ಜಮ್ಮು: ಅಂತರರಾಷ್ಟ್ರೀಯ ಗಡಿಯಲ್ಲಿರುವ ಮುಂಚೂಣಿ ಠಾಣೆಗಳಿಗೆ ಗೃಹ ಸಚಿವ ಶಾ ಭೇಟಿ
Amit Shah Visits Border: ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ, ಭಾರತ–ಪಾಕಿಸ್ತಾನ ಗಡಿಯ ಬಿಎಸ್‌ಎಫ್ ಮುಂಚೂಣಿ ಠಾಣೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
Last Updated 7 ಏಪ್ರಿಲ್ 2025, 9:58 IST