ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IMA

ADVERTISEMENT

ಸಿದ್ಧತೆಯಿಲ್ಲದೆ ‘ನೆಕ್ಸ್ಟ್‌’ ಜಾರಿ ಸರಿಯಲ್ಲ: ಐಎಂಎ

ಸಮರ್ಪಕವಾದ ಪೂರ್ವ ಸಿದ್ಧತೆ ಇಲ್ಲದೆ ‘ರಾಷ್ಟ್ರೀಯ ನಿರ್ಗಮನ ಪರೀಕ್ಷೆ’ (ನೆಕ್ಸ್ಟ್‌) ಅನುಷ್ಠಾನ ಸರಿಯಲ್ಲ ಎಂದು ಭಾರತೀಯ ವೈದ್ಯಕೀಯ ಸಂಘವು (ಐಎಂಎ) ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪತ್ರ ಬರೆದಿದೆ.
Last Updated 7 ಫೆಬ್ರುವರಿ 2024, 15:24 IST
ಸಿದ್ಧತೆಯಿಲ್ಲದೆ ‘ನೆಕ್ಸ್ಟ್‌’ ಜಾರಿ ಸರಿಯಲ್ಲ: ಐಎಂಎ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ಲೊಗೊದಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ವಿಷ್ಣುವಿನ ಅವತಾರವಾದ ಹಾಗೂ ದೇವತೆಗಳ ವೈದ್ಯ ಎಂದೇ ಪುರಾಣಗಳಲ್ಲಿ ಹೇಳಿರುವ ಧನ್ವಂತರಿ ಚಿತ್ರವನ್ನು ಸೇರಿಸಿರುವುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ವಿರೋಧ ವ್ಯಕ್ತಪಡಿಸಿದೆ.
Last Updated 1 ಡಿಸೆಂಬರ್ 2023, 13:48 IST
ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ಇತರ ವೈದ್ಯಪದ್ಧತಿ ಜತೆ ಅಲೋಪಥಿ ಅನುಸರಿಸುವುದಕ್ಕೆ ಐಎಂಎ ವಿರೋಧ

ಐಎಂಎ ರಾಜ್ಯ ಘಟಕ ವಿರೋಧ
Last Updated 11 ಮಾರ್ಚ್ 2023, 15:41 IST
ಇತರ ವೈದ್ಯಪದ್ಧತಿ ಜತೆ ಅಲೋಪಥಿ ಅನುಸರಿಸುವುದಕ್ಕೆ ಐಎಂಎ ವಿರೋಧ

ಹುಬ್ಬಳ್ಳಿ ಐಎಂಎ ಮುಡಿಗೆ 3 ರಾಷ್ಟ್ರೀಯ ಪ್ರಶಸ್ತಿ

ಹುಬ್ಬಳ್ಳಿ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಡಿ. 27 ಮತ್ತು 28ರಂದು ನಡೆದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) 2021–22ನೇ ಸಾಲಿನಎರಡು ದಿನಗಳ 97ನೇರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ (ಎನ್‌ಎಟಿಸಿಒಎನ್) ಐಎಂಎ ಹುಬ್ಬಳ್ಳಿ ಶಾಖೆಯು ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
Last Updated 29 ಡಿಸೆಂಬರ್ 2022, 5:17 IST
ಹುಬ್ಬಳ್ಳಿ ಐಎಂಎ ಮುಡಿಗೆ 3 ರಾಷ್ಟ್ರೀಯ ಪ್ರಶಸ್ತಿ

ಐಎಂಎ: ನಿಂಬಾಳ್ಕರ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ‘ಸುಪ್ರೀಂ’ ತಡೆ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕರ್ನಾಟಕದ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಮತ್ತು ಆರೋಪಪಟ್ಟಿಯನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.
Last Updated 28 ಆಗಸ್ಟ್ 2021, 5:53 IST
ಐಎಂಎ: ನಿಂಬಾಳ್ಕರ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ‘ಸುಪ್ರೀಂ’ ತಡೆ

ರೋಷನ್ ಬೇಗ್ ಮನೆ ಮೇಲೆ ಇ.ಡಿ. ದಾಳಿ

ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ
Last Updated 5 ಆಗಸ್ಟ್ 2021, 5:28 IST
ರೋಷನ್ ಬೇಗ್ ಮನೆ ಮೇಲೆ ಇ.ಡಿ. ದಾಳಿ

ಧರ್ಮ ಪ್ರಚಾರಕ್ಕೆ ವೇದಿಕೆ ಬಳಕೆ: ಐಎಂಎ ಅಧ್ಯಕ್ಷರ ಅರ್ಜಿ ವಜಾಮಾಡಿದ ದೆಹಲಿ ಕೋರ್ಟ್

ಯಾವುದೇ ಧರ್ಮದ ಪ್ರಚಾರಕ್ಕಾಗಿ ಭಾರತೀಯ ವೈದ್ಯಕೀಯ ಒಕ್ಕೂಟದ (ಐಎಂಎ) ವೇದಿಕೆ ಬಳಸಿಕೊಳ್ಳಬಾರದೆಂದು ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಐಎಂಎ ಅಧ್ಯಕ್ಷ ಜೆ.ಎ.ಜಯಲಾಲ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.
Last Updated 27 ಜುಲೈ 2021, 8:31 IST
ಧರ್ಮ ಪ್ರಚಾರಕ್ಕೆ ವೇದಿಕೆ ಬಳಕೆ: ಐಎಂಎ ಅಧ್ಯಕ್ಷರ ಅರ್ಜಿ ವಜಾಮಾಡಿದ ದೆಹಲಿ ಕೋರ್ಟ್
ADVERTISEMENT

ಐಎಂಎ; ಜಪ್ತಿ ಮಾಡಿದ್ದ ವಸ್ತುಗಳ ಕಳ್ಳತನ

ವಂಚನೆ ಪ್ರಕರಣದಲ್ಲಿ ಸುದ್ದಿಯಾಗಿದ್ದ ‘ಐ–ಮಾನಿಟರಿ ಅಡ್ವೈಸರಿ (ಐಎಂಎ)’ ಕಂಪನಿಯ ಆಸ್ಪತ್ರೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದ್ದು, ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಜುಲೈ 2021, 16:57 IST
fallback

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ

ಕೋವಿಡ್ ಸೋಂಕಿನ ವಿರುದ್ಧ ಐಎಂಎ ಮುಂಚೂಣಿಯಲ್ಲಿದೆ : ಡಾ.ವೀರೇಶ್ ಜಾಕಾ
Last Updated 18 ಜೂನ್ 2021, 17:29 IST
ವೈದ್ಯರ ಮೇಲೆ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ

‘ವೈದ್ಯರ ರಕ್ಷಣೆಗೆ ಕಾನೂನು ಜಾರಿಯಾಗಲಿ’

ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ವೈದ್ಯರ ಒಕ್ಕೊರಲ ಆಗ್ರಹ
Last Updated 18 ಜೂನ್ 2021, 17:24 IST
‘ವೈದ್ಯರ ರಕ್ಷಣೆಗೆ ಕಾನೂನು ಜಾರಿಯಾಗಲಿ’
ADVERTISEMENT
ADVERTISEMENT
ADVERTISEMENT