ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ibrahim Mohamed Solih

ADVERTISEMENT

ಮೋದಿ ಕ್ರಿಕೆಟ್‌ ರಾಜತಂತ್ರಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ 

ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಕ್ರಿಕೆಟ್‌ ಬ್ಯಾಟ್‌ ನೀಡುವ ಮೂಲಕ ಕ್ರೀಡೆಯನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು ಮೋದಿಜಿ. ಕ್ರಿಕೆಟ್‌ ರಾಜತಾಂತ್ರಿಕತೆಗೆ ಇದು ಉತ್ತಮ ನಿದರ್ಶನ ಎಂದಿದ್ದಾರೆ ಸಚಿನ್‌ ತೆಂಡೂಲ್ಕರ್‌
Last Updated 12 ಜೂನ್ 2019, 7:17 IST
ಮೋದಿ ಕ್ರಿಕೆಟ್‌ ರಾಜತಂತ್ರಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ 

'ಇಬು'- ಮಾಲ್ದೀವ್ಸ್ ಸಂಭ್ರಮಿಸಿದ ಜನನಾಯಕ

ಧವಳ ಹುಡಿ ಮರಳಿನ ಕಡಲ ಕಿನಾರೆಗಳು. ವರ್ಷದ ಹನ್ನೆರಡೂ ತಿಂಗಳು ಬೆಚ್ಚನೆ ಹವೆ. ಭೂಮಧ್ಯ ರೇಖೆಯ ಮೇಲೆ ಹಿಂದೂ ಮಹಾಸಾಗರದ ನಡುವಣ 1,200 ಹವಳ ದ್ವೀಪಗಳ ಮೋಹಕ ಗುಚ್ಛವೇ ಮಾಲ್ಡೀವ್ಸ್‌. ರಾಜಕೀಯ ತಳಮಳ ಮತ್ತು ಹವಾಮಾನ ಬದಲಾವಣೆಯ ಸಂಕಟಕ್ಕೆ ಸಿಲುಕಿರುವ ನಾಡು.
Last Updated 29 ಸೆಪ್ಟೆಂಬರ್ 2018, 19:50 IST
'ಇಬು'- ಮಾಲ್ದೀವ್ಸ್ ಸಂಭ್ರಮಿಸಿದ ಜನನಾಯಕ

ಮೊಹಮ್ಮದ್‌ ಸೊಲಿಹ್‌ ಮಾಲ್ಡೀವ್ಸ್‌ ನೂತನ ಅಧ್ಯಕ್ಷ

ಮಾಜಿ ಅಧ್ಯಕ್ಷ ಮೊಹಮ್ಮದ್‌ ನಷೀದ್‌ ಅವರ ಸ್ಪರ್ಧೆಗೆ ಚುನಾವಣಾ ಆಯೋಗ ತಡೆ ನೀಡಿದ್ದರಿಂದ ಸೊಲಿಹ್‌ ಅವರನ್ನು ಮಾಲ್ಡೀವ್‌ ಡೆಮಾಕ್ರಟಿಕ್‌ ಪಾರ್ಟಿ (ಎಂ.ಡಿ.ಪಿ) ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
Last Updated 24 ಸೆಪ್ಟೆಂಬರ್ 2018, 19:30 IST
ಮೊಹಮ್ಮದ್‌ ಸೊಲಿಹ್‌ ಮಾಲ್ಡೀವ್ಸ್‌ ನೂತನ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT
ADVERTISEMENT