ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Hunger

ADVERTISEMENT

ಆಳ–ಅಗಲ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ

ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸೂಚ್ಯಂಕದಲ್ಲಿ ಭಾರತವು 28.68 ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ
Last Updated 18 ಅಕ್ಟೋಬರ್ 2023, 23:51 IST
ಆಳ–ಅಗಲ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ

ಇಥಿಯೋಪಿಯಾ: ಹಸಿವಿನಿಂದ 700 ಮಂದಿ ಸಾವು

‘ವಿಶ್ವಸಂಸ್ಥೆ ಹಾಗೂ ಅಮೆರಿಕವು ಆಹಾರ ಪೂರೈಕೆಯ ಸಹಾಯವನ್ನು ನಿಲ್ಲಿಸಿದ ಪರಿಣಾಮ ಉತ್ತರ ಇಥಿಯೋಪಿಯಾದ ಟಿಗ್ರೆ ಪ್ರಾಂತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕನಿಷ್ಠ 700 ಮಂದಿ ಸಾವಿಗೀಡಾಗಿದ್ದಾರೆ’ ಎಂದು ಸ್ಥಳೀಯ ಅಧಿಕಾರಿಗಳು ಹಾಗೂ ಸಂಶೋಧಕರು ತಿಳಿಸಿದ್ದಾರೆ.‌
Last Updated 27 ಜೂನ್ 2023, 15:49 IST
ಇಥಿಯೋಪಿಯಾ: ಹಸಿವಿನಿಂದ 700 ಮಂದಿ ಸಾವು

ಹಸಿವಿನಿಂದ ಮೃತಪಟ್ಟ ವರದಿ ಇಲ್ಲ: ಸ್ಮೃತಿ ಇರಾನಿ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ವಾಸ್ತವ ಸ್ಥಿತಿಯನ್ನು ಸರಿಯಾಗಿ ತಿಳಿಸಿಲ್ಲ ಎಂದು ಹೇಳಿದರು.
Last Updated 9 ಡಿಸೆಂಬರ್ 2022, 13:58 IST
ಹಸಿವಿನಿಂದ ಮೃತಪಟ್ಟ ವರದಿ ಇಲ್ಲ: ಸ್ಮೃತಿ ಇರಾನಿ

ಸಂಗತ | ವಾಸ್ತವ ಒಪ್ಪಿಕೊಳ್ಳದ ಸಮಸ್ಯೆ

ಯಾವುದೇ ಸಮಸ್ಯೆ ಪರಿಹರಿಸಲು ಮೊದಲು ಮಾಡಬೇಕಿರುವುದು ಏನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲವೇ? ಸಮಸ್ಯೆ ಪರಿಹರಿಸಲು ಅನುಸರಿಸಬೇಕಾದ ಕ್ರಮಗಳ ಯಾದಿ ಯಲ್ಲಿ ಮೊದಲು ಇರುವುದು, ಆ ಸಮಸ್ಯೆ ಇದೆ ಎಂದು ಗುರುತಿಸುವುದು ಅಥವಾ ಒಪ್ಪಿಕೊಳ್ಳುವುದು. ಇದನ್ನು ಹಲವರು ತಮ್ಮ ಶೈಕ್ಷಣಿಕ ಕಲಿಕೆಯ ಭಾಗವಾಗಿಯೇ ತಿಳಿದುಕೊಂಡಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ, ದೇಶ ಆಳುವವರಲ್ಲಿ ಈ ತಿಳಿವಳಿಕೆ ಇರದಿರಲು ಸಾಧ್ಯವೇ? ‘ಸಾಧ್ಯ’ ಎಂದು ಸಾಬೀತು ಮಾಡಲು ಒಕ್ಕೂಟ ಸರ್ಕಾರ ತುದಿಗಾಲಿನಲ್ಲಿ ನಿಂತಿರುವಂತೆ ಭಾಸವಾಗುತ್ತಿದೆ.
Last Updated 27 ಅಕ್ಟೋಬರ್ 2022, 20:45 IST
ಸಂಗತ | ವಾಸ್ತವ ಒಪ್ಪಿಕೊಳ್ಳದ ಸಮಸ್ಯೆ

ಸಂಗತ: ಹಸಿವೆ ಎಂಬ ಹೆಬ್ಬಾವು

ಭಾರತವು ಜನಸಂಖ್ಯೆ– ಸಂಪತ್ತು ಎರಡರಲ್ಲಿಯೂ ಶ್ರೀಮಂತವಾಗಿದ್ದರೂ ಹಸಿವಿನ ಸೂಚ್ಯಂಕದಲ್ಲಿ ಕುಸಿಯಲು ಕಾರಣವೇನು?
Last Updated 19 ಅಕ್ಟೋಬರ್ 2022, 23:30 IST
ಸಂಗತ: ಹಸಿವೆ ಎಂಬ ಹೆಬ್ಬಾವು

ಸಂಖ್ಯೆ-ಸುದ್ದಿ | ಜಾಗತಿಕ ಹಸಿವು ಸೂಚ್ಯಂಕ: ಭಾರತದ ಸ್ಥಾನ ಕುಸಿದದ್ದೇಕೆ?

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿರುವ ಗ್ಲೋಬಲ್ ಹಂಗರ್‌ ಇಂಡೆಕ್ಸ್‌–2022 (ಜಿಎಚ್‌ಐ) ವರದಿಗೆ ಕೇಂದ್ರ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಪೌಷ್ಟಿಕ ಆಹಾರದ ಕೊರತೆಯನ್ನು ಸೂಚಿಸುವ ಹಲವು ಸೂಚಿಗಳಲ್ಲಿ ಭಾರತವು ಋಣಾತ್ಮಕ ಪ್ರಗತಿ ಸಾಧಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವರದಿಗಳೇ ಹೇಳುತ್ತವೆ
Last Updated 17 ಅಕ್ಟೋಬರ್ 2022, 23:00 IST
ಸಂಖ್ಯೆ-ಸುದ್ದಿ | ಜಾಗತಿಕ ಹಸಿವು ಸೂಚ್ಯಂಕ: ಭಾರತದ ಸ್ಥಾನ ಕುಸಿದದ್ದೇಕೆ?

ಹಸಿವು ಸೂಚ್ಯಂಕದಲ್ಲಿ ಭಾರತ ಕುಸಿತ: ವರದಿ ವಿರುದ್ಧ ಜಾಗರಣ್‌ ಮಂಚ್ ಅಕ್ರೋಶ

2022ರ ಜಾಗತಿಕ ಹಸಿವು ಸೂಚ್ಯಂಕ ವರದಿಯು ಬೇಜವಾಬ್ದಾರಿ ಮತ್ತು ಕುಚೇಷ್ಟೆತನದ್ದು ಎಂದು ಆರ್‌ಎಸ್‌ಎಸ್‌ಮ ಅಂಗಸಂಸ್ಥೆ ‘ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ)’ ಭಾನುವಾರ ಹೀಗಳೆದಿದೆ. ಭಾರತದ ಮಾನಹಾನಿ ಮಾಡಿದ್ದಕ್ಕಾಗಿ ವರದಿಯ ಪ್ರಕಾಶಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಅದು ಒತ್ತಾಯಿಸಿದೆ.
Last Updated 16 ಅಕ್ಟೋಬರ್ 2022, 16:07 IST
ಹಸಿವು ಸೂಚ್ಯಂಕದಲ್ಲಿ ಭಾರತ ಕುಸಿತ: ವರದಿ ವಿರುದ್ಧ ಜಾಗರಣ್‌ ಮಂಚ್ ಅಕ್ರೋಶ
ADVERTISEMENT

ವಿಶ್ವದ ಹಸಿವಿನ ಪ್ರಮಾಣ: ಗ್ರಾಮೀಣ ಪ್ರದೇಶದ ನೆರವಿಗೆ ಧಾವಿಸಲು ವಿಶ್ವಸಂಸ್ಥೆ ಕರೆ

ಕಳೆದ ವರ್ಷ ವಿಶ್ವದಾದ್ಯಂತ ಆವರಿಸಿಕೊಂಡ ಕೊರೊನಾ ವೈರಸ್ ಮತ್ತು ಹವಾಮಾನ ವೈಪರಿತ್ಯದ ಪರಿಣಾಮ ವಿಶ್ವದ 53 ದೇಶಗಳ 19.3 ಕೋಟಿ ಜನರು ಆಹಾರದ ಅಭದ್ರತೆ ಎದುರಿಸಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ. 2021ರ ಸಾಲಿನಲ್ಲಿ ವಿಶ್ವದಲ್ಲಿ ದಿನನಿತ್ಯ ಅಗತ್ಯವಿರುವಷ್ಟು ಆಹಾರ ಪಡೆಯಲಾಗದವರ ಸಂಖ್ಯೆ 4 ಕೋಟಿಯಷ್ಟು ಏರಿಕೆಯಾಗಿದ್ದು, ಆಹಾರದ ಅಭದ್ರತೆ ಎದುರಿಸುತ್ತಿರುವ ಜನಸಂಖ್ಯೆ ಕಳೆದ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
Last Updated 4 ಮೇ 2022, 14:41 IST
ವಿಶ್ವದ ಹಸಿವಿನ ಪ್ರಮಾಣ: ಗ್ರಾಮೀಣ ಪ್ರದೇಶದ ನೆರವಿಗೆ ಧಾವಿಸಲು ವಿಶ್ವಸಂಸ್ಥೆ ಕರೆ

ಸಮುದಾಯ ಅಡುಗೆಮನೆ: ಮಾದರಿ ಯೋಜನೆ ರೂಪಿಸಿ-ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ
Last Updated 18 ಜನವರಿ 2022, 15:23 IST
ಸಮುದಾಯ ಅಡುಗೆಮನೆ: ಮಾದರಿ ಯೋಜನೆ ರೂಪಿಸಿ-ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಟಿಗ್ರೆ: ಹಸಿವಿನಿಂದ ಸುಮಾರು 200 ಮಕ್ಕಳ ಸಾವು

ಅಪೌಷ್ಟಿಕತೆ, ವೈದ್ಯಕೀಯ ಸೇವೆಯ ಕೊರತೆ
Last Updated 16 ನವೆಂಬರ್ 2021, 9:10 IST
ಟಿಗ್ರೆ: ಹಸಿವಿನಿಂದ ಸುಮಾರು 200 ಮಕ್ಕಳ ಸಾವು
ADVERTISEMENT
ADVERTISEMENT
ADVERTISEMENT