ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

ICICI Bank

ADVERTISEMENT

ಐಸಿಐಸಿಐ ಲೊಂಬಾರ್ಡ್ ಲಾಭ ಏರಿಕೆ

ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌, 2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭ ₹580 ಕೋಟಿ ಗಳಿಸಿದೆ.
Last Updated 22 ಜುಲೈ 2024, 14:32 IST
ಐಸಿಐಸಿಐ ಲೊಂಬಾರ್ಡ್ ಲಾಭ ಏರಿಕೆ

3 ಕಂಪನಿ ಎಂ–ಕ್ಯಾಪ್‌ ಏರಿಕೆ

ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಏರಿಕೆಯಿಂದಾಗಿ ಪ್ರಮುಖ 10 ಕಂಪನಿಗಳ ಪೈಕಿ 3 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ₹1.06 ಲಕ್ಷ ಕೋಟಿ ಸೇರ್ಪಡೆಯಾಗಿದೆ.
Last Updated 23 ಜೂನ್ 2024, 16:34 IST
3 ಕಂಪನಿ ಎಂ–ಕ್ಯಾಪ್‌ ಏರಿಕೆ

ಐಸಿಐಸಿಐ ಬ್ಯಾಂಕ್‌ ನಿರ್ಮಾತೃ ವಘುಲ್ ಇನ್ನಿಲ್ಲ

ಐಸಿಐಸಿಐ ಬ್ಯಾಂಕ್‌ನ ನಿರ್ಮಾತೃ ನಾರಾಯಣನ್‌ ವಘುಲ್ (88) ಶನಿವಾರ ಚೆನ್ನೈನಲ್ಲಿ ನಿಧನರಾದರು.
Last Updated 18 ಮೇ 2024, 16:14 IST
ಐಸಿಐಸಿಐ ಬ್ಯಾಂಕ್‌ ನಿರ್ಮಾತೃ ವಘುಲ್ ಇನ್ನಿಲ್ಲ

ಐಸಿಐಸಿಐ ಬ್ಯಾಂಕ್‌ಗೆ ಶೇ 18.5ರಷ್ಟು ಲಾಭ

ಐಸಿಐಸಿಐ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹11,672 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 27 ಏಪ್ರಿಲ್ 2024, 13:40 IST
ಐಸಿಐಸಿಐ ಬ್ಯಾಂಕ್‌ಗೆ ಶೇ 18.5ರಷ್ಟು ಲಾಭ

ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ
Last Updated 23 ಏಪ್ರಿಲ್ 2024, 16:10 IST
ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಐಸಿಐಸಿಐ ಬ್ಯಾಂಕ್‌ ಲಾಭ ಶೇ 36ರಷ್ಟು ಏರಿಕೆ

ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 36ರಷ್ಟು ಹೆಚ್ಚಾಗಿ ₹10,896 ಕೋಟಿಗೆ ತಲುಪಿದೆ.
Last Updated 21 ಅಕ್ಟೋಬರ್ 2023, 14:15 IST
ಐಸಿಐಸಿಐ ಬ್ಯಾಂಕ್‌ ಲಾಭ ಶೇ 36ರಷ್ಟು ಏರಿಕೆ

ಐಸಿಐಸಿಐ ಬ್ಯಾಂಕ್‌ ಲಾಭ ಶೇ 27ರಷ್ಟು ಏರಿಕೆ

ನಿವ್ವಳ ಬಡ್ಡಿ ವರಮಾನ ಶೇ 40ರಷ್ಟು ಏರಿಕೆ ಕಂಡು ₹17,667 ಕೋಟಿಗೆ ಏರಿಕೆ ಆಗಿದೆ. ಇದರಿಂದಾಗಿ ಲಾಭದಲ್ಲಿ ಉತ್ತಮ ಬೆಳವಣಿಗೆ ಕಾಣುವಂತಾಯಿತು ಎಂದು ಬ್ಯಾಂಕ್‌ ಹೇಳಿದೆ.
Last Updated 22 ಏಪ್ರಿಲ್ 2023, 16:22 IST
ಐಸಿಐಸಿಐ ಬ್ಯಾಂಕ್‌ ಲಾಭ ಶೇ 27ರಷ್ಟು ಏರಿಕೆ
ADVERTISEMENT

ಕೊಚ್ಚಾರ್‌ ದಂಪತಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

‘₹3,250 ಕೋಟಿ ಸಾಲ ವಂಚನೆ ಪ್ರಕರಣದ ಆರೋಪಿಗಳಾಗಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್‌, ಅವರ ಪತಿ ದೀಪಕ್‌ ಕೊಚ್ಚಾರ್‌ ಹಾಗೂ ವಿಡಿಯೊಕಾನ್‌ ಸಮೂಹದ ಸಂಸ್ಥಾಪಕ ವೇಣುಗೋಪಾಲ್‌ ಧೂತ್‌ ಅವರ ವಿರುದ್ಧ ಸಿಬಿಐ, ಮುಂಬೈನ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 8 ಏಪ್ರಿಲ್ 2023, 13:02 IST
ಕೊಚ್ಚಾರ್‌ ದಂಪತಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಐಸಿಐಸಿಐ ಬ್ಯಾಂಕಿನಲ್ಲಿ ₹2.36 ಕೋಟಿ ಅವ್ಯವಹಾರ: ಸಹಾಯಕ ವ್ಯವಸ್ಥಾಪಕನ ಬಂಧನ

ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಆಗಿದ್ದ ವೀರೇಶ ಕಾಶಿಮಠ ಹಣ ದುರ್ಬಳಕೆ ಮಾಡಿಕೊಂಡ ಆರೋಪಿ. ಗ್ರಾಹಕರು ಠೇವಣಿ ಇಟ್ಟಿದ್ದ ಹಣವನ್ನು ತನ್ನ ಸ್ನೇಹಿತನ ಬ್ಯಾಂಕ್ ಖಾತೆಗೆ 20-8-2022ರಿಂದ ಇಲ್ಲಿಯವರೆಗೆ ಹಂತಹಂತವಾಗಿ ಒಟ್ಟು ₹2.36 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ನಂತರ ಆ ಹಣ ಬಳಸಿಕೊಂಡು ಆನ್‍ಲೈನ್ ಗೇಮ್ ಆಡುತ್ತಿದ್ದ ಎಂದು ಹೇಳಲಾಗುತ್ತಿದೆ.
Last Updated 24 ಫೆಬ್ರುವರಿ 2023, 15:07 IST
ಐಸಿಐಸಿಐ ಬ್ಯಾಂಕಿನಲ್ಲಿ ₹2.36 ಕೋಟಿ ಅವ್ಯವಹಾರ: ಸಹಾಯಕ ವ್ಯವಸ್ಥಾಪಕನ ಬಂಧನ

ಚಂದಾ ಕೊಚ್ಚರ್, ದೀಪಕ್ ಬಂಧನ ಕಾನೂನಾತ್ಮಕವಲ್ಲ: ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ

ಸಿಬಿಐನಿಂದ ಬಂಧನಕ್ಕೊಳಗಾಗಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್‌ ಮತ್ತು ಅವರ ಗಂಡ ದೀಪಕ್‌ ಕೊಚ್ಚರ್‌ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.
Last Updated 9 ಜನವರಿ 2023, 6:07 IST
ಚಂದಾ ಕೊಚ್ಚರ್, ದೀಪಕ್ ಬಂಧನ ಕಾನೂನಾತ್ಮಕವಲ್ಲ: ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ
ADVERTISEMENT
ADVERTISEMENT
ADVERTISEMENT