ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

i love you

ADVERTISEMENT

ಸಂದರ್ಶನ | ‘ಐ ಲವ್‌ ಯು‘ ಸಾಂಗ್‌ ಸೀಕ್ವೆನ್ಸ್‌ನಲ್ಲಿ ಅಂತಹ ಅಭಿನಯ ಅಗತ್ಯವಿತ್ತು’

ಕನ್ನಡದ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ರಾಜಕಾರಣಿಯಾದ ಉಪೇಂದ್ರ ಅವರು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ತಮ್ಮ ಮೂರು ದಶಕಗಳ ಸಿನಿಮಾ ಬದುಕಿನ ಬಗ್ಗೆ ಅನೇಕ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಅಲ್ಲದೆ, ಅವರ ನಟನೆಯ ಬಹುನಿರೀಕ್ಷೆಯ ಸಿನಿಮಾ ‘ಐ ಲವ್‌ ಯು’ ಬಗ್ಗೆಯೂ ಇಲ್ಲಿ ಮಾತನಾಡಿದ್ದಾರೆ.
Last Updated 14 ಜೂನ್ 2019, 13:51 IST
ಸಂದರ್ಶನ | ‘ಐ ಲವ್‌ ಯು‘ ಸಾಂಗ್‌ ಸೀಕ್ವೆನ್ಸ್‌ನಲ್ಲಿ ಅಂತಹ ಅಭಿನಯ ಅಗತ್ಯವಿತ್ತು’

ಮತ್ತೆ‌ ಆ್ಯಕ್ಷನ್‌ ಕಟ್: 'ಐ ಲವ್ ಯು' ತೆಲುಗು ಟ್ರೇಲರ್‌ ಬಿಡುಗಡೆ ವೇಳೆ ಉಪ್ಪಿ

ವಿಶಾಖಪಟ್ಟಣಂ: ತೆಲುಗು ಅವತರಣಿಕೆಯ ಟ್ರೇಲರ್, ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಮನದಾಸೆ
Last Updated 9 ಜೂನ್ 2019, 8:07 IST
ಮತ್ತೆ‌ ಆ್ಯಕ್ಷನ್‌ ಕಟ್: 'ಐ ಲವ್ ಯು' ತೆಲುಗು ಟ್ರೇಲರ್‌ ಬಿಡುಗಡೆ ವೇಳೆ ಉಪ್ಪಿ

‘ಐ ಲವ್‌ ಯು’ ಚಿತ್ರದ ದೃಶ್ಯಗಳ ಚಿತ್ರಾವಳಿ

ಆರ್‌.ಚಂದ್ರು ನಿರ್ದೇಶನದ ನಟ ಉಪೇಂದ್ರ ಮತ್ತು ನಟಿ ರಚಿತಾ ರಾಮ್‌ ನಟನೆಯ ‘ಐ ಲವ್‌ ಯು’ ಚಿತ್ರ ಜೂನ್‌ 14ರಂದು ತೆರೆ ಕಾಣುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಚಿತ್ರದ ದೃಶ್ಯಗಳ ಚಿತ್ರಾವಳಿ...ಸುದ್ದಿ:ಹಾಟ್ ಮತ್ತು ಬೋಲ್ಡ್‌ ರಚಿತಾ!​ಚಿತ್ರದ ಟ್ರೇಲರ್‌: https://www.youtube.com/watch?v=U3kV_7rwG8M
Last Updated 1 ಜೂನ್ 2019, 12:31 IST
 ‘ಐ ಲವ್‌ ಯು’ ಚಿತ್ರದ ದೃಶ್ಯಗಳ ಚಿತ್ರಾವಳಿ
err

ಚಂದ್ರು ಹೇಳಿದ ಪ್ರೇಮ ಕಹಾನಿ

ಆರ್. ಚಂದ್ರು ನಿರ್ದೇಶನದ ‘ಐ ಲವ್‌ ಯು’ ಸಿನಿಮಾ ಏಕಕಾಲಕ್ಕೆ ಒಂದು ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಕೆಜಿಎಫ್‌ ಚಿತ್ರದ ಬಳಿಕ ಕನ್ನಡ ಸಿನಿಮಾವೊಂದು ಅತಿಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು.
Last Updated 30 ಮೇ 2019, 19:30 IST
ಚಂದ್ರು ಹೇಳಿದ ಪ್ರೇಮ ಕಹಾನಿ

ಮತ್ತೆ ದ್ವಿಪಾತ್ರದಲ್ಲಿ ಉಪ್ಪಿ ಪಯಣ

ಆರ್‌. ಚಂದ್ರು ನಿರ್ದೇಶನದ ‘ರಿಯಲ್‌ ಸ್ಟಾರ್’ ಉಪೇಂದ್ರ ನಟನೆಯ ‘ಐ ಲವ್‌ ಯು’ ಚಿತ್ರ ಜೂನ್‌ 14ರಂದು ಬಿಡುಗಡೆಯಾಗಲಿದೆ. ಈ ನಡುವೆಯೇ ಉಪ್ಪಿ ದ್ವಿಪಾತ್ರದಲ್ಲಿ ನಡೆಸಲು ತಯಾರಿ ನಡೆಸಿದ್ದಾರೆ.
Last Updated 18 ಮೇ 2019, 8:49 IST
ಮತ್ತೆ ದ್ವಿಪಾತ್ರದಲ್ಲಿ ಉಪ್ಪಿ ಪಯಣ

‘ಐ ಲವ್‌ ಯು’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಆರ್‌. ಚಂದ್ರು ನಿರ್ದೇಶನದ ‘ಐ ಲವ್‌ ಯು’ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.
Last Updated 7 ಮೇ 2019, 8:42 IST
‘ಐ ಲವ್‌ ಯು’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಮೇನಲ್ಲಿ ‘ಐ ಲವ್ ಯು' ಚಿತ್ರ ತೆರೆಗೆ

ಆರ್.ಚಂದ್ರು ಅವರ ನಿರ್ದೇಶನದಲ್ಲಿ ಸೂಪರ್‌ ಸ್ಟಾರ್‌ ಉಪೇಂದ್ರ ನಾಯಕರಾಗಿ ನಟಿಸಿರುವ`ಐ ಲವ್ ಯು’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.
Last Updated 18 ಏಪ್ರಿಲ್ 2019, 19:48 IST
ಮೇನಲ್ಲಿ ‘ಐ ಲವ್ ಯು' ಚಿತ್ರ ತೆರೆಗೆ
ADVERTISEMENT

ಫೆ. 3ಕ್ಕೆ ‘ಐ ಲವ್‌ ಯು’ ಆಡಿಯೊ ರಿಲೀಸ್‌

ನಿರ್ದೇಶಕ ಆರ್‌. ಚಂದ್ರು ಮತ್ತು ನಟ ಉಪೇಂದ್ರ ಜೋಡಿ ‘ಬ್ರಹ್ಮ’ ಚಿತ್ರದಲ್ಲಿ ಒಂದಾಗಿತ್ತು. ‘ಐ ಲವ್‌ ಯು’ ಚಿತ್ರದ ಮೂಲಕ ಮತ್ತೆ ಈ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲು ಸಜ್ಜಾಗಿದೆ.
Last Updated 26 ಜನವರಿ 2019, 9:56 IST
ಫೆ. 3ಕ್ಕೆ ‘ಐ ಲವ್‌ ಯು’ ಆಡಿಯೊ ರಿಲೀಸ್‌
ADVERTISEMENT
ADVERTISEMENT
ADVERTISEMENT