ಯಂತ್ರ ಮಹಿಳೆ ಸೋಫಿಯಾ ರಚಿಸಿದ ಡಿಜಿಟಲ್ ಕಲಾಕೃತಿ ಸುಮಾರು ₹ 5 ಕೋಟಿಗೆ ಮಾರಾಟ
ಯಂತ್ರ ಮಹಿಳೆ ಸೋಫಿಯಾ ರಚಿಸಿದ ಡಿಜಿಟಲ್ ಕಲಾಕೃತಿಯನ್ನು ಗುರುವಾರ ಹರಾಜಿನಲ್ಲಿ ಸುಮಾರು ₹ 5 ಕೋಟಿ (6.8 ಲಕ್ಷ ಡಾಲರ್)ಗೆ ನಾನ್ ಫಂಗಬಲ್ ಟೋಕನ್ (ಎನ್ಎಫ್ಟಿ) ರೂಪದಲ್ಲಿ ಮಾರಾಟ ಮಾಡಲಾಯಿತು.Last Updated 25 ಮಾರ್ಚ್ 2021, 6:33 IST