ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Image

ADVERTISEMENT

ಕ್ರೋಮ್‌ನಲ್ಲಿ 'ಗೂಗಲ್‌ ಲೆನ್ಸ್‌': ಚಿತ್ರ ಮಾಹಿತಿಯ ಹುಡುಕಾಟ ಈಗ ಇನ್ನಷ್ಟು ಸುಲಭ

ಚಿತ್ರದ ಮಾಹಿತಿ, ಅದರ ಮೂಲ, ವಿವರ ಎಲ್ಲವನ್ನೂ ಕ್ಷಣದಲ್ಲಿ ಹುಡುಕಿ ಮುಂದಿಡಲು 'ಗೂಗಲ್‌ ಲೆನ್ಸ್‌' ಹೆಚ್ಚು ಬಳಕೆಯಲ್ಲಿದೆ. ಚಿತ್ರಗಳ ಮಾಹಿತಿ ತಿಳಿಯುವ ತಂತ್ರಜ್ಞಾನವು ಹುಡುಕು ತಾಣ ಗೂಗಲ್‌ ಕ್ರೋಮ್‌ನಲ್ಲಿ ಈಗ ಮತ್ತಷ್ಟು ಸುಲಭವಾಗಿದೆ.
Last Updated 25 ಮೇ 2022, 16:24 IST
ಕ್ರೋಮ್‌ನಲ್ಲಿ 'ಗೂಗಲ್‌ ಲೆನ್ಸ್‌': ಚಿತ್ರ ಮಾಹಿತಿಯ ಹುಡುಕಾಟ ಈಗ ಇನ್ನಷ್ಟು ಸುಲಭ

PHOTOS: ಸೋನಾಲಿಯ ಮಾದಕ ಮೈಮಾಟಕ್ಕೆ ದಂಗಾದ ಪಡ್ಡೆ ಹುಡುಗರು!

ನಟಿ ಸೋನಾಲಿ ಸೆಗಲ್‌ ತಮ್ಮ ಮಾದಕ ಮೈಮಾಟದಿಂದ ಬಾಲಿವುಡ್‌ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ.
Last Updated 8 ಜನವರಿ 2022, 12:07 IST
PHOTOS: ಸೋನಾಲಿಯ ಮಾದಕ ಮೈಮಾಟಕ್ಕೆ ದಂಗಾದ ಪಡ್ಡೆ ಹುಡುಗರು!

ಫೋಟೊ ನೋಡಿ: ಅಡಗಿ ಕುಳಿತಿರುವ ಚಿರತೆ ಮರಿಯನ್ನು ನೀವು ಹುಡುಕಬಹುದೇ?

ವನ್ಯಜೀವಿಗಳನ್ನು ನೋಡಲು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ! ‘ಪ್ರಕೃತಿಯ ಮಡಿಲಲ್ಲಿ ಸ್ಚಚ್ಛಂದವಾಗಿ ಜೀವಿಸುತ್ತಿರುವ ಪ್ರಾಣಿಗಳನ್ನು ನೋಡುವುದೇ ನಮಗೆ ಒಂದು ಅದೃಷ್ಟ‘ ಎಂದು ರಷ್ಯಾದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಸರ್ಗೆ ಗೊರಾಸ್ಕೊವ್‌ ಅವರು ಹೇಳಿದ ಮಾತು ಈ ಚಿರತೆಯನ್ನು ನೋಡಿದ ಕೂಡಲೇ ನೆನಪಾಗುತ್ತದೆ.
Last Updated 27 ಜೂನ್ 2021, 6:19 IST
ಫೋಟೊ ನೋಡಿ: ಅಡಗಿ ಕುಳಿತಿರುವ ಚಿರತೆ ಮರಿಯನ್ನು ನೀವು ಹುಡುಕಬಹುದೇ?

ರಾಖಿ ಸಾವಂತ್‌ ಅವರನ್ನು ಚಿತ್ರಗಳಲ್ಲಿ ನೋಡಿ...

ರಾಖಿ ಸಾವಂತ್‌ ಅವರನ್ನು ಚಿತ್ರಗಳಲ್ಲಿ ನೋಡಿ...
Last Updated 23 ಜೂನ್ 2021, 8:38 IST
ರಾಖಿ ಸಾವಂತ್‌ ಅವರನ್ನು ಚಿತ್ರಗಳಲ್ಲಿ ನೋಡಿ...
err

Photos| ಕೊರೊನಾ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರ ಮೊದಲ ಬಾರಿಗೆ ಬಿಡುಗಡೆ

ವೈರಸ್‌ಗಳ ಮೇಲಿನ ಈ ಗೋಪುರದ ಆಕಾರದ ಕಾರಣಕ್ಕಾಗಿಯೇ ಇವಕ್ಕೆ ಕೊರೊನಾ ವೈರಸ್‌ ಎಂದು ಹೆಸರು ಬಂದಿದೆ.
Last Updated 15 ಫೆಬ್ರುವರಿ 2020, 6:26 IST
Photos| ಕೊರೊನಾ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರ ಮೊದಲ ಬಾರಿಗೆ ಬಿಡುಗಡೆ

ನಮ್ಮೂರ ಹಬ್ಬ - 2019

'ಅಭಿನಂದನ ಸಾಂಸ್ಕೃತಿಕ ಟ್ರಸ್ಟ್' ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ವಾರಾಂತ್ಯದಲ್ಲಿ ಆಯೋಜಿಸಿದ್ದ "ನಮ್ಮೂರ ಹಬ್ಬ - 2019" ಕರಾವಳಿ ಉತ್ಸವದ ಝಲಕ್‌. ಮಂಗಳೂರಿನ 'ಟೈಗರ್ ಬಾಯ್ಸ್' ತಂಡದವರು ಹುಲಿವೇಷ ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಕರಾವಳಿ ಸಂಸ್ಕೃತಿ, ಸಂಪ್ರದಾಯ ಆಚರಣೆ ಮತ್ತಿತರ ಸಾಂಸ್ಕೃತಿಕ ಅನನ್ಯತೆಯೊಂದಿಗೆ ಯುವತಿಯರು ಸೆಲ್ಫೀ ತೆಗೆದು ಸಂಭ್ರಮಿಸಿದರು. ಉತ್ಸವದುದ್ದಕ್ಕೂ ಇಂಥ ಸಂಭ್ರಮದ ಕ್ಷಣಗಳೇ ಮೇಳೈಸಿದ್ದವು.ಚಿತ್ರಗಳು: ಪ್ರಜಾವಾಣಿ/ರಂಜು ಪಿ.
Last Updated 10 ಫೆಬ್ರುವರಿ 2019, 10:57 IST
ನಮ್ಮೂರ ಹಬ್ಬ - 2019
err
ADVERTISEMENT
ADVERTISEMENT
ADVERTISEMENT
ADVERTISEMENT