ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

housing project

ADVERTISEMENT

ಅಕ್ರಮ ನಿರ್ಮಾಣಗಳಿಗೆ ವಸತಿ ಯೋಜನೆಗಳ ಲೋಪವೇ ಕಾರಣ: ಸುಪ್ರೀಂ ಕೋರ್ಟ್

‘ನಗರ ವಸತಿ ಯೋಜನೆಗಳಲ್ಲಿರುವ ಲೋಪಗಳಿಂದಾಗಿ ಅಕ್ರಮ ನಿರ್ಮಾಣಗಳು ಹೆಚ್ಚುತ್ತಿವೆ. ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸದ ಸರ್ಕಾರಗಳ ವೈಫಲ್ಯವೂ ಇದಕ್ಕೆ ಕಾರಣ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 1 ಮಾರ್ಚ್ 2024, 15:59 IST
ಅಕ್ರಮ ನಿರ್ಮಾಣಗಳಿಗೆ ವಸತಿ ಯೋಜನೆಗಳ ಲೋಪವೇ ಕಾರಣ: ಸುಪ್ರೀಂ ಕೋರ್ಟ್

ಬ್ರಿಗೇಡ್‌ನಿಂದ ಬೆಂಗಳೂರಿನಲ್ಲಿ ಹೊಸ ವಸತಿ ಯೋಜನೆ

ರಿಯಲ್‌ ಎಸ್ಟೇಟ್ ವಲಯದ ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಕಂಪನಿಯ ಬೆಂಗಳೂರಿನಲ್ಲಿ 14 ಎಕರೆ ಪ್ರದೇಶದಲ್ಲಿ ಹೊಸ ವಸತಿ ಯೋಜನೆಗೆ ಚಾಲನೆ ನೀಡಿದೆ. ಇದರಿಂದ ಒಟ್ಟು ₹2 ಸಾವಿರ ಕೋಟಿ ವರಮಾನ ಗಳಿಸುವ ನಿರೀಕ್ಷೆಯನ್ನು ಕಂಪನಿ ಇಟ್ಟುಕೊಂಡಿದೆ.
Last Updated 2 ಡಿಸೆಂಬರ್ 2023, 15:54 IST
ಬ್ರಿಗೇಡ್‌ನಿಂದ ಬೆಂಗಳೂರಿನಲ್ಲಿ ಹೊಸ ವಸತಿ ಯೋಜನೆ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ ಇದೆ ಎನ್ನುವುದಕ್ಕೆ ಈಚೆಗೆ ಬಿಡುಗಡೆ ಆಗಿರುವ ಜಿಡಿಪಿಯ ಅಂಕಿ–ಅಂಶಗಳೇ ಹೇಳುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿಯೂ ವಸತಿ ಉದ್ಯಮವು ಆರ್ಥಿಕತೆಗೆ ಶಕ್ತಿ ತುಂಬುವ ನಿರೀಕ್ಷೆಯನ್ನು ಇದು ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 2 ಡಿಸೆಂಬರ್ 2023, 13:01 IST
ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ಬೆಂಗಳೂರಿನ 2 ವಸತಿ ಯೋಜನೆಗೆ ₹800 ಕೋಟಿ: ಮ್ಯಾಕ್ರೊಟೆಕ್‌

ಬೆಂಗಳೂರಲ್ಲಿ ಎರಡು ವಸತಿ ಯೋಜನೆಗಳನ್ನು ನಿರ್ಮಿಸಲು ₹800 ಕೋಟಿ ಹೂಡಿಕೆ ಮಾಡಲಿರುವುದಾಗಿ ಮ್ಯಾಕ್ರೊಟೆಕ್‌ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅಭಿಷೇಕ್‌ ಲೋಧಾ ಹೇಳಿದ್ದಾರೆ.
Last Updated 19 ನವೆಂಬರ್ 2023, 14:46 IST
ಬೆಂಗಳೂರಿನ 2 ವಸತಿ ಯೋಜನೆಗೆ ₹800 ಕೋಟಿ: ಮ್ಯಾಕ್ರೊಟೆಕ್‌

ದೇಶದ ಮೊದಲ ಯೋಜನೆ ಜಾರಿ: ಉದ್ಘಾಟನೆಗೆ ‘ಶ್ರಮಿಕ ನಿವಾಸ್’ ಸಿದ್ಧ

ಕೈಗಾರಿಕೆಗಳು ಸೇರಿ ಸೇರಿ ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಅವರ ಕೆಲಸದ ಸ್ಥಳದ ಸಮೀಪದಲ್ಲೇ ಅವರು ಅಗತ್ಯವಿರುವಷ್ಟು ದಿನ ವಸತಿ ಸೌಲಭ್ಯ ಕಲ್ಪಿಸಲು ದೇಶದಲ್ಲೇ ಮೊದಲಿಗೆ ‘ಶ್ರಮಿಕ ನಿವಾಸ್’ ವಸತಿ ಯೋಜನೆಯನ್ನು ಕಾರ್ಮಿಕ ಇಲಾಖೆ ಜಾರಿಗೊಳಿಸಿದೆ.
Last Updated 5 ಮಾರ್ಚ್ 2023, 19:54 IST
ದೇಶದ ಮೊದಲ ಯೋಜನೆ ಜಾರಿ: ಉದ್ಘಾಟನೆಗೆ ‘ಶ್ರಮಿಕ ನಿವಾಸ್’ ಸಿದ್ಧ

ಸಚಿವ ಸಂಪುಟ ಸಭೆ: ಹೊಸ ಯೋಜನೆಯಡಿ 2 ಲಕ್ಷ ಮನೆ ನಿರ್ಮಾಣ

cabinet meeting approvals 2 lAkh new houses
Last Updated 18 ಏಪ್ರಿಲ್ 2022, 21:18 IST
ಸಚಿವ ಸಂಪುಟ ಸಭೆ: ಹೊಸ ಯೋಜನೆಯಡಿ 2 ಲಕ್ಷ ಮನೆ ನಿರ್ಮಾಣ

ವಸತಿ ಯೋಜನೆ: ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ 2021–22ನೇ ಸಾಲಿಗೆ ಮನೆ (ವಸತಿ) ನಿರ್ಮಾಣ ಯೋಜನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 7 ಫೆಬ್ರುವರಿ 2022, 13:47 IST
fallback
ADVERTISEMENT

ಅಲೆಮಾರಿಗಳ ಸ್ವಂತ ಸೂರಿನ ಕನಸು ಭಗ್ನ!, ವಿಶೇಷ ಯೋಜನೆಯ ₹250 ಕೋಟಿ ವಾಪಸ್

ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ನಡುವಿನ ಸಮನ್ವಯತೆ ಕೊರತೆಯಿಂದ ವಸತಿಹೀನ ಅಲೆಮಾರಿ, ಅರೆ ಅಲೆಮಾರಿ ಮತ್ತು ಸೂಕ್ಷ್ಮ ಸಮುದಾಯಗಳ 14 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಸತಿ ಯೋಜನೆಯಿಂದ ವಂಚಿತವಾಗಿವೆ.
Last Updated 26 ಜನವರಿ 2022, 19:52 IST
ಅಲೆಮಾರಿಗಳ ಸ್ವಂತ ಸೂರಿನ ಕನಸು ಭಗ್ನ!, ವಿಶೇಷ ಯೋಜನೆಯ ₹250 ಕೋಟಿ ವಾಪಸ್

ವಸತಿ ಮಾರಾಟ ಶೇ 30ರಷ್ಟು ಹೆಚ್ಚಳ ನಿರೀಕ್ಷೆ

ಈ ವರ್ಷದಲ್ಲಿ ವಸತಿ ಮಾರಾಟವು ಪ್ರಮುಖ 8 ನಗರಗಳಲ್ಲಿ ಶೇ 30ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಹೇಳಿದೆ.
Last Updated 19 ಆಗಸ್ಟ್ 2021, 15:27 IST
ವಸತಿ ಮಾರಾಟ ಶೇ 30ರಷ್ಟು ಹೆಚ್ಚಳ ನಿರೀಕ್ಷೆ

ಬ್ರ್ಯಾಂಡ್‌ ಬೆಂಗಳೂರು: ಬಡವರ ವಸತಿ ಕನಸಿಗೆ ಕವಿದಿದೆ ಕಾರ್ಮೋಡ

ಹಳೇ ಅರ್ಜಿಗಳನ್ನು ರದ್ದುಪಡಿಸಿ ಹೊಸ ಅರ್ಜಿ ಕರೆದ ರಾಜೀವ್ ಗಾಂಧಿ ವಸತಿ ನಿಗಮ
Last Updated 27 ಜೂನ್ 2021, 19:34 IST
ಬ್ರ್ಯಾಂಡ್‌ ಬೆಂಗಳೂರು: ಬಡವರ ವಸತಿ ಕನಸಿಗೆ ಕವಿದಿದೆ ಕಾರ್ಮೋಡ
ADVERTISEMENT
ADVERTISEMENT
ADVERTISEMENT