ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

IAF

ADVERTISEMENT

Lok Sabha Polls: ವಾಯುಪಡೆ ನಿವೃತ್ತ ಮುಖ್ಯಸ್ಥ ಭದೌರಿಯಾ ಬಿಜೆಪಿಗೆ ಸೇರ್ಪಡೆ

ಭಾರತೀಯ ವಾಯುಪಡೆಯ (IAF ) ನಿವೃತ್ತ ಮುಖ್ಯಸ್ಥ ಆರ್‌.ಕೆ.ಎಸ್ ಭದೌರಿಯಾ ಹಾಗೂ ತಿರುಪತಿಯ ಮಾಜಿ ಸಂಸದ, ವೈಎಸ್‌ಆರ್ ಕಾಂಗ್ರೆಸ್ ಮುಖಂಡ ವರಪ್ರಸಾದ್ ರಾವ್ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು
Last Updated 24 ಮಾರ್ಚ್ 2024, 10:04 IST
Lok Sabha Polls: ವಾಯುಪಡೆ ನಿವೃತ್ತ ಮುಖ್ಯಸ್ಥ  ಭದೌರಿಯಾ ಬಿಜೆಪಿಗೆ ಸೇರ್ಪಡೆ

ಹೆದ್ದಾರಿಯಲ್ಲಿ ವಾಯುಪಡೆ ವಿಮಾನಗಳನ್ನು ತುರ್ತು ಇಳಿಸುವ ಪ್ರಯೋಗ ಯಶಸ್ವಿ

ಆಂಧ್ರ ಪ್ರದೇಶದ ಎನ್‌ಎಚ್‌–16ರಲ್ಲಿ ಪ್ರಯೋಗ, ಎಎನ್‌– 32, ಡಾರ್ನಿಯರ್‌ ವಿಮಾನಗಳು ಲ್ಯಾಂಡ್‌
Last Updated 18 ಮಾರ್ಚ್ 2024, 20:42 IST
ಹೆದ್ದಾರಿಯಲ್ಲಿ ವಾಯುಪಡೆ ವಿಮಾನಗಳನ್ನು ತುರ್ತು ಇಳಿಸುವ ಪ್ರಯೋಗ ಯಶಸ್ವಿ

ಸಿಂಗಪುರ ವೈಮಾನಿಕ ಪ್ರದರ್ಶನ: ಕಸರತ್ತು ತೋರಲು ಸಾರಂಗ್‌ ಹೆಲಿಕಾಪ್ಟರ್‌ ತಂಡ ಸಜ್ಜು

ಭಾರತೀಯ ವಾಯುಪಡೆಯ ಸಾರಂಗ್‌ ಹೆಲಿಕಾಪ್ಟರ್‌ಗಳು ಸಿಂಗಪುರ ವೈಮಾನಿಕ ಪ್ರದರ್ಶನದಲ್ಲಿ ಕಸರತ್ತು ತೋರಲು ಭರ್ಜರಿ ಸಿದ್ಧತೆ ನಡೆಸಿವೆ.
Last Updated 23 ಫೆಬ್ರುವರಿ 2024, 12:49 IST
ಸಿಂಗಪುರ ವೈಮಾನಿಕ ಪ್ರದರ್ಶನ: ಕಸರತ್ತು ತೋರಲು ಸಾರಂಗ್‌ ಹೆಲಿಕಾಪ್ಟರ್‌ ತಂಡ ಸಜ್ಜು

ತಾಂತ್ರಿಕ ದೋಷ: ಪಂಜಾಬ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಚಿನೂಕ್ ಹೆಲಿಕಾಪ್ಟರ್‌ ಪಂಜಾಬ್‌ನ ಬರ್ನಾಲಾ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2024, 10:16 IST
ತಾಂತ್ರಿಕ ದೋಷ: ಪಂಜಾಬ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

IAF ತರಬೇತಿ ವಿಮಾನ ಪಶ್ಚಿಮ ಬಂಗಾಳದಲ್ಲಿ ಪತನ: ಪೈಲಟ್‌ಗಳು ಸುರಕ್ಷಿತ

ಕೋಲ್ಕತ್ತ: ಭಾರತೀಯ ವಾಯು ಸೇನೆಯ ತರಬೇತಿ ವಿಮಾನವು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಲೈಕುಂಡ ಬಳಿ ಮಂಗಳವಾರ ಪತನಗೊಂಡಿದೆ.
Last Updated 13 ಫೆಬ್ರುವರಿ 2024, 15:03 IST
IAF ತರಬೇತಿ ವಿಮಾನ ಪಶ್ಚಿಮ ಬಂಗಾಳದಲ್ಲಿ ಪತನ: ಪೈಲಟ್‌ಗಳು ಸುರಕ್ಷಿತ

8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆ ವಿಮಾನ ಅವಶೇಷ ಈಗ ಪತ್ತೆ!

ಚೆನ್ನೈನಿಂದ 310 ಕಿ.ಮೀ. ದೂರ * 3.4 ಕಿ‌.ಮೀ ಆಳದಲ್ಲಿ ಪತ್ತೆ
Last Updated 12 ಜನವರಿ 2024, 20:29 IST
8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆ ವಿಮಾನ ಅವಶೇಷ ಈಗ ಪತ್ತೆ!

ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

ಭಾರತೀಯ ವಾಯುಪಡೆಯ ಸಿ–130 ಜೆ ಸೂಪರ್‌ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿದಿದೆ.
Last Updated 7 ಜನವರಿ 2024, 13:39 IST
ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ
ADVERTISEMENT

ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್‌ ಚೀಫ್‌ ಮಾರ್ಷಲ್‌ ಚೌಧರಿ

ಭವಿಷ್ಯದಲ್ಲಿ ನಡೆಯುವ ಯುದ್ಧಗಳು ಹೆಚ್ಚು ಸಂಕೀರ್ಣ, ಗೊಂದಲಕಾರಿ ಸ್ಪರ್ಧಾತ್ಮಕವಾಗಿರಲಿವೆ. ಅದಕ್ಕೆ ತಕ್ಕಂತೆ ನಮ್ಮ ಯುದ್ಧತಂತ್ರಗಳು ಹಾಗೂ ಶಸ್ತ್ರಾಸ್ತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಗುರುವಾರ ಹೇಳಿದ್ದಾರೆ.
Last Updated 14 ಡಿಸೆಂಬರ್ 2023, 15:50 IST
ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್‌ ಚೀಫ್‌ ಮಾರ್ಷಲ್‌ ಚೌಧರಿ

ಹೈದರಾಬಾದ್: ಸೇನಾ ವಿಮಾನ ಅಪಘಾತ, ಇಬ್ಬರು ಪೈಲಟ್ ಸಾವು

ಭಾರತೀಯ ಸೇನೆಯ ತರಬೇತಿ ವಿಮಾನವೊಂದು ಹೈದರಾಬಾದ್‌ ಬಳಿ ಇಂದು (ಸೋಮವಾರ) ಬೆಳಿಗ್ಗೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
Last Updated 4 ಡಿಸೆಂಬರ್ 2023, 8:09 IST
ಹೈದರಾಬಾದ್: ಸೇನಾ ವಿಮಾನ ಅಪಘಾತ, ಇಬ್ಬರು ಪೈಲಟ್ ಸಾವು

IND vs AUS Final | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈನವಿರೇಳಿಸಿದ ಏರ್‌ ಶೋ

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯದ ಆರಂಭಕ್ಕೂ ಮೊದಲು ನಡೆದ ಏರ್‌ ಶೋ ಮೈನವಿರೇಳಿಸುವಂತಿತ್ತು.
Last Updated 19 ನವೆಂಬರ್ 2023, 9:43 IST
IND vs AUS Final | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈನವಿರೇಳಿಸಿದ ಏರ್‌ ಶೋ
ADVERTISEMENT
ADVERTISEMENT
ADVERTISEMENT