ಯಾದಗಿರಿ | ಅಕ್ರಮ ಮರಳು; 7 ವಾಹನ ಜಪ್ತಿ, ₹ 2.78 ಲಕ್ಷ ದಂಡ
ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಾಪುರದಲ್ಲಿ ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ ನಡೆಸಿ 7 ವಾಹನಗಳನ್ನು ವಶಕ್ಕೆ ಪಡೆದು ₹2.78 ಲಕ್ಷ ದಂಡ ವಿಧಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ನೀಡಿದೆ.Last Updated 6 ಫೆಬ್ರುವರಿ 2026, 4:08 IST