ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Import and Export

ADVERTISEMENT

ಭಾರತದ ರಫ್ತು, ಆಮದು ವಹಿವಾಟಿನಲ್ಲಿ ಇಳಿಕೆ

ಭಾರತದಿಂದ ಆಗುವ ರಫ್ತುಗಳ ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡ 12.7ರಷ್ಟು ಕಡಿಮೆ ಆಗಿದ್ದು, 34.66 ಬಿಲಿಯನ್ ಡಾಲರ್‌ಗೆ (₹2.85 ಲಕ್ಷ ಕೋಟಿ) ತಲುಪಿದೆ. ಇದೇ ಹೊತ್ತಿನಲ್ಲಿ ದೇಶದ ವ್ಯಾಪಾರ ಕೊರತೆ ಅಂತರವು 20 ತಿಂಗಳ ಕನಿಷ್ಠ ಮಟ್ಟವಾದ 15.24 ಬಿಲಿಯನ್ ಡಾಲರ್‌ಗೆ (₹1.25 ಲಕ್ಷ ಕೋಟಿ) ತಗ್ಗಿದೆ.
Last Updated 15 ಮೇ 2023, 15:48 IST
ಭಾರತದ ರಫ್ತು, ಆಮದು ವಹಿವಾಟಿನಲ್ಲಿ ಇಳಿಕೆ

ನಕಲಿ ಜಾಲತಾಣದ ಮೂಲಕ ವಂಚನೆ: ರಫ್ತು, ಆಮದುದಾರರಿಗೆ ಡಿಜಿಎಫ್‌ಟಿ ಎಚ್ಚರಿಕೆ

ನಕಲಿ ಜಾಲತಾಣಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ರಫ್ತು ಮತ್ತು ಆಮದು ವಹಿವಾಟುದಾರರಿಗೆ ಎಚ್ಚರಿಕೆ ನೀಡಿದೆ.
Last Updated 14 ಜೂನ್ 2020, 13:49 IST
ನಕಲಿ ಜಾಲತಾಣದ ಮೂಲಕ ವಂಚನೆ: ರಫ್ತು, ಆಮದುದಾರರಿಗೆ ಡಿಜಿಎಫ್‌ಟಿ ಎಚ್ಚರಿಕೆ

ಇ–ಸಿಗರೇಟ್ ನಿಷೇಧಿಸಿ ಸುಗ್ರೀವಾಜ್ಞೆ

ಇ–ಸಿಗರೇಟ್‌ ಉತ್ಪಾದನೆ, ಆಮದು, ರಫ್ತು, ಮಾರಾಟ ಹಾಗೂ ಅವುಗಳ ಜಾಹೀರಾತು ನಿಷೇಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 18 ಸೆಪ್ಟೆಂಬರ್ 2019, 20:00 IST
ಇ–ಸಿಗರೇಟ್ ನಿಷೇಧಿಸಿ ಸುಗ್ರೀವಾಜ್ಞೆ
ADVERTISEMENT
ADVERTISEMENT
ADVERTISEMENT
ADVERTISEMENT