ಸೀಗೆ ಹುಣ್ಣಿಮೆ | ಹುಲಿಗಿಯಲ್ಲಿ ಜನಸಂದಣಿ: ಭಕ್ತರ ಪರದಾಟ, ನೂಕಾಟ
Huligemma Temple Rush: ಮುನಿರಾಬಾದ್ (ಕೊಪ್ಪಳ): ಸೀಗೆ ಹುಣ್ಣಿಮೆ ಅಂಗವಾಗಿ ಲಕ್ಷಾಂತರ ಭಕ್ತರು ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ತೆರಳಿ, ದಟ್ಟ ಜನಸಂದಣಿಯಿಂದ ಪರದಾಟ ಅನುಭವಿಸಿದರು. ಭಕ್ತರಲ್ಲಿ ಅಸ್ವಸ್ಥತೆಯೂ ಕಂಡುಬಂತು.Last Updated 8 ಅಕ್ಟೋಬರ್ 2025, 0:39 IST