ಮಂಗಳವಾರ, ಜನವರಿ 28, 2020
19 °C

ಹುಂಡೈ ಔರಾ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ಕಾಂಪ್ಯಾಕ್ಟ್‌ ಸೆಡಾನ್‌ ಔರಾ ಅನಾವರಣಗೊಳಿಸಿದೆ. ಫೆಬ್ರುವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಮಾರುತಿ ಸುಜುಕಿ ಕಂಪನಿಯ ಡಿಸೈರ್‌ ಮತ್ತು ಹೋಂಡಾ ಅಮೇಜ್‌ ಜತೆ ಪೈಪೋಟಿ ನಡೆಸಲು ಔರಾ ಸಿದ್ಧಪಡಿಸಿದೆ.

ಕ್ಯಾಂಪ್ಯಾಕ್ಟ್‌ ಸೆಡಾನ್‌ ವಿಭಾಗದಲ್ಲಿ ತಿಂಗಳಿಗೆ 25 ಸಾವಿರ ಕಾರು ಮಾರಾಟವಾಗುತ್ತಿದೆ. ಇದರಲ್ಲಿ ಮಾರುತಿ ಡಿಸೈರ್‌ ಮತ್ತು ಹೋಂಡಾ ಅಮೇಜ್‌ ಮುಂಚೂಣಿಯಲ್ಲಿವೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು