ಛತ್ತೀಸಗಢ: ಕಾಂಗ್ರೆಸ್ ಕಚೇರಿ, ಶಾಸಕ ಲಖ್ಮಾಗೆ ಸೇರಿದ ಸ್ವತ್ತು ಜಪ್ತಿ ಮಾಡಿದ ಇಡಿ
ಕಾಂಗ್ರೆಸ್ ಕಚೇರಿ ಹಾಗೂ ಪಕ್ಷದ ಶಾಸಕ ಕವಾಸಿ ಲಖ್ಮಾ ಅವರಿಗೆ ಸೇರಿದ ಆಸ್ತಿಗಳು ಸೇರಿ ಒಟ್ಟು ₹6.15 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಮೂಲಗಳು ಹೇಳಿವೆ.Last Updated 13 ಜೂನ್ 2025, 15:54 IST