ಕಂದಕಕ್ಕೆ ಉರುಳಿದ ವಾಹನ: 10 ಐಐಟಿ ವಿದ್ಯಾರ್ಥಿಗಳಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ವಾಹನವೊಂದು 100 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐಐಟಿ (ಐಎಸ್ಎಂ) ಧನ್‌ಬಾದ್‌ನ ಹತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.Last Updated 16 ಮಾರ್ಚ್ 2025, 10:06 IST