ಹಲವು ಆಕರ್ಷಣೆಗಳ ಹುಂಡೈ 'ಔರಾ' ಮಾರುಕಟ್ಟೆಗೆ
ವಿಶಿಷ್ಟ ವಿನ್ಯಾಸ, ನೂತನ ಆಕರ್ಷಣೆ ಹಾಗೂ ವಿಶೇಷ ಸೌಲಭ್ಯ ಒಳಗೊಂಡಿರುವ 'ಹುಂಡೈ ಆಲ್ ನ್ಯೂ ಔರಾ' ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಅನ್ನು (ಎಸ್ಯುವಿ) ಹುಂಡೈ ಮೋಟಾರ್ಸ್ ಇಂಡಿಯಾ, ಮಂಗಳವಾರ ಇಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.Last Updated 21 ಜನವರಿ 2020, 17:23 IST