ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Idagunji

ADVERTISEMENT

ಇಡಗುಂಜಿ ದೇವಾಲಯದಲ್ಲಿ ಪಂಕ್ತಿಬೇಧದ ಆರೋಪ: ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿಯ ವಿನಾಯಕ ದೇವಸ್ಥಾನದ ಭೋಜನ ಶಾಲೆಯಲ್ಲಿ ಪಂಕ್ತಿಬೇಧ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರವಾಸಿಗರೊಬ್ಬರು ಭೋಜನಶಾಲೆಯ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 28 ನವೆಂಬರ್ 2023, 12:52 IST
ಇಡಗುಂಜಿ ದೇವಾಲಯದಲ್ಲಿ ಪಂಕ್ತಿಬೇಧದ ಆರೋಪ: ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯ

ಮೆಚ್ಚುವಂಥ ಕಾಳಜಿ

ಪ್ರತಿ ಶಾಲೆಯಲ್ಲೂ ಇಂಥ ಚಟುವಟಿಕೆ ನಡೆದರೆ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ, ಕಾಳಜಿ ಮತ್ತು ಪ್ರೀತಿ ಹುಟ್ಟುವುದರಲ್ಲಿ ಸಂದೇಹವಿಲ್ಲ. ಆ ಮಕ್ಕಳಲ್ಲಿ ಮೂಡಿದ ಪರಿಸರ ಪ್ರೀತಿಯೇ ಮುಂದಿನ ದಿನಗಳಲ್ಲಿ ಪರಿಸರ ರಕ್ಷಿಸುವ, ಕಾಡನ್ನು ಬೆಳೆಸುವ ಕ್ರಾಂತಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಇಂಥ ಕಾಳಜಿ ಮೂಡಿಸುತ್ತಿರುವ ಆರ್‌ಎಫ್‌ಒ ಹೇಮವತಿ ಭಟ್ ಅಭಿನಂದನಾರ್ಹರು.
Last Updated 13 ಜುಲೈ 2018, 16:07 IST
fallback
ADVERTISEMENT
ADVERTISEMENT
ADVERTISEMENT
ADVERTISEMENT