ಗುರುವಾರ, 3 ಜುಲೈ 2025
×
ADVERTISEMENT

ICC T20 Ranking

ADVERTISEMENT

ICC T20I Rankings: ಸ್ಮೃತಿ ಮಂದಾನ 3ನೇ ಸ್ಥಾನಕ್ಕೆ ಬಡ್ತಿ

Cricket Rankings: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಟ್ವೆಂಟಿ-20 ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
Last Updated 1 ಜುಲೈ 2025, 9:41 IST
ICC T20I Rankings: ಸ್ಮೃತಿ ಮಂದಾನ 3ನೇ ಸ್ಥಾನಕ್ಕೆ ಬಡ್ತಿ

ICC T20 Rankings: ವರುಣ್‌ ಚಕ್ರವರ್ತಿಗೆ ಹಿಂಬಡ್ತಿ

ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಬುಧವಾರ ಬಿಡುಗಡೆ ಮಾಡಿದ ಟಿ20 ಬೌಲಿಂಗ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ‌‌‌
Last Updated 2 ಏಪ್ರಿಲ್ 2025, 14:16 IST
ICC T20 Rankings: ವರುಣ್‌ ಚಕ್ರವರ್ತಿಗೆ ಹಿಂಬಡ್ತಿ

ಟಿ20 ರ್‍ಯಾಂಕಿಂಗ್‌: ಎರಡನೇ ಸ್ಥಾನ ಕಾಯ್ದುಕೊಂಡ ಅಭಿಷೇಕ್, ಚಕ್ರವರ್ತಿ

icc t20i rankings ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಅಭಿಷೇಕ್ ಶರ್ಮಾ ಹಾಗೂ ವರುಣ್ ಚಕ್ರವರ್ತಿ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ.
Last Updated 19 ಮಾರ್ಚ್ 2025, 12:28 IST
ಟಿ20 ರ್‍ಯಾಂಕಿಂಗ್‌: ಎರಡನೇ ಸ್ಥಾನ ಕಾಯ್ದುಕೊಂಡ ಅಭಿಷೇಕ್, ಚಕ್ರವರ್ತಿ

ICC T20I Rankings: 38 ಸ್ಥಾನಗಳ ಭರ್ಜರಿ ಜಿಗಿತ ಕಂಡ ಅಭಿಷೇಕ್‌ ನಂ.2

ಲಯದಲ್ಲಿರುವ ಭಾರತದ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ನ ಬ್ಯಾಟರ್‌ಗಳ ವಿಭಾಗದಲ್ಲಿ 38 ಸ್ಥಾನಗಳಷ್ಟು ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
Last Updated 5 ಫೆಬ್ರುವರಿ 2025, 9:30 IST
ICC T20I Rankings: 38 ಸ್ಥಾನಗಳ ಭರ್ಜರಿ ಜಿಗಿತ ಕಂಡ ಅಭಿಷೇಕ್‌ ನಂ.2

ಐಸಿಸಿ ಟಿ20 ರ‍್ಯಾಂಕಿಂಗ್: ಎರಡನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ಪ್ರತಿಭಾನ್ವಿತ ಆಟಗಾರ ತಿಲಕ್ ವರ್ಮಾ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ‘ಮಿಝರಿ’ ಸ್ಪಿನ್ನರ್‌ ವರುಣ್ ಚಕ್ರವರ್ತಿ 25 ಸ್ಥಾನಗಳಷ್ಟು ಬಡ್ತಿ ಪಡೆದು ಮೊದಲ ಸಲ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ
Last Updated 29 ಜನವರಿ 2025, 14:11 IST
ಐಸಿಸಿ ಟಿ20 ರ‍್ಯಾಂಕಿಂಗ್: ಎರಡನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ICC T20I Rankings: ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್

ಕೆಲ ಪಂದ್ಯಗಳಲ್ಲಿ ಸ್ಫೂರ್ತಿಯುತ ಪ್ರದರ್ಶನದ ಪರಿಣಾಮ ವೇಗಿ ಅರ್ಷದೀಪ್ ಸಿಂಗ್ ಅವರು ಐಸಿಸಿ ಟಿ20 ರ‍್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರ ಪ್ರಕಟವಾದ ಪಟ್ಟಿಯಲ್ಲಿ ಅವರು ಎಂಟನೇ ಸ್ಥಾನದಲ್ಲಿದ್ದಾರೆ.
Last Updated 9 ಅಕ್ಟೋಬರ್ 2024, 23:30 IST
ICC T20I Rankings: ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್

ICC T20 Rankings | ಎರಡನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್

ಬೌಲರ್‌ಗಳ ವಿಭಾಗದಲ್ಲಿ ಅಕ್ಷರ್‌ಗೆ 9ನೇ ಸ್ಥಾನ
Last Updated 10 ಜುಲೈ 2024, 13:44 IST
ICC T20 Rankings | ಎರಡನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್
ADVERTISEMENT

ಟಿ20 ರ‍್ಯಾಂಕಿಂಗ್: ಸೂರ್ಯ ಸ್ಥಾನ ಅಬಾಧಿತ

ಹಾರ್ದಿಕ್ ಪಾಂಡ್ಯ, ಐಸಿಸಿ ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಏಳನೇ ಕ್ರಮಾಂಕದಲ್ಲಿದ್ದು, ಉನ್ನತ ಸ್ಥಾನದಲ್ಲಿರುವ ಭಾರತದ ಆಟಗಾರ ಎನಿಸಿದ್ದಾರೆ.
Last Updated 16 ಮೇ 2024, 14:45 IST
ಟಿ20 ರ‍್ಯಾಂಕಿಂಗ್: ಸೂರ್ಯ ಸ್ಥಾನ ಅಬಾಧಿತ

ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪ್ರಕಟಿಸಿರುವ ವಾರ್ಷಿಕ ಏಕದಿನ ಹಾಗೂ ಟ್ವೆಂಟಿ-20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಗಳಿಸಿದೆ.
Last Updated 3 ಮೇ 2024, 10:34 IST
ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

T20I Ranking: ಅಗ್ರಸ್ಥಾನ ಕಾಯ್ದುಕೊಂಡ ಸೂರ್ಯ, ಟಾಪ್ 10 ಪಟ್ಟಿಗೆ ರಶೀದ್ ಲಗ್ಗೆ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟ್ವೆಂಟಿ-20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
Last Updated 20 ಮಾರ್ಚ್ 2024, 12:56 IST
T20I Ranking: ಅಗ್ರಸ್ಥಾನ ಕಾಯ್ದುಕೊಂಡ ಸೂರ್ಯ, ಟಾಪ್ 10 ಪಟ್ಟಿಗೆ ರಶೀದ್ ಲಗ್ಗೆ
ADVERTISEMENT
ADVERTISEMENT
ADVERTISEMENT