ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

illegal liqour

ADVERTISEMENT

ಮತ್ತಿಬ್ಬರು ಗಡಿಪಾರು: ಮದ್ಯ ವಶ

ತುಮಕೂರು: ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಕಾನೂನು ಸುವ್ಯವಸ್ಥೆ ಹಾಳು ಮಾಡುವಂತಹ ಹಿನ್ನೆಲೆಯುಳ್ಳ ಇಬ್ಬರನ್ನು ಗಡಿಪಾರು ಮಾಡಲಾಗಿದೆ.
Last Updated 8 ಏಪ್ರಿಲ್ 2024, 4:35 IST
fallback

ನಂಜನಗೂಡು: ₹98.56 ಕೋಟಿ ಮೌಲ್ಯದ ಬಿಯರ್‌, ಕಚ್ಚಾವಸ್ತು ಜಪ್ತಿ

ಡಿಸಿಗೆ ಅನಾಮಧೇಯ ಕರೆಯ ಆಧಾರದಲ್ಲಿ ನಂಜನಗೂಡಿನ ಯುಬಿ ಬಿಯರ್‌ ತಯಾರಿಕಾ ಘಟಕದಲ್ಲಿ ತಪಾಸಣೆ
Last Updated 3 ಏಪ್ರಿಲ್ 2024, 14:19 IST
ನಂಜನಗೂಡು: ₹98.56 ಕೋಟಿ ಮೌಲ್ಯದ ಬಿಯರ್‌, ಕಚ್ಚಾವಸ್ತು ಜಪ್ತಿ

₹8 ಲಕ್ಷ ಮೌಲ್ಯದ ಮದ್ಯ ವಶ

ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ₹8 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
Last Updated 26 ಮಾರ್ಚ್ 2024, 20:32 IST
₹8 ಲಕ್ಷ ಮೌಲ್ಯದ ಮದ್ಯ ವಶ

ಬೆಳಗಾವಿ: ನಕಲಿ ಮದ್ಯ ಮಾರಾಟ ಜಾಲ ಪತ್ತೆ, ಇಬ್ಬರ ಬಂಧನ

ನಗರದಲ್ಲಿ ನಕಲಿ‌ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಸಿಸಿಬಿ ಘಟಕದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅವರಿಂದ ₹4 ಲಕ್ಷ ಮೌಲ್ಯದ ಮದ್ಯ, ₹17,500 ನಗದು, 4 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊಳ್ಳಲಾಗಿದೆ
Last Updated 21 ಜುಲೈ 2023, 13:24 IST
ಬೆಳಗಾವಿ: ನಕಲಿ ಮದ್ಯ ಮಾರಾಟ ಜಾಲ ಪತ್ತೆ, ಇಬ್ಬರ ಬಂಧನ

ಮದ್ಯದ ಅಕ್ರಮ ಮಾರಾಟ: 1.20 ಲಕ್ಷ ಪ್ರಕರಣ ದಾಖಲು

2020ರ ಜುಲೈನಿಂದ 2023ರ ಮೇ ಅಂತ್ಯದವರೆಗೆ ರಾಜ್ಯದಲ್ಲಿ ಮದ್ಯದ ಅಕ್ರಮ ಮಾರಾಟ ಮಾಡಿದ ಆರೋಪದ ಮೇಲೆ 1.20 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ತಿಳಿಸಿದ್ದಾರೆ.
Last Updated 4 ಜುಲೈ 2023, 23:30 IST
ಮದ್ಯದ ಅಕ್ರಮ ಮಾರಾಟ: 1.20 ಲಕ್ಷ ಪ್ರಕರಣ ದಾಖಲು

ಅಲಿಗಡ ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 36ಕ್ಕೆ ಏರಿಕೆ

ಅಲಿಗಡದಲ್ಲಿ ಶುಕ್ರವಾರ ಸಂಭವಿಸಿದ್ದ ಕಳ್ಳಭಟ್ಟಿ ದುರಂತದಲ್ಲಿ ಮತ್ತೆ 11 ಜನರು ಮೃತಪಟ್ಟಿರುವುದು ಸೋಮವಾರ ದೃಢಪಟ್ಟಿದೆ. ಇದರಿಂದ ಮೃತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ವಿಷಕಾರಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು ಉತ್ತರ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ.
Last Updated 1 ಜೂನ್ 2021, 6:14 IST
ಅಲಿಗಡ ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 36ಕ್ಕೆ ಏರಿಕೆ

ಉತ್ತರ ಪ್ರದೇಶ ಪಂಚಾಯತ್ ಅಭ್ಯರ್ಥಿ ಹಂಚಿದ ಮದ್ಯ ಸೇವಿಸಿ ಇಬ್ಬರ ಸಾವು

ಪ್ರಕರಣ ಸಂಬಂಧ ಅಭ್ಯರ್ಥಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಏಪ್ರಿಲ್ 2021, 10:52 IST
ಉತ್ತರ ಪ್ರದೇಶ ಪಂಚಾಯತ್ ಅಭ್ಯರ್ಥಿ ಹಂಚಿದ ಮದ್ಯ ಸೇವಿಸಿ ಇಬ್ಬರ ಸಾವು
ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಪತ್ರ ಚಳವಳಿ

ಮಹಿಳೆಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ 6ನೇ ದಿನಕ್ಕೆ
Last Updated 15 ಫೆಬ್ರುವರಿ 2021, 12:37 IST
ಅಕ್ರಮ ಮದ್ಯ ಮಾರಾಟ ತಡೆಗೆ ಪತ್ರ ಚಳವಳಿ

ಅಕ್ರಮ ಮದ್ಯ ಮಾರಾಟ: ಮಹಿಳೆಯರಿಂದ ಪತ್ರ ಚಳವಳಿ

ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಹೈಕೋರ್ಟ್ ಆದೇಶ ಅನುಷ್ಠಾನ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ನಡೆಸುತ್ತಿರುವ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಪತ್ರ ಚಳವಳಿ ಮಾಡಿದರು.
Last Updated 15 ಫೆಬ್ರುವರಿ 2021, 10:16 IST
ಅಕ್ರಮ ಮದ್ಯ ಮಾರಾಟ: ಮಹಿಳೆಯರಿಂದ ಪತ್ರ ಚಳವಳಿ
ADVERTISEMENT
ADVERTISEMENT
ADVERTISEMENT