ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

illegal building

ADVERTISEMENT

ಅಫಜಲಪುರ: ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ

ಪುರಸಭೆ ವತಿಯಿಂದ ಅಫಜಲಪುರ ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಹಲವು ವರ್ಷಗಳಿಂದ ಹಾಕಲಾಗಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ಶನಿವಾರ ನಡೆಸಲಾಯಿತು.
Last Updated 12 ಆಗಸ್ಟ್ 2023, 14:49 IST
ಅಫಜಲಪುರ: ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ

ಮಧ್ಯ ಪ್ರದೇಶ: ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ಕಟ್ಟಡ ನೆಲಸಮ

ಮಧ್ಯ ಪ್ರದೇಶದಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಕಟ್ಟಡವನ್ನು ಜಿಲ್ಲಾಡಳಿತವು ಮಂಗಳವಾರ ನೆಲಸಮಗೊಳಿಸಿದೆ.
Last Updated 4 ಜನವರಿ 2023, 2:52 IST
ಮಧ್ಯ ಪ್ರದೇಶ: ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ಕಟ್ಟಡ ನೆಲಸಮ

63 ಲಕ್ಷ ಮನೆ ಒಡೆಯಲು ಬಿಜೆಪಿ ಸಿದ್ಧತೆ: ಮನೀಷ್ ಸಿಸೋಡಿಯಾ ಆರೋಪ

ತೆರವು ಕಾರ್ಯಾಚರಣೆ: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪ
Last Updated 13 ಮೇ 2022, 20:54 IST
63 ಲಕ್ಷ ಮನೆ ಒಡೆಯಲು ಬಿಜೆಪಿ ಸಿದ್ಧತೆ: ಮನೀಷ್ ಸಿಸೋಡಿಯಾ ಆರೋಪ

5 ಮಹಡಿ ಕಟ್ಟಡ ಅಕ್ರಮ ನಿರ್ಮಾಣ: ಅಧಿಕಾರಿಗಳ ಮೌನ

ಯಡಿಯೂರು ವಾರ್ಡ್‌ನಲ್ಲಿ ಅನಧಿಕೃತ ನಿರ್ಮಾಣ
Last Updated 11 ಮೇ 2022, 23:30 IST
5 ಮಹಡಿ ಕಟ್ಟಡ ಅಕ್ರಮ ನಿರ್ಮಾಣ: ಅಧಿಕಾರಿಗಳ ಮೌನ

ಶಹೀನ್‌ ಬಾಗ್‌: ಸಿಪಿಎಂಗೆ ಸುಪ್ರೀಂ ಕೋರ್ಟ್‌ ತರಾಟೆ

ಶಹೀನ್‌ ಬಾಗ್‌ ಪ್ರದೇಶದಲ್ಲಿ ದಕ್ಷಿಣ ದೆಹಲಿ ನಗರ ಪಾಲಿಕೆ ಸೋಮವಾರ ಆರಂಭಸಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಿ ಎಂದು ಅರ್ಜಿ ಸಲ್ಲಿಸಿದ್ದ ಸಿಪಿಎಂ ಪಕ್ಷವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.
Last Updated 9 ಮೇ 2022, 18:54 IST
ಶಹೀನ್‌ ಬಾಗ್‌: ಸಿಪಿಎಂಗೆ ಸುಪ್ರೀಂ ಕೋರ್ಟ್‌ ತರಾಟೆ

ಮೈಸೂರು: ಅನಧಿಕೃತ 50 ಮಳಿಗೆಗಳ ತೆರವು

ಇಲ್ಲಿ ಅನಧಿಕೃತವಾಗಿ ವಾಹನ ಚಾಲನಾ ತರಬೇತಿ ಶಾಲೆಗಳು, ಚಹಾದಂಗಡಿಗಳು, ಹೋಟೆಲ್ ನಿರ್ಮಾಣವಾಗಿದ್ದವು.
Last Updated 7 ಜನವರಿ 2022, 6:14 IST
ಮೈಸೂರು: ಅನಧಿಕೃತ 50 ಮಳಿಗೆಗಳ ತೆರವು

ಅಕ್ರಮ ಕಟ್ಟಡ ರಾತ್ರೋರಾತ್ರಿ ನೆಲಸಮ: ಚಾಟಿ ಬೀಸಿದ ಹೈ ಕೋರ್ಟ್‌

ಕಟ್ಟಡ ನಿರ್ಮಾಣಕ್ಕಾಗಿ ಮರಗಳಿಗೆ ಕೊಡಲಿ
Last Updated 18 ಆಗಸ್ಟ್ 2021, 14:45 IST
ಅಕ್ರಮ ಕಟ್ಟಡ ರಾತ್ರೋರಾತ್ರಿ ನೆಲಸಮ: ಚಾಟಿ ಬೀಸಿದ ಹೈ ಕೋರ್ಟ್‌
ADVERTISEMENT

ಅನಧಿಕೃತ ಕಟ್ಟಡ ನಿರ್ಮಾಣ: ಡಿಎಂಕೆ ಶಾಸಕನಿಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ

ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾರ್ವಜನಿಕ ಸಭಾಂಗಣ ನಿರ್ಮಿಸಿದ್ದಕ್ಕಾಗಿ ಆಡಳಿತರೂಢ ಡಿಎಂಕೆ ಪಕ್ಷದ ಶಾಸಕ ಅರವಿಂದ್ರಮೇಶ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ಕಟ್ಟಡವನ್ನು ನೆಲಸಮಗೊಳಿಸುವಂತೆ ಆದೇಶಿಸಿದೆ.
Last Updated 18 ಆಗಸ್ಟ್ 2021, 11:39 IST
ಅನಧಿಕೃತ ಕಟ್ಟಡ ನಿರ್ಮಾಣ: ಡಿಎಂಕೆ ಶಾಸಕನಿಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ

ರಾಮ ಸ್ನೇಹಿ ಘಾಟ್ ಬಳಿ ಸುನ್ನಿ ವಕ್ಫ್ ಬೋರ್ಡ್ ಅಕ್ರಮ ಮಸೀದಿ: ತನಿಖೆಗೆ ಸಂಸದ ಪತ್ರ

ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಮಸೀದಿಯೊಂದನ್ನು ನೆಲಸಮಗೊಳಿಸಲಾಗಿತ್ತು.
Last Updated 20 ಮೇ 2021, 3:13 IST
ರಾಮ ಸ್ನೇಹಿ ಘಾಟ್ ಬಳಿ ಸುನ್ನಿ ವಕ್ಫ್ ಬೋರ್ಡ್ ಅಕ್ರಮ ಮಸೀದಿ: ತನಿಖೆಗೆ ಸಂಸದ ಪತ್ರ

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ

‘ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಮೇ. 12 ರವರೆಗೂ ಅವಕಾಶ ನೀಡಲಾಗಿದೆ. ತಪ್ಪಿದಲ್ಲಿ ನಗರಸಭೆ ಕಚೇರಿ ವತಿಯಿಂದ ಕಟ್ಟಡಗಳನ್ನು ತೆರವು ಮಾಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ತಿಳಿಸಿದ್ದಾರೆ.
Last Updated 30 ಏಪ್ರಿಲ್ 2021, 13:17 IST
fallback
ADVERTISEMENT
ADVERTISEMENT
ADVERTISEMENT