ಗುರುವಾರ, 3 ಜುಲೈ 2025
×
ADVERTISEMENT

illegal sand mine

ADVERTISEMENT

‘ಖರ್ಗೆ ರಾಜ್ಯ’ದಲ್ಲಿ ಮರಳು ಅಕ್ರಮ ದಂಧೆ: ಮಾಜಿ ಶಾಸಕ ರಾಜಕುಮಾರ ತೇಲ್ಕೂರ ಆರೋಪ

ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜ್ಯದಲ್ಲಿ (ಕಲಬುರಗಿ ಜಿಲ್ಲೆ) ಮರಳು ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಲ್ಲಿ ಸಚಿವರ ಬೆಂಬಲಿಗರ ಕೈವಾಡವಿದ್ದು, ಅಕ್ರಮವನ್ನು ತಡೆಯಬೇಕಿದ್ದ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದರು.
Last Updated 13 ಮಾರ್ಚ್ 2025, 6:23 IST
‘ಖರ್ಗೆ ರಾಜ್ಯ’ದಲ್ಲಿ ಮರಳು ಅಕ್ರಮ ದಂಧೆ: ಮಾಜಿ ಶಾಸಕ ರಾಜಕುಮಾರ ತೇಲ್ಕೂರ ಆರೋಪ

ಮರಳು ಅಕ್ರಮ ಸಾಗಣೆ: ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ

ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸೋಮವಾರ ಟ್ರ್ಯಾಕ್ಟರ್ ಮೂಲಕ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.
Last Updated 10 ಮಾರ್ಚ್ 2025, 14:40 IST
ಮರಳು ಅಕ್ರಮ ಸಾಗಣೆ: ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ

ಕೊಪ್ಪಳ: ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ್ದಕ್ಕೆ ಭೂ ವಿಜ್ಞಾನಿ ಮೇಲೆ ಹಲ್ಲೆ

ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಭೂ ವಿಜ್ಞಾನಿ ನಾಗರಾಜು ಈ. ಮತ್ತು ಅವರ ವಾಹನ ಚಾಲಕ ಸಚಿನ್‌ ಗೌರಿಪುರ ಎಂಬುವರ ಮೇಲೆ ಹಲ್ಲೆಯಾಗಿದೆ.
Last Updated 1 ಮಾರ್ಚ್ 2025, 12:36 IST
ಕೊಪ್ಪಳ: ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ್ದಕ್ಕೆ ಭೂ ವಿಜ್ಞಾನಿ ಮೇಲೆ ಹಲ್ಲೆ

₹5,832 ಕೋಟಿ ಮೊತ್ತದ ಮರಳು ಅಕ್ರಮ ಗಣಿಗಾರಿಕೆ: ಸಿಬಿಐ ತನಿಖೆಗೆ ಮದ್ರಾಸ್ HC ಆದೇಶ

ತಮಿಳುನಾಡಿನ ಕರಾವಳಿ ಜಿಲ್ಲೆಗಳ ಸಮುದ್ರ ತೀರಗಳಲ್ಲಿ ನಡೆದಿದೆ ಎನ್ನಲಾದ ಮರಳು ಅಕ್ರಮ ಗಣಿಗಾರಿಕೆ ಹಗರಣದ ಕುರಿತು ಸಿಬಿಐ ತನಿಖೆಗೆ ಮದ್ರಾಸ್‌ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.
Last Updated 17 ಫೆಬ್ರುವರಿ 2025, 14:25 IST
₹5,832 ಕೋಟಿ ಮೊತ್ತದ ಮರಳು ಅಕ್ರಮ ಗಣಿಗಾರಿಕೆ: ಸಿಬಿಐ ತನಿಖೆಗೆ ಮದ್ರಾಸ್ HC ಆದೇಶ

ಮುಧೋಳ: ಅಕ್ರಮ ಮರಳು ದಂಧೆ ನಿಲ್ಲಿಸಲು ರೈತ ಸಂಘದ ಆಗ್ರಹ

ಮುಧೋಳ ತಾಲ್ಲೂಕಿನಲ್ಲಿ ಹರಿಯುತ್ತಿರುವ ಘಟಪ್ರಭಾ ನದಿಯ ಪಾತ್ರದುದ್ದಕ್ಕೂ ಹಗಲು ರಾತ್ರಿ ಅನ್ನದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಲು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಹಾಗೂ ಸಿಪಿಐಗೆ ಮನವಿ ಸಲ್ಲಿಸಿದರು.
Last Updated 28 ಜನವರಿ 2025, 14:38 IST
ಮುಧೋಳ: ಅಕ್ರಮ ಮರಳು ದಂಧೆ ನಿಲ್ಲಿಸಲು ರೈತ ಸಂಘದ ಆಗ್ರಹ

ಮರಳು ದಂಧೆಗೆ ಆಡಳಿತದ್ದೇ ಶ್ರೀರಕ್ಷೆ? ತುಂಗೆ, ಮಾಲತಿಯ ಒಡಲು ಬಗೆದ ದಂಧೆಕೋರರು

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಳು ಅಕ್ರಮ ಸಾಗಾಣೆ ದಂಧೆ ಅವ್ಯಾಹತವಾಗಿದ್ದು, ಇದರಿಂದಾಗಿ ತುಂಗಾ, ಮಾಲತಿ ನದಿಗಳು ಹಾಗೂ ಈ ನದಿಗಳಿಗೆ ಜೀವದಾಯಿನಿ ಆಗಿರುವ ಹಳ್ಳಗಳ ಒಡಲು ಬರಿದಾಗುತ್ತಿದೆ.
Last Updated 20 ಡಿಸೆಂಬರ್ 2024, 5:01 IST
ಮರಳು ದಂಧೆಗೆ ಆಡಳಿತದ್ದೇ ಶ್ರೀರಕ್ಷೆ? ತುಂಗೆ, ಮಾಲತಿಯ ಒಡಲು ಬಗೆದ ದಂಧೆಕೋರರು

ಹೊನ್ನಾಳಿ | ಅಕ್ರಮವಾಗಿ ಮರಳು ಸಾಗಣೆ: ನಾಲ್ಕು ಟ್ರ್ಯಾಕ್ಟರ್ ವಶ

ಹೊನ್ನಾಳಿ ತಾಲ್ಲೂಕಿನ ಹನಗವಾಡಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಟ್ರ್ಯಾಕ್ಟರ್‌ಗಳನ್ನು ಸಿಪಿಐ ಸುನಿಲ್‍ಕುಮಾರ್ ಅವರು ತಮ್ಮ ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.
Last Updated 27 ಅಕ್ಟೋಬರ್ 2024, 16:12 IST
ಹೊನ್ನಾಳಿ | ಅಕ್ರಮವಾಗಿ ಮರಳು ಸಾಗಣೆ: ನಾಲ್ಕು ಟ್ರ್ಯಾಕ್ಟರ್ ವಶ
ADVERTISEMENT

ಮಧ್ಯಪ್ರದೇಶ | ಅಕ್ರಮ ಮರಳು ಗಣಿಗಾರಿಕೆ: ಅರಣ್ಯಾಧಿಕಾರಿಗಳ ಮೇಲೆ ದಾಳಿ

ಮರಳು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಲಾಗಿದ್ದ ವಸ್ತುಗಳನ್ನು ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
Last Updated 29 ಸೆಪ್ಟೆಂಬರ್ 2024, 15:19 IST
ಮಧ್ಯಪ್ರದೇಶ | ಅಕ್ರಮ ಮರಳು ಗಣಿಗಾರಿಕೆ: ಅರಣ್ಯಾಧಿಕಾರಿಗಳ ಮೇಲೆ ದಾಳಿ

ಮರಳು ಅಕ್ರಮ ಸಾಗಾಣಿಕೆ | ಕ್ರಿಮಿನಲ್ ಕೇಸ್ ದಾಖಲಿಸಿ: ಮನವಿ

ಸಿಂಧನೂರು ತಾಲ್ಲೂಕಿನ ಗೋಮರ್ಸಿ, ವಳಬಳ್ಳಾರಿ, ಗಿಣಿವಾರ ಹಗೂ ಗೊಣ್ಣಿಗನೂರು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ದಂಧೆ ಹಗಲು-ರಾತ್ರಿಯೆನ್ನದೆ ರಾಜಾರೋಷವಾಗಿ ನಡೆಯುತ್ತಿದ್ದು, ಈ ದಂಧೆಕೋರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
Last Updated 1 ಸೆಪ್ಟೆಂಬರ್ 2024, 15:15 IST
ಮರಳು ಅಕ್ರಮ ಸಾಗಾಣಿಕೆ | ಕ್ರಿಮಿನಲ್ ಕೇಸ್ ದಾಖಲಿಸಿ: ಮನವಿ

ಚಿತ್ತಾಪುರ | ಮರಳು ದಂಧೆ: ಕ್ರಮಕೈಗೊಳ್ಳದ ಅಧಿಕಾರಿಗಳು

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ತಹಶೀಲ್ದಾರ್ ಸೂಚನೆ
Last Updated 17 ಜುಲೈ 2024, 6:02 IST
ಚಿತ್ತಾಪುರ | ಮರಳು ದಂಧೆ: ಕ್ರಮಕೈಗೊಳ್ಳದ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT