ವಿಷಯವಾರು ರ್‍ಯಾಂಕಿಂಗ್ ಪಟ್ಟಿಯಲ್ಲಿ ಐಐಎಂಬಿ, ಜೆಎನ್‌ಯು
ಲಂಡನ್ ಮೂಲದ ಕ್ವಕ್ವರೆಲಿ ಸಿಮಂಡ್ಸ್ (ಕ್ಯೂಎಸ್) ಪ್ರಕಟಿಸಿರುವ ವಿಷಯವಾರು ರ್‍ಯಾಂಕ್ ಪಟ್ಟಿಯಲ್ಲಿ, ವಿಶ್ವದ ಟಾಪ್–50 ಸಂಸ್ಥೆಗಳ ಜೊತೆ ಭಾರತ ಒಂಬತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಮೂರು ಐಐಟಿಗಳು, ಎರಡು ಐಐಎಂಗಳು ಮತ್ತು ಜೆಎನ್‌ಯು ಸ್ಥಾನವು ಇಳಿಕೆ ಆಗಿದೆ.Last Updated 12 ಮಾರ್ಚ್ 2025, 15:42 IST