ಐಸ್‌ಲ್ಯಾಂಡ್‌ನಲ್ಲೂ ಸೊಳ್ಳೆ ಪತ್ತೆ: ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಎಂದ ತಜ್ಞರು
Mosquito Found in Iceland: ಸೊಳ್ಳೆಗಳಿಲ್ಲದೆ ಪ್ರಸಿದ್ಧಿ ಪಡೆದ ಐಸ್ ಲ್ಯಾಂಡ್‌ನಲ್ಲಿ ನಾಗರಿಕರ ಮನೆಯಲ್ಲಿ ಸೊಳ್ಳೆ ಪತ್ತೆಯಾಗಿದ್ದು, ವಿಜ್ಞಾನಿಗಳ ಪ್ರಕಾರ ವಿದೇಶಿ ಹಡಗುಗಳಿಂದ ಈ ಕೀಟಗಳು ಬಂದಿರಬಹುದು ಎಂದು ತಿಳಿದುಬಂದಿದೆ.Last Updated 24 ಅಕ್ಟೋಬರ್ 2025, 10:29 IST