ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hotel Business

ADVERTISEMENT

ಹೋಟೆಲ್‌ ಉದ್ಯಮ ಶೇ 9ರಷ್ಟು ಬೆಳವಣಿಗೆ ನಿರೀಕ್ಷೆ

2024–25ನೇ ಹಣಕಾಸು ವರ್ಷದಲ್ಲಿ ದೇಶದ ಹೋಟೆಲ್‌ ಉದ್ಯಮದ ವರಮಾನವು ಶೇ 7ರಿಂದ ಶೇ 9ರ ವರೆಗೆ ಹೆಚ್ಚಳವಾಗಲಿದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.
Last Updated 26 ಫೆಬ್ರುವರಿ 2024, 15:44 IST
ಹೋಟೆಲ್‌ ಉದ್ಯಮ ಶೇ 9ರಷ್ಟು ಬೆಳವಣಿಗೆ ನಿರೀಕ್ಷೆ

ಶುಚಿಯೂಟಕ್ಕೆ ಬರ್ತಾರೆ ಸಾರವಾಡಕ್ಕೆ

ಅಜ್ಜಿ ಖಾನಾವಳಿ ಎಂದೇ ಹೆಸರಾದ ‘ಶ್ರೀ ವೀರಭದ್ರೇಶ್ವರ ಲಿಂಗಾಯತ ಖಾನಾವಳಿ’ಯು ಸಾರವಾಡದ ಹೆಸರನ್ನು ಹಲವೆಡೆ ವ್ಯಾಪಿಸುವಂತೆ ಮಾಡಿದೆ. ಹೇಗೆ ಗೊತ್ತೇ?
Last Updated 13 ಜನವರಿ 2024, 23:30 IST
ಶುಚಿಯೂಟಕ್ಕೆ ಬರ್ತಾರೆ ಸಾರವಾಡಕ್ಕೆ

ಶಿವಮೊಗ್ಗ: ಹೋಟೆಲ್ ತಿಂಡಿ–ತಿನಿಸು ದರ ಶೇ 10ರಷ್ಟು ಹೆಚ್ಚಳ

ಹಾಲು, ದಿನಸಿ ಬೆಲೆ ಹೆಚ್ಚಳ: ಹೋಟೆಲ್ ಮಾಲೀಕರ ಅಳಲು
Last Updated 2 ಆಗಸ್ಟ್ 2023, 5:07 IST
ಶಿವಮೊಗ್ಗ: ಹೋಟೆಲ್ ತಿಂಡಿ–ತಿನಿಸು ದರ ಶೇ 10ರಷ್ಟು ಹೆಚ್ಚಳ

ಮಹದೇಶ್ವರ ಬೆಟ್ಟ: ಹೋಟೆಲ್‌ಗಳಾಗಿ ಬದಲಾದ ಬಸ್‌ ತಂಗುದಾಣ

ಆದಾಯಕ್ಕಾಗಿ ವಾಣಿಜ್ಯ ಉದ್ದೇಶದ ಕಟ್ಟಡವಾಗಿ ಪರಿವರ್ತನೆ ಆರೋಪ
Last Updated 30 ಜುಲೈ 2023, 5:11 IST
ಮಹದೇಶ್ವರ ಬೆಟ್ಟ: ಹೋಟೆಲ್‌ಗಳಾಗಿ ಬದಲಾದ ಬಸ್‌ ತಂಗುದಾಣ

ಹೋಟೆಲ್‌ ವಹಿವಾಟು ಪ್ರತ್ಯೇಕಿಸಲಿರುವ ಐಟಿಸಿ

ಐಟಿಸಿ ಲಿಮಿಟೆಡ್ ಕಂಪನಿಯು ತನ್ನ ಹೋಟೆಲ್ ವಹಿವಾಟುಗಳನ್ನು ಪ್ರತ್ಯೇಕಿಸಿ, ‘ಐಟಿಸಿ ಹೋಟೆಲ್ಸ್ ಲಿಮಿಟೆಡ್’ ಹೆಸರಿನ ಕಂಪನಿಯ ಅಧೀನಕ್ಕೆ ತರಲಿದೆ. ಹೋಟೆಲ್‌ ವಹಿವಾಟುಗಳನ್ನು ಪ್ರತ್ಯೇಕಗೊಳಿಸುವ ಪ್ರಸ್ತಾವಕ್ಕೆ ಐಟಿಸಿ ಲಿಮಿಟೆಡ್‌ನ ಆಡಳಿತ ಮಂಡಳಿಯು ಸೋಮವಾರ ತಾತ್ವಿಕ ಒಪ್ಪಿಗೆ ನೀಡಿದೆ.
Last Updated 24 ಜುಲೈ 2023, 13:59 IST
ಹೋಟೆಲ್‌ ವಹಿವಾಟು ಪ್ರತ್ಯೇಕಿಸಲಿರುವ ಐಟಿಸಿ

ಹೊಟೇಲ್ ಸಿಬ್ಬಂದಿಗೆ ತರಬೇತಿ ಶುಲ್ಕ ವಸೂಲಿಗೆ ಆಕ್ಷೇಪ

ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹೊಟೇಲ್ ಉದ್ಯಮಿಗಳು ಹಾಗೂ ನೌಕರರಿಗೆ ಆಹಾರ ತಯಾರಿಕೆ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡುವ ಒಂದು ದಿನದ ತರಬೇತಿಗೆ ದುಬಾರಿ ಶುಲ್ಕ ಪಡೆಯುತ್ತಿದೆ ಎಂದು ಹೋಟೆಲ್‌ ಮಾಲೀಕರ ಸಂಘ ಆರೋಪಿಸಿದೆ.
Last Updated 28 ಮೇ 2023, 16:52 IST
ಹೊಟೇಲ್ ಸಿಬ್ಬಂದಿಗೆ ತರಬೇತಿ ಶುಲ್ಕ ವಸೂಲಿಗೆ ಆಕ್ಷೇಪ

24 ಗಂಟೆಯೂ ಹೋಟೆಲ್‌ ತೆರೆಯಲು ಅವಕಾಶ ನೀಡಲು ಹೋಟೆಲ್‌ ಸಂಘ ಆಗ್ರಹ

ಹೋಟೆಲ್‌ಗಳನ್ನು 24 ಗಂಟೆಯೂ ತೆರೆಯಲು ಅವಕಾಶ ನೀಡಬೇಕು ಎನ್ನುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಆಗ್ರಹಿಸಿದೆ.
Last Updated 31 ಡಿಸೆಂಬರ್ 2022, 15:35 IST
24 ಗಂಟೆಯೂ ಹೋಟೆಲ್‌ ತೆರೆಯಲು ಅವಕಾಶ ನೀಡಲು ಹೋಟೆಲ್‌ ಸಂಘ ಆಗ್ರಹ
ADVERTISEMENT

ಹಾವೇರಿ: ಟ್ರಾನ್ಸ್‌ಜೆಂಡರ್‌ ಮಾಲೀಕತ್ವದಲ್ಲಿ ರೆಸ್ಟೋರೆಂಟ್‌ ಸ್ಥಾಪನೆ

ಹಾವೇರಿ ಜಿಲ್ಲೆಯಲ್ಲಿ ಪೈಲಟ್‌ ಯೋಜನೆ: ಸಿಇಒ ಮೊಹಮ್ಮದ್‌ ರೋಶನ್‌ ಹೇಳಿಕೆ
Last Updated 15 ಸೆಪ್ಟೆಂಬರ್ 2022, 14:42 IST
ಹಾವೇರಿ: ಟ್ರಾನ್ಸ್‌ಜೆಂಡರ್‌ ಮಾಲೀಕತ್ವದಲ್ಲಿ ರೆಸ್ಟೋರೆಂಟ್‌ ಸ್ಥಾಪನೆ

ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ

ಇಂಧನ, ಅಡುಗೆ ಅನಿಲ, ದಿನಸಿ ಪದಾರ್ಥಗಳ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಊಟ, ತಿಂಡಿ ತಿನಿಸುಗಳ ದರ ಏರಿಕೆಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಸಿದ್ಧತೆ ನಡೆಸಿದ್ದಾರೆ
Last Updated 4 ನವೆಂಬರ್ 2021, 21:45 IST
ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ

ಬದುಕು ಬೀದಿಗೆ ತಂದ ಕೋವಿಡ್‌: ಹೋಟೆಲ್‌ ಕಾರ್ಮಿಕ, ಮಾಲೀಕ ಇಬ್ಬರೂ ಕಂಗಾಲು

ಕೋವಿಡ್‌: ನೆಲ ಕಚ್ಚಿದ ಹೋಟೆಲ್‌ ಉದ್ಯಮ l ಒಂದೂವರೆ ವರ್ಷ ಕಳೆದರೂ ಹಳಿಗೆ ಬಾರದ ಬದುಕು
Last Updated 15 ಸೆಪ್ಟೆಂಬರ್ 2021, 1:30 IST
ಬದುಕು ಬೀದಿಗೆ ತಂದ ಕೋವಿಡ್‌: ಹೋಟೆಲ್‌ ಕಾರ್ಮಿಕ, ಮಾಲೀಕ ಇಬ್ಬರೂ ಕಂಗಾಲು
ADVERTISEMENT
ADVERTISEMENT
ADVERTISEMENT