತಿಗೆ ಸಿಬ್ಬಂದಿ ಗೋಳು
Last Updated 15 ನವೆಂಬರ್ 2024, 5:52 IST
ಮಂಗಳೂರು: ಅಡುಗೆ ಮಾಡುವವರಿಗೆ 3 ತಿಂಗಳಿನಿಂದ ಪಗಾರವಿಲ್ಲ!

ಹಾಸ್ಟೆಲ್‌ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹ

50 ವಿದ್ಯಾರ್ಥಿಗಳಿಗೆ ಇಬ್ಬರು ಕಾರ್ಮಿಕರು ಎಂಬ ಸಮಾಜ ಕಲ್ಯಾಣ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ವಸತಿ ನಿಲಯ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ...
Last Updated 10 ಅಕ್ಟೋಬರ್ 2023, 16:26 IST
ಹಾಸ್ಟೆಲ್‌ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಹಾಸ್ಟೆಲ್ ಸಿಬ್ಬಂದಿ ವೇತನ ಪಾವತಿಗೆ ಒತ್ತಾಯ

ಮಾನ್ವಿ: ತಾಲ್ಲೂಕಿನ ವಿದ್ಯಾರ್ಥಿ ವಸತಿ ನಿಲಯಗಳ ದಿನಗೂಲಿ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Last Updated 16 ಮಾರ್ಚ್ 2022, 13:05 IST
ಹಾಸ್ಟೆಲ್ ಸಿಬ್ಬಂದಿ ವೇತನ ಪಾವತಿಗೆ ಒತ್ತಾಯ

ಹಗರಿಬೊಮ್ಮನಹಳ್ಳಿ: 15 ಹಾಸ್ಟೆಲ್‍ಗಳಿಗೆ ಮೂವರು ವಾರ್ಡನ್‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ
Last Updated 11 ಜನವರಿ 2022, 9:04 IST
ಹಗರಿಬೊಮ್ಮನಹಳ್ಳಿ: 15 ಹಾಸ್ಟೆಲ್‍ಗಳಿಗೆ ಮೂವರು ವಾರ್ಡನ್‌

ಅನಿರ್ದಿಷ್ಟ ಸಾಮೂಹಿಕ ಧರಣಿ ಅಂತ್ಯ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಸರ್ಕಾರಿ ಹಾಸ್ಟೆಲ್‌ ಹೊರಗುತ್ತಿಗೆ ಸಿಬ್ಬಂದಿಯ ವೇತನ, ಸೇವಾ ಭದ್ರತೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.
Last Updated 22 ಆಗಸ್ಟ್ 2019, 20:00 IST
ಅನಿರ್ದಿಷ್ಟ ಸಾಮೂಹಿಕ ಧರಣಿ ಅಂತ್ಯ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ
ADVERTISEMENT
ADVERTISEMENT
ADVERTISEMENT
ADVERTISEMENT