ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :

ICC ODI Ranking

ADVERTISEMENT

ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪ್ರಕಟಿಸಿರುವ ವಾರ್ಷಿಕ ಏಕದಿನ ಹಾಗೂ ಟ್ವೆಂಟಿ-20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಗಳಿಸಿದೆ.
Last Updated 3 ಮೇ 2024, 10:34 IST
ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

ICC ODI Rankings: 3ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಶುಭಮನ್

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಶುಭಮನ್ ಗಿಲ್ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
Last Updated 6 ಸೆಪ್ಟೆಂಬರ್ 2023, 13:24 IST
ICC ODI Rankings: 3ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಶುಭಮನ್

ಏಕದಿನ ರ್‍ಯಾಂಕಿಂಗ್‌: ಶುಭಮನ್ ಗಿಲ್‌, ಇಶಾನ್ ಕಿಶನ್‌ಗೆ ಬಡ್ತಿ

ವಿಶ್ವಕಪ್‌ ಆರಂಭಕ್ಕೆ ಸುಮಾರು ಎರಡು ತಿಂಗಳು ಇರುವಂತೆಯೇ ಬುಧವಾರ ಪ್ರಕಟವಾದ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ಆರಂಭ ಆಟಗಾರರಾದ ಶುಭಮನ್ ಗಿಲ್ ಮತ್ತು ಇಶಾನ್‌ ಕಿಶನ್ ಅವರು ಜೀವನಶ್ರೇಷ್ಠ ರ್‍ಯಾಂಕಿಂಗ್ ದಾಖಲಿಸಿದ್ದಾರೆ.
Last Updated 9 ಆಗಸ್ಟ್ 2023, 15:52 IST
ಏಕದಿನ ರ್‍ಯಾಂಕಿಂಗ್‌: ಶುಭಮನ್ ಗಿಲ್‌, ಇಶಾನ್ ಕಿಶನ್‌ಗೆ ಬಡ್ತಿ

ಏಕದಿನ ಕ್ರಿಕೆಟ್‌: ಬಾಬರ್‌ ಅಜಂ ಶತಕ, ನ್ಯೂಜಿಲೆಂಡ್‌ ವಿರುದ್ಧ ಪಾಕ್‌ಗೆ ಜಯ

ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ
Last Updated 6 ಮೇ 2023, 14:08 IST
ಏಕದಿನ ಕ್ರಿಕೆಟ್‌: ಬಾಬರ್‌ ಅಜಂ ಶತಕ, ನ್ಯೂಜಿಲೆಂಡ್‌ ವಿರುದ್ಧ ಪಾಕ್‌ಗೆ ಜಯ

ಐಸಿಸಿ ಏಕದಿನ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದ ಶುಭಮನ್ ಗಿಲ್

ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ನಾಲ್ಕನೇ ಸ್ಥಾನ ತಲುಪಿದ್ದಾರೆ.
Last Updated 6 ಏಪ್ರಿಲ್ 2023, 5:25 IST
ಐಸಿಸಿ ಏಕದಿನ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದ ಶುಭಮನ್ ಗಿಲ್

ಐಸಿಸಿ ವರ್ಷದ ಏಕದಿನ ಆಟಗಾರನಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಮ್ 2022ರ ಐಸಿಸಿ ಪುರುಷರ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಸತತ ಎರಡನೇ ವರ್ಷ ಈ ಗೌರವ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಆಡಮ್ ಝಂಪಾ, ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಶಾಯ್ ಹೋಪ್ ಮತ್ತು ಜಿಂಬಾಬ್ವೆಯ ಆಲ್-ರೌಂಡರ್ ಸಿಕಂದರ್ ರಜಾ ಅವರು ಈ ಪ್ರಶಸ್ತಿಗಾಗಿ ಕಣದಲ್ಲಿದ್ದರು.
Last Updated 26 ಜನವರಿ 2023, 9:30 IST
ಐಸಿಸಿ ವರ್ಷದ ಏಕದಿನ ಆಟಗಾರನಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ICC ODI Rankings: ಟಾಪ್ 5 ಪಟ್ಟಿಗೆ ಲಗ್ಗೆಯಿಟ್ಟ ಕಿಂಗ್ ಕೊಹ್ಲಿ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರ ಐದರ ಪಟ್ಟಿಗೆ ಲಗ್ಗೆಯಿಟ್ಟಿದ್ದಾರೆ.
Last Updated 18 ಜನವರಿ 2023, 11:36 IST
ICC ODI Rankings: ಟಾಪ್ 5 ಪಟ್ಟಿಗೆ ಲಗ್ಗೆಯಿಟ್ಟ ಕಿಂಗ್ ಕೊಹ್ಲಿ
ADVERTISEMENT

ICC ODI Rankings: ಬರೋಬ್ಬರಿ 117 ಸ್ಥಾನ ಬಡ್ತಿ ಪಡೆದ ಇಶಾನ್ ಕಿಶನ್

ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರು ಬುಧವಾರ ಪ್ರಕಟಿಸಲಾದ ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 37ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
Last Updated 14 ಡಿಸೆಂಬರ್ 2022, 15:35 IST
ICC ODI Rankings: ಬರೋಬ್ಬರಿ 117 ಸ್ಥಾನ ಬಡ್ತಿ ಪಡೆದ ಇಶಾನ್ ಕಿಶನ್

ರ‍್ಯಾಂಕಿಂಗ್‌: ಅಗ್ರಪಟ್ಟ ಉಳಿಸಿಕೊಂಡ ಕೊಹ್ಲಿ, ಬೂಮ್ರಾ

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ಮಂಗಳವಾರ ಐಸಿಸಿ ಪ್ರಕಟಿಸಿರುವ ಏಕದಿನ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳ ವಿಭಾಗಗಳಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.
Last Updated 12 ನವೆಂಬರ್ 2019, 19:45 IST
ರ‍್ಯಾಂಕಿಂಗ್‌: ಅಗ್ರಪಟ್ಟ ಉಳಿಸಿಕೊಂಡ ಕೊಹ್ಲಿ, ಬೂಮ್ರಾ

ಐಸಿಸಿ ಏಕದಿನ ರ‍್ಯಾಂಕಿಂಗ್‌: ಕೊಹ್ಲಿ, ಬೂಮ್ರಾ ಸ್ಥಾನಕ್ಕಿಲ್ಲ ಧಕ್ಕೆ

ಜಾಧವ್‌ ಶ್ರೇಷ್ಠ ಸಾಧನೆ
Last Updated 17 ಮಾರ್ಚ್ 2019, 20:15 IST
ಐಸಿಸಿ ಏಕದಿನ ರ‍್ಯಾಂಕಿಂಗ್‌: ಕೊಹ್ಲಿ, ಬೂಮ್ರಾ ಸ್ಥಾನಕ್ಕಿಲ್ಲ ಧಕ್ಕೆ
ADVERTISEMENT
ADVERTISEMENT
ADVERTISEMENT