ಪಾಕಿಸ್ತಾನದ ದಾಳಿಯಿಂದ ಶ್ರೀನಗರ ಆವಂತಿಪುರ ಮತ್ತು ಅದಂಪುರ ವಾಯುಕೇಂದ್ರ ತುಸು ಹಾನಿಯಾಗಿದೆ. ದೊಡ್ಡ ಪ್ರಮಾಣದ ಅವಶೇಷಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಡಿಆರ್‌ಡಿಒಗೆ ನೀಡಿದ್ದೇವೆ
ಎ.ಪಿ. ಸಿಂಗ್ ವಾಯುಪಡೆಯ ಮುಖ್ಯಸ್ಥ
ಭಾರತದ ದಾಳಿಯಿಂದ ಒಂದೇ ಒಂದು ಪಾಕಿಸ್ತಾನದ ಯುದ್ಧ ವಿಮಾನಕ್ಕೆ ಹಾನಿಯಾಗಿಲ್ಲ ಅಥವಾ ಯುದ್ಧ ವಿಮಾನ ನಾಶವಾಗಿಲ್ಲ. ಈ ಮೂರು ತಿಂಗಳಲ್ಲಿ ಒಮ್ಮೆಯೂ ಇಂಥ ಮಾಹಿತಿಯನ್ನು ನೀಡಲಾಗಿಲ್ಲ. ಕಾರ್ಯಾಚರಣೆ ನಡೆದ ಬಳಿಕವೇ ನಾವು ಎಲ್ಲ ಮಾಹಿತಿ ನೀಡಿದ್ದೆವು