ಗೋದ್ರೇಜ್ ಅಪ್ಲೈಯನ್ಸ್: ಎ.ಐ ಆಧಾರಿತ ಉತ್ಪನ್ನಗಳ ಬಿಡುಗಡೆ
ಗೋದ್ರೇಜ್ ಎಂಟರ್ಪ್ರೈಸಸ್ ಗ್ರೂಪ್ನ ಗೋದ್ರೇಜ್ ಆ್ಯಂಡ್ ಬಾಯ್ಸ್ನ ಅಪ್ಲೈಯನ್ಸ್ನಿಂದ ಬೆಂಗಳೂರಿನ ಗ್ರಾಹಕರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಶ್ರೇಣಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.Last Updated 13 ಆಗಸ್ಟ್ 2024, 10:25 IST