9 ಲಕ್ಷ ಷೇರು ಉಡುಗೊರೆ ನೀಡಿದ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸಿಇಒ ವೈದ್ಯನಾಥನ್
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿ. ವೈದ್ಯನಾಥನ್ ಅವರು ತಮ್ಮ ಬಳಿ ಇದ್ದ, ಬ್ಯಾಂಕ್ನ 9 ಲಕ್ಷ ಷೇರುಗಳನ್ನು ತಮ್ಮ ತರಬೇತುದಾರ, ಮನೆಯ ಸಹಾಯಕ, ಚಾಲಕ ಸೇರಿದಂತೆ ಒಟ್ಟು ಐವರಿಗೆ ಉಡುಗೊರೆಯಾಗಿ ನೀಡಿದ್ದಾರೆ.Last Updated 22 ಫೆಬ್ರುವರಿ 2022, 16:01 IST