ಭಾನುವಾರ, 7 ಡಿಸೆಂಬರ್ 2025
×
ADVERTISEMENT

human brain

ADVERTISEMENT

ಮನೋವಿಜ್ಞಾನ: ಸುಳ್ಳು ಹೇಳುವುದರಿಂದ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ

Mental Health: ಸುಳ್ಳು ಹೇಳುವುದು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವುದರ ದಾರಿಯಾಗಿದೆ. ಕೆಲವರು ಸಂದರ್ಭಕ್ಕೆ ಅನುಸಾರವಾಗಿ ಹೇಳುವ ಒಂದು ಸುಳ್ಳು ನಿಧಾನವಾಗಿ ಜೀವನ ಪೂರ್ತಿ ಅಭ್ಯಾಸವಾಗಿ ಬಿಡುತ್ತದೆ. ಸುಳ್ಳು ನಿಮ್ಮ ನಂಬಿಕೆ, ಸಂಬಂಧಗಳು ಮತ್ತು ಸ್ವಭಾವವನ್ನೇ ಮೌನವಾಗಿ ಕುಂದಿಸುವ ಚಟ
Last Updated 17 ನವೆಂಬರ್ 2025, 6:26 IST
ಮನೋವಿಜ್ಞಾನ: ಸುಳ್ಳು ಹೇಳುವುದರಿಂದ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ

ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ

Dementia Study: ಮಿದುಳಿನ ಸೆರೆಬ್ರೊಸ್ಪೈನಲ್ ದ್ರವ ದುರ್ಬಲಗೊಳ್ಳುವುದರಿಂದ ನಿದ್ರಾಹೀನತೆ, ಹೃದಯದ ಸಮಸ್ಯೆಗಳು ಹಾಗೂ ಬುದ್ಧಿಮಾಂದ್ಯತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
Last Updated 25 ಅಕ್ಟೋಬರ್ 2025, 7:02 IST
ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ

AIಗೆ ಕೌಶಲವಿದೆ, ಕಲೆಯಿಲ್ಲ; ಮನುಷ್ಯರ ಭಾವನೆಯ ಅಭಿವ್ಯಕ್ತಿ ಅಸಾಧ್ಯ: ಚೇತನ್ ಭಗತ್

ಕೃತಕ ಬುದ್ಧಿಮತ್ತೆಯು ಕಾದಂಬರಿ ಕ್ಷೇತ್ರವನ್ನೂ ಒಳಗೊಂಡು ಬರಹಗಾರರ ಸೃಜನಶೀಲತೆಗೆ ಸವಾಲೊಡ್ಡಲಾರದು ಎಂದು ಚೇತನ್ ಭಗತ್ ಹೇಳಿದ್ದಾರೆ. ಎಐ ಕೌಶಲ ಹೊಂದಿದ್ದರೂ ಕಲೆಯಿಲ್ಲ, ನೈಜ ಭಾವನೆ ತಲುಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Last Updated 6 ಅಕ್ಟೋಬರ್ 2025, 6:44 IST
AIಗೆ ಕೌಶಲವಿದೆ, ಕಲೆಯಿಲ್ಲ; ಮನುಷ್ಯರ ಭಾವನೆಯ ಅಭಿವ್ಯಕ್ತಿ ಅಸಾಧ್ಯ: ಚೇತನ್ ಭಗತ್

ಗಮನಿಸಿ: ನಿಮ್ಮ ಮಗು ಪದೇ ಪದೇ ಸಿಟ್ಟಾಗುತ್ತಿದೆಯಾ? ಇದೇ ಕಾರಣ ಇರಬಹುದು

Child Psychology: ಮಕ್ಕಳಲ್ಲಿ ಕೋಪ ಹೆಚ್ಚಾಗಲು ಭಾವನೆಗಳನ್ನು ವ್ಯಕ್ತಪಡಿಸುವ ಅಸಮರ್ಥತೆ, ಮಾಧ್ಯಮದ ಪ್ರಭಾವ, ಶಿಸ್ತು ಗೊಂದಲ, ಒತ್ತಡ ಮತ್ತು ಸ್ವಾತಂತ್ರ್ಯ ಬಯಕೆ ಪ್ರಮುಖ ಕಾರಣಗಳಾಗಿವೆ. ಪೋಷಕರ ಶಾಂತ ವರ್ತನೆ ಪರಿಹಾರ.
Last Updated 29 ಸೆಪ್ಟೆಂಬರ್ 2025, 10:11 IST
ಗಮನಿಸಿ: ನಿಮ್ಮ ಮಗು ಪದೇ ಪದೇ ಸಿಟ್ಟಾಗುತ್ತಿದೆಯಾ? ಇದೇ ಕಾರಣ ಇರಬಹುದು

ವಿಶ್ಲೇಷಣೆ | ಎ.ಐ: ಮನುಷ್ಯರಂತೆ ಆಗುವ ಮುನ್ನ...

ಈಗಿನಿಂದಲೇ ಆಗಬೇಕಿದೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನೋತ್ತರ ಕಾಲದ ತಯಾರಿ
Last Updated 13 ಜೂನ್ 2025, 0:20 IST
ವಿಶ್ಲೇಷಣೆ | ಎ.ಐ: ಮನುಷ್ಯರಂತೆ ಆಗುವ ಮುನ್ನ...

ನುಡಿ ಬೆಳಗು: ಪ್ರಪಂಚದ ಅತಿ ಕ್ರೂರ ಪ್ರಾಣಿ..

ನುಡಿ ಬೆಳಗು
Last Updated 10 ಡಿಸೆಂಬರ್ 2023, 18:47 IST
ನುಡಿ ಬೆಳಗು: ಪ್ರಪಂಚದ ಅತಿ ಕ್ರೂರ ಪ್ರಾಣಿ..

ರಾಜ್ಯದಲ್ಲಿ ಅಂಗಾಂಗಕ್ಕಾಗಿ ಕಾದಿವೆ ಸಾವಿರಾರು ಜೀವ

ಮಿದುಳು ನಿಷ್ಕ್ರಿಯಗೊಂಡವರಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಏರಿಕೆ
Last Updated 3 ಆಗಸ್ಟ್ 2023, 0:30 IST
ರಾಜ್ಯದಲ್ಲಿ ಅಂಗಾಂಗಕ್ಕಾಗಿ ಕಾದಿವೆ ಸಾವಿರಾರು ಜೀವ
ADVERTISEMENT

‘ಪುಸ್ತಕ–ಮನುಷ್ಯನ ಸಂಬಂಧ ಕ್ಷೀಣ’

‘ಪುಸ್ತಕ ಮತ್ತು ಮನುಷ್ಯನ ಸಂಬಂಧ ಕ್ಷೀಣಿಸುತ್ತಿದೆ ಎಂಬ ಮಾತು ಇತ್ತೀಚೆಗೆ ನಿಜವಾಗುತ್ತಿದೆ. ಕತೆ, ಕಾದಂಬರಿಗಳನ್ನು ಬರೆಯುವಂತಹ ಲೇಖಕರ ಸಮೂಹವಿದ್ದರೂ ಓದುವವರು ಕಡಿಮೆ’ ಎಂದು ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಬೇಸರ ವ್ಯಕ್ತಪಡಿಸಿದರು.
Last Updated 1 ಮೇ 2023, 5:44 IST
‘ಪುಸ್ತಕ–ಮನುಷ್ಯನ ಸಂಬಂಧ ಕ್ಷೀಣ’

ಮಾನವನ ಮಿದುಳು ಕಣಗಳಿಂದ ಕಂಪ್ಯೂಟರ್!

ಮಾನವನ ಮಿದುಳಿನ ಕಣಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿಸಿ ಅವನ್ನು ಕಂಪ್ಯೂಟರ್‌ ಪ್ರಾಸೆಸರ್‌ನಂತೆ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಒಂದು ಗಸಗಸೆ ಕಾಳಿನಷ್ಟು ಗಾತ್ರವಿರುವ ಮಿದುಳಿನ ಕಣವನ್ನು ಸೃಷ್ಟಿಸಿರುವ ವಿಜ್ಞಾನಿಗಳು, ಅದಕ್ಕೆ ವಿವಿಧ ಗಣಿತ ಸಂಜ್ಞೆಗಳನ್ನು ವಿಶ್ಲೇಷಿಸುವ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದ್ದು, ಹಾಲಿ ಬಳಕೆಯಲ್ಲಿರುವ ಕಂಪ್ಯೂಟರ್‌ ಪ್ರಾಸೆಸರ್ ಹಾಗೂ ಮದರ್‌ಬೋರ್ಡ್‌ಗಳ ಗಣಿತ ವಿಶ್ಲೇಷಣೆ, ಕಾರ್ಯಕ್ಷಮತೆ, ದಕ್ಷತೆಯನ್ನು ಕೆಲವೇ ದಶಕಗಳಲ್ಲಿ ಈ ಹೊಸ ತಂತ್ರಜ್ಞಾನ ಮೀರಿಸಲಿದೆ ಎಂದು ವಿಜ್ಞಾನಿಗಳು ಪ್ರಕಟಿಸಿದ್ದಾರೆ.
Last Updated 7 ಮಾರ್ಚ್ 2023, 19:30 IST
ಮಾನವನ ಮಿದುಳು ಕಣಗಳಿಂದ ಕಂಪ್ಯೂಟರ್!
ADVERTISEMENT
ADVERTISEMENT
ADVERTISEMENT