Red Fort Blast: ಬಾಂಬ್ ತಯಾರಿಕೆಗೆ ₹ 26 ಲಕ್ಷ ಸಂಗ್ರಹಿಸಿದ್ದ ಆರೋಪಿಗಳು!
Terror Funding: ದೆಹಲಿ ಕೆಂಪು ಕೋಟೆ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ವೈದ್ಯರು ₹ 26 ಲಕ್ಷ ಸಂಗ್ರಹಿಸಿ ಬಾಂಬ್ ತಯಾರಿಕೆಗೆ ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ವಹಿವಾಟುಗಳ ತನಿಖೆ ನಡೆಯುತ್ತಿದೆ.Last Updated 13 ನವೆಂಬರ್ 2025, 6:49 IST