ಶುಕ್ರವಾರ, 2 ಜನವರಿ 2026
×
ADVERTISEMENT

Hurriyat conference

ADVERTISEMENT

ಕಾಶ್ಮೀರಿಗಳ ಮೇಲಿನ ಕಿರುಕುಳ ನಿಲ್ಲಿಸಿ: ಹುರಿಯತ್ ಕಾನ್ಫರನ್ಸ್‌

Hurriyat Conference: ಶ್ರೀನಗರ(ಪಿಟಿಐ): ‘ದೆಹಲಿ ಸ್ಫೋಟದ ನಂತರ ದೇಶದಾದ್ಯಂತ ಕಾಶ್ಮೀರಿಗಳಿಗೆ ‘ಕಿರುಕುಳ’ ನೀಡಲಾಗುತ್ತಿದ್ದು, ತಕ್ಷಣವೇ ಅದನ್ನು ನಿಲ್ಲಿಸಬೇಕು’ ಎಂದು ಹುರಿಯತ್ ಕಾನ್ಫರನ್ಸ್‌ ಅಧ್ಯಕ್ಷ ಮೀರ್‌ವೈಜ್‌ ಉಮರ್ ಫಾರೂಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ
Last Updated 21 ನವೆಂಬರ್ 2025, 15:20 IST
ಕಾಶ್ಮೀರಿಗಳ ಮೇಲಿನ ಕಿರುಕುಳ ನಿಲ್ಲಿಸಿ: ಹುರಿಯತ್ ಕಾನ್ಫರನ್ಸ್‌

ಕಾಶ್ಮೀರ | ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಸಿಗದ ಅವಕಾಶ; ಹುರಿಯತ್ ನಾಯಕರ ಆರೋಪ

Eid al Adha Restrictions | ಈದ್ಗಾ ಮೈದಾನ ಮತ್ತು ಜಮಾ ಮಸೀದಿಯಲ್ಲಿ ಬಕ್ರೀದ್ ಪ್ರಾರ್ಥನೆಗೆ ಅವಕಾಶ ನೀಡದ ಅಧಿಕಾರಿಗಳ ಕ್ರಮವನ್ನು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಖಂಡಿಸಿದ್ದಾರೆ.
Last Updated 7 ಜೂನ್ 2025, 9:58 IST
ಕಾಶ್ಮೀರ | ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಸಿಗದ ಅವಕಾಶ; ಹುರಿಯತ್ ನಾಯಕರ ಆರೋಪ

ಹುರಿಯತ್‌ ಪ್ರತ್ಯೇಕತಾವಾದ | ಹೊರಬಂದ ಮತ್ತೆರಡು ಗುಂಪು: ಅಮಿತ್ ಶಾ

ಜಮ್ಮು–ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್‌ನ ಮತ್ತೆರಡು ಗುಂಪುಗಳು ಪ್ರತ್ಯೇಕತಾವಾದವನ್ನು ತ್ಯಜಿಸಿ, ಪ್ರಧಾನಿ ನರೇಂದ್ರ ಮೋದಿ ನಿರ್ಮಾಣದ ಹೊಸ ಭಾರತದಲ್ಲಿ ನಂಬಿಕೆ ಇರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
Last Updated 27 ಮಾರ್ಚ್ 2025, 13:53 IST
ಹುರಿಯತ್‌ ಪ್ರತ್ಯೇಕತಾವಾದ | ಹೊರಬಂದ ಮತ್ತೆರಡು ಗುಂಪು: ಅಮಿತ್ ಶಾ

ಶ್ರೀನಗರ | ಹುರಿಯತ್ ಮುಖ್ಯಸ್ಥನಿಗೆ ಗೃಹಬಂಧನ: ಶುಕ್ರವಾರದ ಪ್ರಾರ್ಥನೆಗೆ ನಿರ್ಬಂಧ

ಹುರಿಯತ್ ಮುಖ್ಯಸ್ಥ ಮೀರ್ವೈಜ್‌ ಉಮರ್ ಫಾರೂಕ್ ಅವರನ್ನು ಶುಕ್ರವಾರ ಗೃಹಬಂಧನದಲ್ಲಿ ಇರಿಸಲಾಗಿದ್ದು, ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಮಾರ್ಚ್ 2025, 9:40 IST
ಶ್ರೀನಗರ | ಹುರಿಯತ್ ಮುಖ್ಯಸ್ಥನಿಗೆ ಗೃಹಬಂಧನ: ಶುಕ್ರವಾರದ ಪ್ರಾರ್ಥನೆಗೆ ನಿರ್ಬಂಧ

ಗೃಹ ಬಂಧನದಲ್ಲಿರಿಸಿ ಪ್ರಾರ್ಥನೆ ಸಲ್ಲಿಸದಂತೆ ತಡೆದಿದ್ದಾರೆ: ಉಮರ್ ಫಾರೂಕ್ ಆರೋಪ

ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಜಾಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದಂತೆ ತಡೆಯಲಾಗಿದೆ ಎಂದು ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಹಾಗೂ ಮುಸ್ಲಿಂ ಚಿಂತಕ ಮಿರ್ವೈಜ್ ಉಮರ್ ಫಾರೂಕ್ ಆರೋಪಿಸಿದ್ದಾರೆ.
Last Updated 13 ಡಿಸೆಂಬರ್ 2024, 9:23 IST
ಗೃಹ ಬಂಧನದಲ್ಲಿರಿಸಿ ಪ್ರಾರ್ಥನೆ ಸಲ್ಲಿಸದಂತೆ ತಡೆದಿದ್ದಾರೆ: ಉಮರ್ ಫಾರೂಕ್ ಆರೋಪ

ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ: ಹುರಿಯತ್‌

ಕಾಶ್ಮೀರ ವಿಚಾರ ಸಂಬಂಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್‌ವಾಯಿಝ್ ಉಮರ್‌ ಫಾರೂಖ್ ಹೇಳಿದ್ದಾರೆ.
Last Updated 25 ಅಕ್ಟೋಬರ್ 2024, 11:43 IST
ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ: ಹುರಿಯತ್‌

ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್ ಸಂಘಟನೆ ನಿಷೇಧ– ಅಮಿತ್‌ ಶಾ

ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್( Tehreek-E-Hurriyat)​ ಸಂಘಟನೆಯನ್ನು ಕೇಂದ್ರ ಸರ್ಕಾರ ಭಾನುವಾರ ನಿಷೇಧಿಸಿದೆ.
Last Updated 31 ಡಿಸೆಂಬರ್ 2023, 10:06 IST
ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್ ಸಂಘಟನೆ ನಿಷೇಧ– ಅಮಿತ್‌ ಶಾ
ADVERTISEMENT

ಹುರಿಯತ್‌ ಕಾನ್ಫರೆನ್ಸ್‌ನ ಮಿರ್ವೈಜ್ ಫಾರೂಕ್ ಗೃಹಬಂಧನ 4 ವರ್ಷಗಳ ನಂತರ ಅಂತ್ಯ

ಶ್ರೀನಗರ: ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಜ್‌ ಉಮರ್ ಫಾರೂಕ್ ನಾಲ್ಕು ವರ್ಷಗಳ ನಂತರ ಗೃಹ ಬಂಧನದಿಂದ ಶುಕ್ರವಾರ ಮುಕ್ತರಾಗಿದ್ದಾರೆ.
Last Updated 22 ಸೆಪ್ಟೆಂಬರ್ 2023, 6:18 IST
ಹುರಿಯತ್‌ ಕಾನ್ಫರೆನ್ಸ್‌ನ ಮಿರ್ವೈಜ್ ಫಾರೂಕ್ ಗೃಹಬಂಧನ 4 ವರ್ಷಗಳ ನಂತರ ಅಂತ್ಯ

ಹುರಿಯತ್ ಕಾನ್ಫರೆನ್ಸ್ ಕಚೇರಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ರಾಜ್‌ಬಾಗ್ ಪ್ರದೇಶದಲ್ಲಿರುವ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2023, 10:57 IST
ಹುರಿಯತ್ ಕಾನ್ಫರೆನ್ಸ್ ಕಚೇರಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

ಜಾಗತಿಕ ಮಟ್ಟದ ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ

ಶ್ರೀನಗರ: ಹುರಿಯತ್ ಕಾನ್ಫರೆನ್ಸ್‌ನ ಮುಖ್ಯಸ್ಥ ಹಾಗೂ ಮುಸ್ಲಿಂ ಚಿಂತಕ ಮಿರ್ವೈಜ್ ಉಮರ್ ಫಾರೂಕ್ ಅವರು ಜಾಗತಿಕ ಮಟ್ಟದಲ್ಲಿ ಜನಪ್ರಿಯರಾಗಿರುವ 500 ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿದ್ದಾರೆ.
Last Updated 31 ಅಕ್ಟೋಬರ್ 2022, 15:12 IST
ಜಾಗತಿಕ ಮಟ್ಟದ ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT