ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IISC Atack Case

ADVERTISEMENT

ಐಐಎಸ್ಸಿ ದಾಳಿ ಪ್ರಕರಣದ ಆರೋಪಿಗೆ ‘ಸುಪ್ರೀಂ’ ಜಾಮೀನು ನಿರಾಕರಣೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದ ಆರೋಪಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಪ್ರಕರಣದ ಆರೋಪಿಗಳಿಗೆ ಜೀವಾವಾಧಿ ಶಿಕ್ಷೆ ವಿಷಯದಲ್ಲಿ ಬಾಕಿ ಇರುವ ಮೇಲ್ಮನವಿಯನ್ನು ಪರಿಣಿಸುವುದಾಗಿ ಕೋರ್ಟ್ ಹೇಳಿದೆ.
Last Updated 20 ಡಿಸೆಂಬರ್ 2020, 13:52 IST
ಐಐಎಸ್ಸಿ ದಾಳಿ ಪ್ರಕರಣದ ಆರೋಪಿಗೆ ‘ಸುಪ್ರೀಂ’ ಜಾಮೀನು ನಿರಾಕರಣೆ

‘ಐಐಎಸ್‌ಸಿ ದಾಳಿ ಮಾಹಿತಿ ಉಗ್ರ ಕಸಬ್‌ಗೆ ಗೊತ್ತಿತ್ತು’

‘ಮುಂಬೈ ದಾಳಿ ವೇಳೆ ಸೆರೆ ಸಿಕ್ಕಿದ್ದ ಮೊಹಮ್ಮದ್‌ ಅಜ್ಮಲ್‌ ಕಸಬ್‌ಗೆ, ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲೆ 2005ರಲ್ಲಿ ಉಗ್ರರು ನಡೆಸಿದ್ದ ದಾಳಿಯ ಸಂಪೂರ್ಣ ಮಾಹಿತಿ ತಿಳಿದಿತ್ತು’ ಎಂದು ರಾಜ್ಯ ಗುಪ್ತದಳದ ಎಡಿಜಿಪಿ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್ ಹೇಳಿದರು.
Last Updated 4 ಮೇ 2019, 19:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT