ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

imports

ADVERTISEMENT

ಅಡುಗೆ ಎಣ್ಣೆ ಆಮದು ಶೇ 28ರಷ್ಟು ಕುಸಿತ: ಎಸ್‌ಇಎ

ದೇಶದ ಅಡುಗೆ ಎಣ್ಣೆ ಆಮದು ಜನವರಿಯಲ್ಲಿ ಶೇ 28ರಷ್ಟು ಕುಸಿತವಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಸೋಮವಾರ ತಿಳಿಸಿದೆ.
Last Updated 12 ಫೆಬ್ರುವರಿ 2024, 14:40 IST
ಅಡುಗೆ ಎಣ್ಣೆ ಆಮದು ಶೇ 28ರಷ್ಟು ಕುಸಿತ: ಎಸ್‌ಇಎ

ಕೆಂಪು ಸಮುದ್ರದಲ್ಲಿ ಸಾಗಣೆ ತೊಡಕು: ಗ್ರಾಹಕರಿಗೆ ಪೆಟ್ಟು

ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಹುಥಿ ಬಂಡುಕೋರರು ನಡೆಸುತ್ತಿರುವ ದಾಳಿಯು ಜಾಗತಿಕ ವಾಣಿಜ್ಯ ವಹಿವಾಟನ್ನು ಬಾಧಿಸುತ್ತಲೇ ಇದೆ.
Last Updated 28 ಜನವರಿ 2024, 23:30 IST
ಕೆಂಪು ಸಮುದ್ರದಲ್ಲಿ ಸಾಗಣೆ ತೊಡಕು: ಗ್ರಾಹಕರಿಗೆ ಪೆಟ್ಟು

ತೊಗರಿ, ಉದ್ದು ಆಮದಿಗೆ ನಿರ್ಬಂಧ ಸಡಿಲ

2025ರ ಮಾರ್ಚ್‌ವರೆಗೆ ತೊಗರಿ ಮತ್ತು ಉದ್ದಿನ ಬೇಳೆಯ ಆಮದಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಬೆಲೆ ನಿಯಂತ್ರಣದ ಮೂಲಕ ಸ್ಥಳೀಯ ಮಾರುಕಟ್ಟೆಗೆ ಚೈತನ್ಯ ತುಂಬಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
Last Updated 28 ಡಿಸೆಂಬರ್ 2023, 16:31 IST
ತೊಗರಿ, ಉದ್ದು ಆಮದಿಗೆ ನಿರ್ಬಂಧ ಸಡಿಲ

ಮೊಜಾಂಬಿಕ್ ಬಂದರಿನಲ್ಲೇ ಉಳಿದ 1.5 ಲಕ್ಷ ಟನ್ ತೊಗರಿ: ಭಾರತದಲ್ಲಿ ಏರುತ್ತಿದೆ ಬೆಲೆ

ಭಾರತಕ್ಕೆ ಬರಬೇಕಿರುವ 1.50 ಲಕ್ಷ ಟನ್‌ನಷ್ಟು ತೊಗರಿ ಬೇಳೆಯನ್ನು ಮೊಜಾಂಬಿಕ್‌ನ ಬಂದರಿನಲ್ಲಿ ಕಳೆದ ಕೆಲವು ವಾರಗಳಿಂದ ತಡೆಹಿಡಿಯಲಾಗಿದೆ.
Last Updated 8 ನವೆಂಬರ್ 2023, 14:11 IST
ಮೊಜಾಂಬಿಕ್ ಬಂದರಿನಲ್ಲೇ ಉಳಿದ 1.5 ಲಕ್ಷ ಟನ್ ತೊಗರಿ: ಭಾರತದಲ್ಲಿ ಏರುತ್ತಿದೆ ಬೆಲೆ

2022-23ರಲ್ಲಿ ದೇಶದ ರಫ್ತು ವಹಿವಾಟು ಶೇ 6ರಷ್ಟು ಹೆಚ್ಚಳ: ಪೀಯೂಷ್ ಗೋಯಲ್‌

ದೇಶದ ರಫ್ತು ವಹಿವಾಟು 2022–23ನೇ ಹಣಕಾಸು ವರ್ಷದಲ್ಲಿ ಶೇ 6ರಷ್ಟು ಹೆಚ್ಚಾಗಿ ₹36.65 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ಗುರುವಾರ ಮಾಹಿತಿ ನೀಡಿದ್ದಾರೆ.
Last Updated 13 ಏಪ್ರಿಲ್ 2023, 12:27 IST
2022-23ರಲ್ಲಿ ದೇಶದ ರಫ್ತು ವಹಿವಾಟು ಶೇ 6ರಷ್ಟು ಹೆಚ್ಚಳ: ಪೀಯೂಷ್ ಗೋಯಲ್‌

ತಾಳೆ ಎಣ್ಣೆ ಸುಂಕ ಹೆಚ್ಚಳ ಸಂಭವ: ರೇಪ್‌ಸೀಡ್‌ ಬೆಳೆಗಾರರಿಗೆ ನೆರವು

ತಾಳೆ ಎಣ್ಣೆ ಆಮದು ಮೇಲಿನ ಸುಂಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರ ಮತ್ತು ಉದ್ಯಮ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2023, 19:31 IST
ತಾಳೆ ಎಣ್ಣೆ ಸುಂಕ ಹೆಚ್ಚಳ ಸಂಭವ: ರೇಪ್‌ಸೀಡ್‌ ಬೆಳೆಗಾರರಿಗೆ ನೆರವು

ಕಡಿಮೆ ಗುಣಮಟ್ಟದ ಸರಕು ಆಮದು ತಪ್ಪಿಸಲು ಕ್ರಮ: ಸಂಜೀವ್‌

ಕೇಂದ್ರ ಸರ್ಕಾರವು ಎಲೆಕ್ಟ್ರಿಕಲ್‌ ಸಾಧನಗಳು, ಅಲ್ಯುಮಿನಿಯಂ, ತಾಮ್ರದ ಉತ್ಪನ್ನಗಳ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ 58 ಆದೇಶಗಳನ್ನು ಆರು ತಿಂಗಳಿನಲ್ಲಿ ನೀಡಲಿದೆ ಎಂದು ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಜಂಟಿ ಕಾರ್ಯದರ್ಶಿ ಸಂಜೀವ್‌ ಹೇಳಿದ್ದಾರೆ.
Last Updated 5 ಮಾರ್ಚ್ 2023, 19:31 IST
fallback
ADVERTISEMENT

ಭಾರತ–ಚೀನಾ ವಹಿವಾಟು: ಹೆಚ್ಚಿದ ವ್ಯಾಪಾರ ಕೊರತೆ

ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ವಹಿವಾಟಿನ ಮೊತ್ತವು 2022ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 135.98 ಬಿಲಿಯನ್‌ ಡಾಲರ್‌ಗೆ (₹ 11.04 ಲಕ್ಷ ಕೋಟಿ) ತಲುಪಿದೆ.
Last Updated 13 ಜನವರಿ 2023, 19:31 IST
ಭಾರತ–ಚೀನಾ ವಹಿವಾಟು: ಹೆಚ್ಚಿದ ವ್ಯಾಪಾರ ಕೊರತೆ

ಕೊರತೆ ಆತಂಕ: 10 ಲಕ್ಷ ಟನ್ ತೊಗರಿ ಬೇಳೆ ಆಮದಿಗೆ ಕೇಂದ್ರ ಸರ್ಕಾರ ಸಿದ್ಧತೆ

ತೊಗರಿ ಬೇಳೆಯ ಕೊರತೆ ಎದುರಾಗಬಹುದು ಎಂಬ ನಿರೀಕ್ಷೆ ಹೊಂದಿರುವ ಕೇಂದ್ರ ಸರ್ಕಾರವು, ಈ ವರ್ಷದಲ್ಲಿ ದೇಶಿ ಬೇಡಿಕೆ ಪೂರೈಸಲು ಉತ್ತಮ ಗುಣಮಟ್ಟದ ಅಂದಾಜು 10 ಲಕ್ಷ ಟನ್‌ ತೊಗರಿ ಬೇಳೆಯನ್ನು ವರ್ತಕರ ಮೂಲಕ ಆಮದು ಮಾಡಿಕೊಳ್ಳಲು ಯೋಜಿಸಿದೆ.
Last Updated 12 ಜನವರಿ 2023, 19:45 IST
ಕೊರತೆ ಆತಂಕ: 10 ಲಕ್ಷ ಟನ್ ತೊಗರಿ ಬೇಳೆ ಆಮದಿಗೆ ಕೇಂದ್ರ ಸರ್ಕಾರ ಸಿದ್ಧತೆ

ಅಡುಗೆ ಎಣ್ಣೆ ಆಮದು ಶೇ 34ರಷ್ಟು ಏರಿಕೆ

ನವೆಂಬರ್‌ನಲ್ಲಿ ದೇಶಕ್ಕೆ ಆಮದಾಗಿರುವ ಅಡುಗೆ ಎಣ್ಣೆ ಪ್ರಮಾಣದಲ್ಲಿ ಶೇಕಡ 34ರಷ್ಟು ಏರಿಕೆ ಕಂಡುಬಂದಿದೆ.
Last Updated 14 ಡಿಸೆಂಬರ್ 2022, 11:24 IST
ಅಡುಗೆ ಎಣ್ಣೆ ಆಮದು ಶೇ 34ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT