ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IISc Bangalore

ADVERTISEMENT

ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ಬಿದ್ದಿದ್ದಕ್ಕೆ ಕಾರಣ ಕೊಟ್ಟ ಐಐಎಸ್‌ಸಿ

ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ– ಮಗು ಮೃತಪಟ್ಟ ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ‘ಕಬ್ಬಿಣದ ಚೌಕಟ್ಟಿಗೆ ಆಸರೆಯಾಗಿ ಕಟ್ಟಲಾಗಿದ್ದ ಕಬ್ಬಿಣದ ಹಗ್ಗಗಳನ್ನು ತೆರವುಗೊಳಿಸಿದ ಬಳಿಕ ಒಂದು ದಿನ ಪೂರ್ತಿ ಅಸುರಕ್ಷಿತ ಸ್ಥಿತಿಯಲ್ಲೇ ಇತ್ತು. ಅನಾಹುತಕ್ಕೆ ಇದೇ ಕಾರಣ’ ಎಂದು ಅಭಿಪ್ರಾಯಪಟ್ಟಿದೆ
Last Updated 22 ಜನವರಿ 2023, 5:30 IST
ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ಬಿದ್ದಿದ್ದಕ್ಕೆ ಕಾರಣ ಕೊಟ್ಟ ಐಐಎಸ್‌ಸಿ

ಅತ್ಯುತ್ತಮ ವಿವಿ: ಬೆಂಗಳೂರಿನ ಐಐಎಸ್‌ಸಿಯಂತ ವಿವಿ ನಮ್ಮದಲ್ಲ- ಜೆಎನ್‌ಯು ಉಪಕುಲಪತಿ

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್ಐಆರ್‌ಎಫ್‌) ರ‍್ಯಾಂಕಿಂಗ್‌ನಲ್ಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯಕ್ಕೆ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು, ವಿವಿಯ ಒಗ್ಗಟ್ಟಿನ ಶ್ರಮದ ಫಲ ಎಂದು ಉಪಕುಲಪತಿ ಸಂತಶ್ರೀ ಧುಲಿಪುಡಿ ಪಂಡಿತ್‌ ಶ್ಲಾಘಿಸಿದ್ದಾರೆ.
Last Updated 16 ಜುಲೈ 2022, 7:40 IST
ಅತ್ಯುತ್ತಮ ವಿವಿ: ಬೆಂಗಳೂರಿನ ಐಐಎಸ್‌ಸಿಯಂತ ವಿವಿ ನಮ್ಮದಲ್ಲ- ಜೆಎನ್‌ಯು ಉಪಕುಲಪತಿ

ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ: ಬೆಂಗಳೂರಿನ ಐಐಎಸ್ಸಿ ಪ್ರಥಮ 

ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ ‘ರಾಷ್ಟ್ರೀಯ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ (ಎನ್‌ಐಆರ್‌ಎಫ್‌)’ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.
Last Updated 15 ಜುಲೈ 2022, 10:23 IST
ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ: ಬೆಂಗಳೂರಿನ ಐಐಎಸ್ಸಿ ಪ್ರಥಮ 

ಕ್ಯೂಎಸ್‌ ಶ್ರೇಯಾಂಕ: ಐಐಎಸ್‌ಸಿ ಬೆಂಗಳೂರು 151ನೇ ರ‍್ಯಾಂಕಿಗೆ ಜಿಗಿತ

ದಕ್ಷಿಣ ಏಷ್ಯಾದಲ್ಲೇ ವೇಗದ ಬೆಳವಣಿಗೆಯ ವಿಶ್ವವಿದ್ಯಾಲಯವೆಂಬ ಮನ್ನಣೆ: ಲಂಡನ್ ಮೂಲದ ಕ್ಯೂಎಸ್ ವಿಶ್ಲೇಷಣೆ
Last Updated 9 ಜೂನ್ 2022, 18:32 IST
ಕ್ಯೂಎಸ್‌ ಶ್ರೇಯಾಂಕ: ಐಐಎಸ್‌ಸಿ ಬೆಂಗಳೂರು 151ನೇ ರ‍್ಯಾಂಕಿಗೆ ಜಿಗಿತ

ಉದ್ಯೋಗಶೀಲತೆ ಶ್ರೇಣಿ: ಉನ್ನತ 500ರಲ್ಲಿ ಬೆಂಗಳೂರಿನ ಐಐಎಸ್‌ಸಿ

ಪಟ್ಟಿಯಲ್ಲಿರುವ ದೇಶದ ಆರು ಐಐಟಿಗಳಲ್ಲಿ ಐಐಟಿ ಬಾಂಬೆ 101–110ನೇ ಶ್ರೇಣಿ, ಐಐಟಿ ದೆಹಲಿ (131–40), ಐಐಟಿ ಮದ್ರಾಸ್‌ (151–60), ಐಐಟಿ ಕರಗ್‌ಪುರ (201–50), ಐಐಟಿ ಕಾನ್ಪುರ (251–300) ಮತ್ತು ಐಐಟಿ ರೂರ್ಕಿ (500) ಸೇರಿವೆ
Last Updated 23 ಸೆಪ್ಟೆಂಬರ್ 2021, 11:52 IST
ಉದ್ಯೋಗಶೀಲತೆ ಶ್ರೇಣಿ: ಉನ್ನತ 500ರಲ್ಲಿ ಬೆಂಗಳೂರಿನ ಐಐಎಸ್‌ಸಿ

ಕ್ಯೂಎಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌: ಐಐಎಸ್‌ಸಿ–ಬೆಂಗಳೂರಿಗೆ ಉತ್ತಮ ಸ್ಥಾನ

ಪ್ರತಿಷ್ಠಿತ ಕ್ವಾಕ್‌ಕ್ವರೇಲಿ ಸೈಮಂಡ್ಸ್‌ (ಕ್ಯೂಎಸ್‌) ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿಂದಂತೆ ಐಐಟಿ–ಬಾಂಬೆ, ಐಐಟಿ–ದೆಹಲಿ ಸ್ಥಾನ ಪಡೆದಿದೆ.
Last Updated 10 ಜೂನ್ 2021, 8:39 IST
ಕ್ಯೂಎಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌: ಐಐಎಸ್‌ಸಿ–ಬೆಂಗಳೂರಿಗೆ ಉತ್ತಮ ಸ್ಥಾನ

ಐಐಎಸ್ಸಿ ಹುದ್ದೆ: ಕನ್ನಡಿಗರಿಗೆ ‘ಕನ್ನಡಿಯೊಳಗಿನ ಗಂಟು’

ಸರೋಜಿನಿ ಮಹಿಷಿ ವರದಿ ಜಾರಿಗೆ ಹಿಂದೇಟು– 85 ಸಿ ಗುಂಪಿನ ಹುದ್ದೆ ಅನ್ಯರಾಜ್ಯದವರ ಪಾಲು?
Last Updated 25 ಫೆಬ್ರುವರಿ 2021, 19:30 IST
ಐಐಎಸ್ಸಿ ಹುದ್ದೆ: ಕನ್ನಡಿಗರಿಗೆ ‘ಕನ್ನಡಿಯೊಳಗಿನ ಗಂಟು’
ADVERTISEMENT

ಎನ್‌ಐಆರ್‌ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರ ಸ್ಥಾನ

ಎಚ್‌ಆರ್‌ಡಿ ಸಚಿವಾಲಯದ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ (ಎನ್‌ಐಆರ್‌ಎಫ್‌) ಗುರುವಾರ ದೇಶದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಐಐಟಿ ಮದ್ರಾಸ್, ಐಐಎಸ್‌ಸಿ ಬೆಂಗಳೂರು ಮತ್ತು ಐಐಟಿ ದೆಹಲಿ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ.
Last Updated 11 ಜೂನ್ 2020, 12:32 IST
ಎನ್‌ಐಆರ್‌ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರ ಸ್ಥಾನ

ಬೆಂಗಳೂರು: ವೈರಾಣು ನಾಶಪಡಿಸಬಲ್ಲುದು ನ್ಯಾನೊ ನಾರಿನ ಈ ಬಟ್ಟೆ

ಐಐಎಸ್ಸಿ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ವಿನೂತನ ವಸ್ತ್ರ - ಪಿಪಿಇ ತಯಾರಿಸಲು ಹೊಸ ಅಸ್ತ್ರ
Last Updated 13 ಮೇ 2020, 4:12 IST
ಬೆಂಗಳೂರು: ವೈರಾಣು ನಾಶಪಡಿಸಬಲ್ಲುದು ನ್ಯಾನೊ ನಾರಿನ ಈ ಬಟ್ಟೆ

ಐಐಎಸ್ಸಿಯಲ್ಲಿ ಆಜಾದಿ ಘೋಷಣೆ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ
Last Updated 10 ಜನವರಿ 2020, 17:29 IST
ಐಐಎಸ್ಸಿಯಲ್ಲಿ ಆಜಾದಿ ಘೋಷಣೆ
ADVERTISEMENT
ADVERTISEMENT
ADVERTISEMENT