ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hostota Manjunath Bhagwat

ADVERTISEMENT

ಯಕ್ಷಗಾನದ ಅಭಯ ಚೈತನ್ಯ

ನಮ್ಮ ಕಾಲದ ನಾಡಿನ ದೇಶದ ಅಸಾಮಾನ್ಯ ಕಲಾಚೈತನ್ಯವೊಂದು ಗತಿಸಿದೆ. ಒಪ್ಪಲು ಕಷ್ಟದ ಸತ್ಯ ಇದು. ಯಕ್ಷಗಾನದ ವಿವಿಧ ರಂಗಗಳಲ್ಲಿ, ಅಂಗಗಳಲ್ಲಿ ಪ್ರವೇಶ, ಪ್ರಭುತ್ವ, ಕಾಯಕ ಹೀಗೆ ತ್ರಿವಿಧವಾಗಿ ಈಜಾಡಿದ ಹೊಸ್ತೋಟದ ಮಂಜುನಾಥ ಭಾಗವತರು (80ವ.) ಅಸಾಧಾರಣ ಸಾಧಕ. ದೇಶದ ಪಾರಂಪರಿಕ ರಂಗಭೂಮಿಯ ಶ್ರೇಷ್ಠ ಸಾರ್ವಭೌಮ ವಿದ್ವಾಂಸರಲ್ಲೊಬ್ಬರು.
Last Updated 9 ಜನವರಿ 2020, 19:30 IST
ಯಕ್ಷಗಾನದ ಅಭಯ ಚೈತನ್ಯ

ಜೀವ ತೊರೆದರು ಭಾಗವತಜ್ಜ ಜನರನ್ನಲ್ಲ...

ಹೊಸ್ತೋಟ ಮಂಜುನಾಥ ಭಾಗವತರು ದೇಹ ಮಾತ್ರವಾಗಿ ದೂರ ಸರಿದಿದ್ದಾರೆ. ಅವರ ಕನಸುಗಳ ಬುಟ್ಟಿಯನ್ನು ನಮ್ಮಲ್ಲಿಯೇ ಇಟ್ಟಿದ್ದಾರೆ. ಯಕ್ಷಲೋಕದ ಧ್ರುವ ನಕ್ಷತ್ರ. ಯಕ್ಷ ಸೇವೆಯಲ್ಲೇ ದೇಹ ಸವೆಸಿ, ಯಕ್ಷರಂಗಕ್ಕೆ ಸಿರಿಗಂಧದ ಕಂಪನ್ನು ಪೂಸಿದ್ದಾರೆ.
Last Updated 7 ಜನವರಿ 2020, 17:18 IST
ಜೀವ ತೊರೆದರು ಭಾಗವತಜ್ಜ ಜನರನ್ನಲ್ಲ...

ಶಿರಸಿ: ಹಿಮ್ಮೇಳ ಕಲಾವಿದರಿಂದ ಹೊಸ್ತೋಟ ಭಾಗವತರಿಗೆ ಗಾನ ನಮನ

ಯಕ್ಷಗಾನವೇ ಉಸಿರಾಗಿದ್ದ ಹೊಸ್ತೋಟ ಭಾಗವತರು ಯಕ್ಷ ಪದಗಳನ್ನು ಕೇಳುತ್ತಲೇ ಅಂತಿಮಯಾತ್ರೆ ಮುಗಿಸಿದರು.
Last Updated 7 ಜನವರಿ 2020, 14:31 IST
ಶಿರಸಿ: ಹಿಮ್ಮೇಳ ಕಲಾವಿದರಿಂದ ಹೊಸ್ತೋಟ ಭಾಗವತರಿಗೆ ಗಾನ ನಮನ

ಹೊಸ್ತೋಟ ಮಂಜುನಾಥ ಭಾಗವತ: ಪರಿವ್ರಾಜಕನ ಪಯಣ

ಹೊಸ್ತೋಟ ಮಂಜುನಾಥ ಭಾಗವತರ ಕುರಿತು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಅವರ ಬರಹ
Last Updated 7 ಜನವರಿ 2020, 11:06 IST
ಹೊಸ್ತೋಟ ಮಂಜುನಾಥ ಭಾಗವತ: ಪರಿವ್ರಾಜಕನ ಪಯಣ

ಹೊಸ್ತೋಟ ಮಂಜುನಾಥ ಭಾಗವತ: ಒಲಿದಂತೆ ಹಾಡು ನುಡಿದಂತೆ ಬಾಳು

ಯಕ್ಷಗಾನಕ್ಕೆ ಬದುಕು ಮುಡುಪು ಇಟ್ಟವರು ಹೊಸ್ತೋಟ ಮಂಜುನಾಥ ಭಾಗವತರು. 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
Last Updated 7 ಜನವರಿ 2020, 11:06 IST
ಹೊಸ್ತೋಟ ಮಂಜುನಾಥ ಭಾಗವತ: ಒಲಿದಂತೆ ಹಾಡು ನುಡಿದಂತೆ ಬಾಳು

ಯಕ್ಷಗಾನದ 'ರಸಋಷಿ' ಹೊಸ್ತೋಟ ಮಂಜುನಾಥ ಭಾಗವತ ಇನ್ನಿಲ್ಲ

ಅಧ್ಯಾತ್ಮದ ಒಲವು ಹೊಂದಿದ್ದ ಮಂಜುನಾಥ ಭಾಗವತ ಅವರು, 1966ರಲ್ಲಿ ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕ ವ್ರತ ಸ್ವೀಕರಿಸಿದರು. ನಂತರ ಇಡೀ ಬದುಕನ್ನು ಯಕ್ಷಗಾನಕ್ಕೆ ಮುಡಿಪಾಗಿಟ್ಟರು.
Last Updated 7 ಜನವರಿ 2020, 10:59 IST
ಯಕ್ಷಗಾನದ 'ರಸಋಷಿ' ಹೊಸ್ತೋಟ ಮಂಜುನಾಥ ಭಾಗವತ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT