ಸೋಮವಾರ, 16 ಫೆಬ್ರುವರಿ 2026
×
ADVERTISEMENT

Housing Board

ADVERTISEMENT

ಹಾವೇರಿ | 37 ಎಕರೆ ಬಡಾವಣೆ ನಿರ್ಮಾಣಕ್ಕೆ ಚಿಂತನೆ: ಎಸ್‌.ಎಫ್‌.ಎನ್. ಗಾಜೀಗೌಡ್ರ

Housing Project: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರವು ರೈತರ ಪಾಲುದಾರಿಕೆಯಲ್ಲಿ 37 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ಯೋಜನೆ ರೂಪಿಸುತ್ತಿದ್ದು, ಅನಧಿಕೃತ ಬಡಾವಣೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.
Last Updated 6 ಫೆಬ್ರುವರಿ 2026, 6:45 IST
ಹಾವೇರಿ | 37 ಎಕರೆ ಬಡಾವಣೆ ನಿರ್ಮಾಣಕ್ಕೆ ಚಿಂತನೆ: ಎಸ್‌.ಎಫ್‌.ಎನ್. ಗಾಜೀಗೌಡ್ರ

42,345 ಮನೆಗಳ ಹಂಚಿಕೆ ಇಂದು: ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭಾಗಿ

Affordable Housing: ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಮುಖ್ಯಮಂತ್ರಿ ವಿಶೇಷ ಅನುದಾನದಡಿ ವಸತಿ ಇಲಾಖೆ ನಿರ್ಮಿಸಿರುವ ಒಟ್ಟು 42,345 ಮನೆಗಳ ಲೋಕಾರ್ಪಣೆ ಮತ್ತು ಹಕ್ಕುಪತ್ರಗಳ ವಿತರಣಾ ಸಮಾರಂಭ ಶನಿವಾರ ಬೆಳಿಗ್ಗೆ ನಡೆಯಲಿದೆ.
Last Updated 23 ಜನವರಿ 2026, 23:30 IST
42,345 ಮನೆಗಳ ಹಂಚಿಕೆ ಇಂದು: ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭಾಗಿ

ಗೃಹ ಮಂಡಳಿ ಕಚೇರಿಯಲ್ಲಿ ಲೋಕಾಯುಕ್ತ ಶೋಧ

Lokayukta Raid: ಕರ್ನಾಟಕ ಗೃಹ ಮಂಡಳಿಯ ಲಾಭಕ್ಕಾಗಿ ಅಕ್ರಮವಾಗಿ ಅನರ್ಹರಿಗೆ ನಿವೇಶನ ಮಾರಾಟ ಪ್ರಕರಣದಲ್ಲಿ, ಯಲಹಂಕ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ₹10 ಕೋಟಿ ನಷ್ಟವಾಗಿದಂತೆ ವರದಿ.
Last Updated 9 ಜುಲೈ 2025, 19:20 IST
ಗೃಹ ಮಂಡಳಿ ಕಚೇರಿಯಲ್ಲಿ ಲೋಕಾಯುಕ್ತ ಶೋಧ

ಭ್ರಷ್ಟ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾಗೇರಿ

Housing Scam Karnataka: ವಸತಿ ಯೋಜನೆ ಲಂಚ ಆರೋಪ, ಜಾತಿ ಗಣತಿಗೆ ವ್ಯತಿರಿಕ್ತ ನಿರ್ಣಯಗಳ ಬಗ್ಗೆ ಕಾಗೇರಿ ಸರ್ಕಾರವನ್ನು ಆಕ್ಷೇಪಿಸಿ ಸಿಎಂ ರಾಜೀನಾಮೆ ಬೇಡಿಕೆ ಒತ್ತಾಯಿಸಿದರು.
Last Updated 21 ಜೂನ್ 2025, 9:56 IST
ಭ್ರಷ್ಟ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾಗೇರಿ

ಇದೇ 27ರಂದು 42,345 ಮನೆ ಹಂಚಿಕೆ: ಸಚಿವ ಜಮೀರ್ 

‘ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ‘ಸರ್ವರಿಗೂ ಸೂರು’ ಯೋಜನೆಯಡಿ ಬಡ ಕುಟುಂಬಗಳಿಗೆ ನಿರ್ಮಿಸಲಾಗುತ್ತಿರುವ 1.82 ಲಕ್ಷ ಮನೆಗಳ ಪೈಕಿ, ಎರಡನೇ ಹಂತದಲ್ಲಿ 42,345 ಮನೆಗಳನ್ನು ಏಪ್ರಿಲ್‌ 27ರಂದು ಹುಬ್ಬಳ್ಳಿಯಲ್ಲಿ ಹಂಚಿಕೆ ಮಾಡಲಾಗುವುದು’ ಎಂದು ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.
Last Updated 2 ಏಪ್ರಿಲ್ 2025, 15:51 IST
ಇದೇ 27ರಂದು 42,345 ಮನೆ ಹಂಚಿಕೆ: ಸಚಿವ ಜಮೀರ್ 

ಗೋವಿಂದಾಪುರ: ಮೂಲ ಸೌಲಭ್ಯವೇ ಮರೀಚಿಕೆ

8 ವರ್ಷಗಳಾದರೂ ಮುಗಿಯದ ವಸತಿ ಯೋಜನೆ, ಮೂಲ ಸೌಕರ್ಯ ಮರೀಚಿಕೆ
Last Updated 19 ಜುಲೈ 2024, 6:04 IST
ಗೋವಿಂದಾಪುರ: ಮೂಲ ಸೌಲಭ್ಯವೇ ಮರೀಚಿಕೆ

ಮನೆ ಹಂಚಿಕೆಯಲ್ಲಿ ಲೋಪವಾದರೆ ಕ್ರಮ: ಸಚಿವ ಜಮೀರ್ ಅಹಮದ್ ಎಚ್ಚರಿಕೆ

‘ಮನೆ ಹಂಚಿಕೆಯಲ್ಲಿ ಲೋಪಗಳು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಸಿದರು.
Last Updated 10 ಫೆಬ್ರುವರಿ 2024, 14:41 IST
ಮನೆ ಹಂಚಿಕೆಯಲ್ಲಿ ಲೋಪವಾದರೆ ಕ್ರಮ: ಸಚಿವ ಜಮೀರ್ ಅಹಮದ್ ಎಚ್ಚರಿಕೆ
ADVERTISEMENT

ತುಮಕೂರು | ಮುಗಿಯದ ‘ವಸತಿ ಹಂಚಿಕೆ’ ಕಾರ್ಯ

ಹಲವು ವರ್ಷಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಗುತ್ತದೆ. ಬಾಡಿಗೆ ಕಟ್ಟಡ ಬಿಟ್ಟು, ಇನ್ನು ಮುಂದೆ ಸ್ವಂತ ಮನೆಯಲ್ಲಿ ವಾಸ ಇರಬಹುದು ಎಂಬ ಪೌರ ಕಾರ್ಮಿಕರ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ.
Last Updated 20 ನವೆಂಬರ್ 2023, 4:20 IST
ತುಮಕೂರು | ಮುಗಿಯದ ‘ವಸತಿ ಹಂಚಿಕೆ’ ಕಾರ್ಯ

ಐದು ಕಡೆ ಉಪನಗರ ಯೋಜನೆ | ಜಮೀನು ಗುರುತಿಸಲು ಸಚಿವ ಜಮೀರ್ ಅಹಮದ್ ಸೂಚನೆ

ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸುವ ಉಪನಗರ ಹಾಗೂ ವಿಲ್ಲಾ ಯೋಜನೆಗಳಿಗೆ ಅಗತ್ಯ ಜಮೀನು ಗುರುತಿಸುವ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸೂಚಿಸಿದರು.
Last Updated 30 ಆಗಸ್ಟ್ 2023, 19:12 IST
ಐದು ಕಡೆ ಉಪನಗರ ಯೋಜನೆ | ಜಮೀನು ಗುರುತಿಸಲು ಸಚಿವ ಜಮೀರ್ ಅಹಮದ್ ಸೂಚನೆ

ಐದು ಉಪನಗರ, ನಾಲ್ಕು ವಿಲ್ಲಾ ಯೋಜನೆ ರೂಪಿಸಲು ಗೃಹ ಮಂಡಳಿಗೆ ಸಚಿವ ಜಮೀರ್‌ ಅಹಮದ್‌ ಸೂಚನೆ

ರಾಜಧಾನಿಯ ಹೊರ ವಲಯದ ಐದು ಸ್ಥಳಗಳಲ್ಲಿ ಅತ್ಯಾಧುನಿಕ ಉಪನಗರ ಹಾಗೂ ನಾಲ್ಕು ಕಡೆಗಳಲ್ಲಿ ಐಷಾರಾಮಿ ವಿಲ್ಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೂಪುರೇಷೆ ಸಿದ್ಧಪಡಿಸುವಂತೆ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳಿಗೆ ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ಬುಧವಾರ ಸೂಚನೆ ನೀಡಿದ್ದಾರೆ.
Last Updated 7 ಜೂನ್ 2023, 20:03 IST
ಐದು ಉಪನಗರ, ನಾಲ್ಕು ವಿಲ್ಲಾ ಯೋಜನೆ ರೂಪಿಸಲು ಗೃಹ ಮಂಡಳಿಗೆ ಸಚಿವ ಜಮೀರ್‌ ಅಹಮದ್‌ ಸೂಚನೆ
ADVERTISEMENT
ADVERTISEMENT
ADVERTISEMENT