ಹೌಸಿಂಗ್ಡಾಟ್ಕಾಂ: ಬಾಡಿಗೆ ಮನೆ, ಪೂರಕ ಸೇವೆಗಳ ಹೌಸಿಂಗ್ ಎಡ್ಜ್ಗೆ ಚಾಲನೆ
ರಿಯಲ್ ಎಸ್ಟೇಟ್ ವಹಿವಾಟಿನ ಪ್ರಮುಖ ಅಂತರ್ಜಾಲ ತಾಣವಾಗಿರುವ ಎಲಾರಾ ಟೆಕ್ನಾಲಜೀಸ್ ಒಡೆತನದ ಹೌಸಿಂಗ್ಡಾಟ್ಕಾಂ (Housing.com), ಬಾಡಿಗೆ ಮನೆ ಮತ್ತು ಪೂರಕ ಸೇವೆಗಳ ಹೌಸಿಂಗ್ ಎಡ್ಜ್ಗೆ (Housing Edge) ಚಾಲನೆ ನೀಡಿದೆ.Last Updated 5 ಜನವರಿ 2021, 18:12 IST